fbpx
ಹೆಚ್ಚಿನ

ಪತ್ರಕರ್ತ ಎಸ್. ಶ್ಯಾಂಪ್ರಸಾದ್ ಬರೆದಿರುವ ‘ಎನಿಗ್ಮಾಸ್ ಆಫ್ ಕರ್ನಾಟಕ’ ಲೋಕಾರ್ಪಣೆ.

ಪತ್ರಕರ್ತ ಎಸ್. ಶ್ಯಾಂಪ್ರಸಾದ್ ಬರೆದಿರುವ ‘ಎನಿಗ್ಮಾಸ್ ಆಫ್ ಕರ್ನಾಟಕ’ ಲೋಕಾರ್ಪಣೆ.

ಪತ್ರಕರ್ತರಾಗಿರುವ ಎಸ್. ಶ್ಯಾಂಪ್ರಸಾದ್ ರವರು ‘ಎನಿಗ್ಮಾಸ್ ಆಫ್ ಕರ್ನಾಟಕ’ ಎಂಬ ಅದ್ಬುತ ಪುಸ್ತಕವನ್ನು ಬರೆದಿದ್ದಾರೆ. ಇಂದು ಬೆಳಿಗ್ಗೆ ೯:೦೦ ಘಂಟೆಗೆ ಈ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಪುಸ್ತಕದ ಕಿರು ಪರಿಚಯದ ಕುರಿತು ರಿಲೀಸ್ ಮಾಡಿರುವ ವಿಡಿಯೋ ಈಗ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ.

 

 

ಈ ಪುಸ್ತಕವು ಈಗ ಆನ್ಲೈನ್ ಮಳಿಗೆಗಳಾದ ಫ್ಲಿಪ್ಕಾರ್ಟ್, ಅಮೆಜಾನ್, ಷೋ ಕ್ಲ್ಯೂಎಸ್, ಕೋಬೋ, ಐ ಬುಕ್ ನೇಶನ್ ಪ್ರೆಸ್, ಇನ್ಪಿ ಬೀಮ್ , ಐ ಬುಕ್ ನಲ್ಲಿ ಲಭ್ಯವಿದೆ. ಡಿಜಿಟಲ್ ಅವತರಣಿಕೆಯಲ್ಲಿ ಕೂಡ ಲಭ್ಯವಿದೆ ಅಮೆಜಾನ್ ಕಿಡ್ಲ್ ಹಾಗು ಗೂಗಲ್ ಪ್ಲೇ ಬುಕ್ ನಲ್ಲಿ ಲಭ್ಯ. #EnigmasofKarnataka ಹ್ಯಾಷ್ ಟ್ಯಾಗ್ ನೊಂದಿಗೆ ಷೇರ್ ಮಾಡುವ ಮೂಲಕ ಪುಸ್ತಕವನ್ನು ಜನರು ಸ್ವಾಗತ ಮಾಡುತ್ತಿದ್ದಾರೆ.

 

ಪ್ರಸಿದ್ಧ ಹೊಯ್ಸಳ ರಾಜ ವಿಷ್ಣುವರ್ಧನನು ತನ್ನ ರಾಜವಂಶದ ಸಂಸ್ಥಾಪಕರ ಬಗ್ಗೆ ಒಂದು ಕಾಲ್ಪನಿಕ ಕಥೆಯನ್ನು ಸೃಷ್ಟಿಸಿದನೋ? ಬೆಂಗಳೂರಿನ ಕಡಲೆಕಾಯಿ ಪರೀಷೆಯು ಯಾವುದೇ ಮೂಲವಿಲ್ಲದೆಯೇ ಸಂಪೂರ್ಣವಾಗಿ ಬ್ರಿಟಿಷ್ ಆವಿಷ್ಕಾರವಾಗಿದೆಯೇ? ಕರ್ನಾಟಕದಲ್ಲಿ ದೇವಾಲಯದ ಕಟ್ಟಡದ ಅತ್ಯುತ್ತಮ ಐಕಾನ್ ಜಕನಾಚಾರಿ ದಂತಕಥೆಯಾ? ಹೀಗೆ ಹಲವು ಕರ್ನಾಟಕದ ವಿಷಯಗಳ ಬಗ್ಗೆ ಪುಸ್ತಕದಲ್ಲಿ ಸವಿಸ್ತಾರವಾಗಿ ಲೇಖಕ ಎಸ್. ಶ್ಯಾಂಪ್ರಸಾದ್ ವಿವರಿಸಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top