fbpx
ಸಿನಿಮಾ

ಬೀದಿಗೆ ಬಿದ್ದ ಸ್ಯಾಂಡಲ್ ವುಡ್ ತಾರೆಯರು

ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಟಿ ಮಾಲಾಶ್ರೀ , ಕಾಮಿಡಿ ಕಿಂಗ್ ಸಾಧುಕೋಕಿಲ ಸೇರಿದಂತೆ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ , ಉಮಾಶ್ರೀ , ಜಯಮಾಲ, ಶಶಿಕುಮಾರ್ , ಭಾವನ ನಟಿ ಅಭಿನಯ ಎಲ್ಲರು ಕಾಂಗ್ರೆಸ್ ಪಕ್ಷದ ಪ್ರಚಾರ ಮಾಡಲು ರಾಜ್ಯದ ಮೂಲೆಮೂಲೆಗಳಿಗೆ ತೆರಳಲಿದ್ದಾರೆ .

 

 

ಪ್ರಚಾರ ಒಂದು ಕಡೆ ಇರಲಿ ತಮ್ಮ ಬಣ್ಣ ಕಳಚಿ ರಸ್ತೆಗಳಲ್ಲಿ ಬೀದಿ ನಾಟಕ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ , ಸರ್ಕಾರದ ಸಾಧನೆಗಳನ್ನು ತಮ್ಮ ನಾಟಕಗಳ ಮೂಲಕ ವ್ಯಕ್ತಪಡಿಸಬೇಕಿದೆ .

 

 

 

 

ಇದಕ್ಕಾಗಲಿ ಮತ್ತಷ್ಟು ಸ್ಯಾಂಡಲ್ ವುಡ್ ನಟ ನಟಿಯರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ , ಈ ನಾಟಕಗಳು ಹೇಗೆ ಮೂಡಿಬರಲಿವೆ ಕಾದು ನೋಡಬೇಕಿದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top