ವಿಶೇಷ

ಆ ಬೌದ್ಧ ಸನ್ಯಾಸಿಯ ವಿಗ್ರಹದ ಹಿಂದಿರುವ ಸತ್ಯ ತಿಳ್ಕೊಂಡ್ರೆ ಶಾಕ್ ಆಗ್ತೀರಾ !

11 ನೇ ಅಥವಾ 12 ನೇ ಶತಮಾನದ ಹಿಂದೆಯೇ ಮಮ್ಮಿ ಮಾಡಲಾಗಿದ್ದ ಬೌದ್ಧ ಭಿಕ್ಷುವಿನ ವಿಗ್ರಹ ರೂಪದ ರಕ್ಷಿತ ಅವಶೇಷಗಳು ಕಂಡುಬಂದಿವೆ.

ಬೌದ್ಧ ತಜ್ಞ ಎರಿಕ್ ಬ್ರುಯಿನ್ ಅವರ ಸಂಶೋಧನೆಗಳ ಪ್ರಕಾರ ಈ ಮಮ್ಮಿ ಬೌದ್ಧ ಗುರು ಲಿಯುವಾನ್ ಅವರದ್ದಂತೆ , ಚೀನೀ ಧ್ಯಾನದ ಶಾಲೆಗೇ ಸೇರಿ ಅಲ್ಲಿ ಅಧ್ಯಯನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ .

 

 

ಅವಶೇಷಗಳಾಗಿ ದೊರೆತ ಸನ್ಯಾಸಿಯ ವಿಗ್ರಹವನ್ನು ಸಿಟಿ ಸ್ಕ್ಯಾನ್ ಮತ್ತು ಎಂಡೊಸ್ಕೋಪಿಗೆ ನೆದರ್ಲ್ಯಾಂಡ್ ನ ಮೀಂಡರ್ ಮೆಡಿಕಲ್ ಸೆಂಟರ್ನಲ್ಲಿರುವ ಡ್ರೆನ್ಟ್ಸ್ ಮ್ಯೂಸಿಯಂ
ನಲ್ಲಿ ಒಳಪಡಿಸಲಾಯಿತು .

 

 

ಪ್ರತಿಮೆ ಒಳಗೆ ಒಂದು ಮಮ್ಮಿ ಇದೆ ಎಂದು ಸ್ಕ್ಯಾನ್ ಮೊದಲು ತಿಳಿದಿದ್ದರು , ಸಂಶೋಧಕರು ಸನ್ಯಾಸಿ ಅಂಗಗಳನ್ನು ದೇಹದಿಂದ ತೆಗೆದುಹಾಕಿ ಮಮ್ಮಿ ಮಾಡಲಾಗಿದೆ ಎಂದು ಖಾತರಿಪಡಿಸಿಕೊಂಡರು .

 

 

ಚೀನೀ ಬರವಣಿಗೆಯಲ್ಲಿ ಮುಚ್ಚಿದ ಕಾಗದಗಳನ್ನೂ ಸಹ ವಿಗ್ರಹದಲ್ಲಿ ಇರಿಸಲಾಗಿತ್ತು ಎಂದು ತಿಳಿದುಬಂದಿದೆ .

ಬೌದ್ಧ ಧರ್ಮದ ಮಾಸ್ಟರ್ ಲಿಯುವಾನ್ ನಂತಹ ಮಮ್ಮಿಗಳು ನಿಜವಾಗಿ ಸತ್ತಲ್ಲ, ಆದರೆ ಧ್ಯಾನ ಮುಂದುವರಿದ ಸ್ಥಿತಿಯಲ್ಲಿದ್ದಾರೆ ಎಂದು ಬೌದ್ಧರು ನಂಬುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top