fbpx
ಸಿನಿಮಾ

ಕಾಮಿಡಿ ಕಿಲಾಡಿ ‘ನಯನ’ಗೆ ಬಂತು ಬಂಪರ್ ಆಫರ್

 ಕಾಮಿಡಿ ಕಿಲಾಡಿ ‘ನಯನ’ಗೆ ಬಂತು ಬಂಪರ್ ಆಫರ್

 

‘ಕುರುಕ್ಷೇತ್ರ’ ಸಿನಿಮಾದಲ್ಲಿ ನಟಿಸಿರುವ ನಿಖಿಲ್ ಕುಮಾರಸ್ವಾಮಿ ಈಗ ‘ಸೀತಾರಾಮ ಕಲ್ಯಾಣ’ ಚಿತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಿಖಿಲ್ ಜೊತೆ ರಚಿತಾ ರಾಮ ಅಭಿನಯ ಮಾಡುತ್ತಿದ್ದಾರೆ.

 

 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡದ ರಿಯಾಲಿಟಿ ಶೋ ಕಾಮಿಟಿ ಕಿಲಾಡಿಗಳು ಗ್ರ್ಯಾಂಡ್ ಫಿನಾಲೆಯಳ್ಳಿ ದ್ವಿತೀಯ ಸ್ಥಾನ ಪಡೆದಿದ್ದ ನಯನ ಈಗಾಗಲೇ ಎಲವೂ ಸಿನಿಮಾದಲ್ಲಿ ಭಾಗವಹಿಸಿದ್ದರು. ಇವರು ಈಗ ನಿಖಿಲ್ ಕುಮಾರಸ್ವಾಮಿ ಅಭಿನಯದ “ಸೀತಾರಾಮ್ ಕಲ್ಯಾಣ” ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ತಿಳಿದು ಬಂದಿದೆ.

 

 

ಸಾಲು ಸಾಲು ಆಫರ್ ಗಳನ್ನೂ ಕೈಯಲ್ಲಿ ಹೊಂದಿರುವ ನಯನ, ಈ ಸೀತಾರಾಮ್ ಕಲ್ಯಾಣ ಚಿತ್ರದ ಜೊತೆಗೆ ಇನ್ನೊಂದು ಹೊಸ ಚಿತ್ರ ಮಾಡುತ್ತಿದ್ದಾರೆ. ಕುರಿ ಪ್ರತಾಪ್ ಹಾಗು ನಯನ ಅಭಿನಯಿಸಿರುವ ಈ ಚಿತ್ರಕ್ಕೆ ‘ಮಿಸ್ಟರ್ ಜೈ’ ಎಂಬ ಹೆಸರು ಇಟ್ಟಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top