fbpx
ಮನೋರಂಜನೆ

ಭಾವಿ ಪತಿ ರಕ್ಷಿತ್ ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡ ರಶ್ಮಿಕಾ!.

ಭಾವಿ ಪತಿ ರಕ್ಷಿತ್ ಬಗ್ಗೆ ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡ ರಶ್ಮಿಕಾ!.

 

 

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಭಾರೀ ಹೆಸರು, ಅವಕಾಶ ಪಡೆದುಕೊಂಡಿರೋ ನಟಿ ರಶ್ಮಿಕಾ ಮಂದಣ್ಣ. ಪುನೀತ್ ರಾಜ್ ಕುಮಾರ್, ಗಣೇಶ್ ಸೇರಿದಂತೆ ಕನ್ನಡದ ಸ್ಟಾರ್ ನಟರ ಜೊತೆ ನಟಿಸೋ ಅವಕಾಶ ಪಡೆದುಕೊಂಡಿರೋ ರಶ್ಮಿಕಾ ಇದೀಗ ಟಾಲಿವುಡ್‌ಗೂ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ! ಹೀಗೆ ಕನ್ನಡ ಮತ್ತು ತೆಲುಗು ಚಿತ್ರರಂಗಗಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹುಟ್ಟಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ತಮ್ಮ ಬಿಡುವು ಮಾಡಿಕೊಂಡು ತಮ್ಮ ವಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

 

 

ಕಳೆದ ವರ್ಷ ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿಕಾ ತಮ್ಮ ಭಾವಿ ಪತಿಯ ಬಗ್ಗೆ ಕೆಲವು ಇಂಟರೆಸ್ಟಿಂಗ್ ಮಾಹಿತಿಗಳನ್ನು ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಈ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

 

 

ರಕ್ಷಿತ್ ಅವರಲ್ಲಿ ರಶ್ಮಿಕಾಗೆ ಇಷ್ಟವಾಗದ ಒಂದು ಗುಣ ಅಂದರೆ ಅವರ ಸೀರಿಯಸ್’ನೆಸ್ ಅಂತೇ ಹೌದು ರಕ್ಷಿತ್ ಸೀರಿಯಸ್ ಆಗಿರೋದು ರಶ್ಮಿಕಾಗೆ ಇಷ್ಟವಾಗೋದಿಲ್ಲವಂತೆ. ರಶ್ಮಿಕಾಗೆ ಬರಹಗಾರ ರಕ್ಷಿತ್ ಗಿಂತಲೂ ನಟ ರಕ್ಷಿತ್ ಇಷ್ಟವಾಗುತ್ತಾರಂತೆ. ಈ ಇಬ್ಬರ ನಡುವೆ ರಶ್ಮಿಕಾನೆ ಹೆಚ್ಚು ರೊಮ್ಯಾಂಟಿಕ್ ಅಂತೇ. ರೋಮ್ಯಾಂಟಿಕ್ ವಿಚಾರದಲ್ಲಿ ರಕ್ಷಿತ್ ರಶ್ಮಿಕಾಗಿಂತ ಕಮ್ಮಿ ಅಂತೇ. ಇವಿಷ್ಟು ರಕ್ಷಿತ್ ಬಗ್ಗೆ ರಶ್ಮಿಕಾ ಹಂಚಿಕೊಂಡಿರುವ ಮಾಹಿತಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top