fbpx
ವಿಶೇಷ

ಮೂರುದಿನಗಳ ಮುಂಚೆ ಹೂತಿಟ್ಟಿದ್ದ ಮಗುವನ್ನು ಹೊರತೆಗೆಯಲಾಯಿತು ,ಮಗು ಹೂತ ಆ ನೀಚ ವ್ಯಕ್ತಿ ಯಾರು ಮುಂದೇನಾಯ್ತು ..

ಹೆತ್ತ ತಾಯಿ ಮಕ್ಕಳನ್ನು ತುಂಬಾ ಇಷ್ಟ ಪಟ್ಟು ಸಾಕುತ್ತಾಳೆ , ತಾನು ಊಟ ಮಾಡುತ್ತಾಳೋ ತಾನು ಸುಖವಾಗಿದ್ದಾಳೋ ಆದರೆ ಮಕ್ಕಳನ್ನು ಕಿಂಚಿತ್ತೂ ಕೊರತೆಕಾಡದಂತೆ ನೋಡಿಕೊಳ್ಳುತ್ತಾಳೆ ಇದೆ ಕಾರಣಕ್ಕೆ ತಾಯಿಯನ್ನು ದೇವರು ಎಂದು ಕರೆಯುತ್ತಾರೆ .

 

 

 

ಕೆಲವು ತಾಯಿಯರು ದೇವತೆ ಎಂದು ಕರೆಸಿಕೊಳ್ಳುವುದಕ್ಕಿಂತ ಭೂತವಾಗಿ ಕಾಡುವುದೇ ಹೆಚ್ಚು , ಇಲ್ಲೊಬ್ಬಳು ತಾಯಿ ತಾನು ಹೆತ್ತ ಮಗುವನ್ನು ಮಣ್ಣಿನಲ್ಲಿ ಹೂತಿಟ್ಟಿದ್ದಳು
ಸೌತ್ ಆಫ್ರಿಕಾದ ಕ್ವಾಝುಳು ನಟಾಲ್ ಎಂಬ ಸ್ಥಳದಲ್ಲಿ ಹುಡುಗಿಯೊಬ್ಬಳು ಅಕ್ರಮ ಸಂಬಂಧ ಹೊಂದಿದ್ದಳು ಇದರ ಫಲವಾಗಿ ಆಕೆ ಗರ್ಭಿಣಿಯಾಗಿದ್ದಳು .

ಮಗು ಹುಟ್ಟಿದ ಬಳಿಕ ಆಕೆಯ ತಂದೆ ತಾಯಿಯರಿಗೆ ಈ ವಿಷಯ ಗೊತ್ತಾದರೆ ತನ್ನ ಕಥೆ ಮುಗಿಸುತ್ತಾರೆ ಎಲ್ಲಿ ತನ್ನನ್ನು ಚೆನ್ನಾಗಿ ಒಡೆದು ಆಚೆ ಹಾಕುತ್ತಾರೋ ಎಂದು ಭಾವಿಸಿ ಹುಟ್ಟಿದ ಹಸು ಕಂದಮ್ಮನನ್ನು ಕ್ವಾಝುಳು ನಟಾಲ್ ನ ಹೊಲ ಒಂದರಲ್ಲಿ ಹೂತಿಟ್ಟುಬಿಟ್ಟಳು ಆನಂತ್ರ ನಡೆದದ್ದೇ ಪವಾಡ .

 

 

 

ಟಿಂಬರ್ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುತ್ತಿದ್ದಳು ಆ 25 ವರ್ಷದ ಯುವತಿ ಅಕ್ರಮವಾಗಿ ಹುಟ್ಟಿದ ಮಗುವನ್ನು ಟಿಂಬರ್ ಫ್ಯಾಕ್ಟರಿಯ ಹತ್ತಿರವೇ ಇದ್ದ ಹೊಲ ಒಂದರಲ್ಲಿ ಮಣ್ಣು ಹಾಗು ಮರದ ಚಕ್ಕೆಗಳನ್ನು ಬಳಸಿ ಹೂತಿಟ್ಟಿದ್ದಳು ಮೂರು ದಿನಗಳ ಬಳಿಕ ಆ ಮಗುವಿನ ಅಳುವನ್ನು ಕೇಳಿದ
ಟಿಂಬರ್ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುವ ಕೆಲಸಗಾರರು ನೋಡಿದರು , ಆಗ ತಾನೇ ಹುಟ್ಟಿದ್ದ ಮಗು ಮೂರು ದಿನಗಳ ನಂತ್ರ ಹೂತಿಟ್ಟ ಜಾಗದಿಂದ ತೆಗೆದು ನೋಡಿದರೆ ಅದು ಬದುಕೇ ಇತ್ತು .

 

ನಂತರ ಪೊಲೀಸ್ ರಿಗೆ ಈ ಮಾಹಿತಿಯನ್ನು ನೀಡಿದಾಗ ಆ ಯುವತಿಯನ್ನು ಅರೆಸ್ಟ್ ಮಾಡಿದ್ದಾರೆ , ಇನ್ನು ಮಗು ದೇವರ ದಯೆಯಿಂದ ಬದುಕಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top