fbpx
ಬಿಗ್ ಬಾಸ್

ಚಂದನ್ ನಿವೇದಿತಾಗೆ ಪ್ರಪೋಸ್ ಮಾಡಿದ್ರೆ ನಿವೇದಿತಾ, ಏನು ಮಾಡ್ತಾರಂತೆ ಗೊತ್ತ

ಚಂದನ್ ನಿವೇದಿತಾಗೆ ಪ್ರಪೋಸ್ ಮಾಡಿದ್ರೆ, ನಿವೇದಿತಾ ಏನು ಮಾಡ್ತಾರಂತೆ ಗೊತ್ತ

 

ಬಿಗ್ ಬಾಸ್ ಮನೆಯ ಗೊಂಬೆಯಾಗಿ ಮಿಂಚಿದ ನಿವೇದಿತಾ ಗೌಡ ರವರು ಈಗ ಬಿಗ್ ಬಾಸ್ ಮುಗಿದ ಮೇಲೆ ಖಾಸಗಿ ಸುದ್ದಿ ವಾಹಿನಿ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅನೇಕ ಪ್ರಶ್ನೆಗಳನ್ನು ಹರಿ ಬಿಟ್ಟ ವರದಿಗಾರ, ಇದಕ್ಕೆಲ್ಲ ಗೊಂಬೆ ನಿವೇದಿತಾ ನಗುತ್ತಲೇ ಉತ್ತರ ನೀಡಿದರು.

 

 

ರಾಜ್ಯಾದ್ಯಂತ ಚಂದನ್ ಹಾಗು ನಿವೇದಿತಾ ಜೋಡಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ, ಇವರಿಬ್ಬರನ್ನು ತೆರೆ ಮೇಲೆ ನೋಡಬೇಕೆಂಬ ಆಸೆ ಅಭಿಮಾನಿಗಳಿವೆ. ಇಷ್ಟೇ ಅಲ್ಲದೆ ನಿವೇದಿತಾ ಹಾಗು ಚಂದನ್ ಮದುವೆ ಯಾದರು ಅವರು ಇಷ್ಟ ಪಡುತ್ತಾರೆ ಇದಕ್ಕ ನಿಮ್ಮ ಪ್ರತಿಕ್ರಿಯೆ ಏನು ಎಂದು ವರದಿಗಾರ ಕೇಳಿದಾಗ. ನಿವೇದಿತಾ ನಗುತ್ತ ನಾವಿಬ್ಬರೂ ಉತ್ತಮ ಸ್ನೇಹಿತರು ನಮ್ಮ ಮಧ್ಯೆ ಉತ್ತಮ ಸ್ನೇಹ ಭಾಂದವ್ಯ ಇದೆ. ನಾನು ಚಂದನ್ ಸ್ನೇಹಿತೆಯಾಗಿ ಅವನಿಗೆ ಒಳ್ಳೆಯದನ್ನು ಬಯಸುತ್ತೇನೆ ಎಂದರು.

 

 

ಇಷ್ಟಕ್ಕೆ ಬಿಡದ ವರದಿಗಾರ, ನೀವು ಮದುವೆ ವಯಸ್ಸಿಗೆ ಬಂದಾಗ ಚಂದನ್ ನಿಮಗೆ ಪ್ರೊಪೋಸ್ ಮಾಡಿದರೆ ನೀವೇನು ಮಾಡುತ್ತೀರಾ ಎಂದು ಕೇಳಿದರು. ನಿವೇದಿತಾ, ಅಯ್ಯೋ ಗೋತ್ತಿಲ್ಲ ನನಗೆ, ಮಮ್ಮಿ ಎಂದು ನಕ್ಕರು. ಏನಿವು ಇತರ ಕೇಳ್ತಿರಾ. ನನಗೆ ಆತರ ವಿಚಾರ ಇಲ್ಲ ನನ್ನ ತಂದೆ ತಾಯಿ ತೋರಿಸಿದ ಹುಡುಗನ್ನು ಮದುವೆ ಆಗುವೆ ಎಂದು ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top