fbpx
ಸಿನಿಮಾ

ನಟಿ ಅನು ಪ್ರಭಾಕರ್ ಅವರಿಗೆ ಬರುತ್ತಿದ್ದ ಪ್ರೀತಿಯ ಪತ್ರಗಳಿಗೆ ಹೇಗೆ ಉತ್ತರ ಬರೀತಿದ್ರು ಗೊತ್ತಾ? ನೋಡಿ ಖುಷಿ ಪಡ್ತಿರಾ

ನಟಿ ಅನು ಪ್ರಭಾಕರ್ ತಮ್ಮ ಅಭಿಮಾನಿಗಳ ಪತ್ರಕ್ಕೆ ಹೇಗೆ ಉತ್ತರ ನೀಡುತ್ತಿದ್ದರು ಎಂದು ತಿಳಿದುಕೊಂಡರೆ ಬಹಳ ಖುಷಿಯಾಗುತ್ತದೆ

 

 

ಅಂದಿನ ಕಾಲದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಅನುಪ್ರಭಾಕರ್ ಹೃದಯ ಹೃದಯ ಚಿತ್ರದ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದರು ಆ ಚಿತ್ರದಿಂದಲೇ ನಂಬರ್ ಒನ್ ನಾಯಕಿ ಪಟ್ಟಕ್ಕೆ ಹೋಗಿದ್ದ ಅನುಪ್ರಭಾಕರ್ ಗೆ ಚಿತ್ರಗಳ ಮೇಲೆ ಚಿತ್ರಗಳು ಆಫರ್ ಬರಲು ತೊಡಗಿದ್ದವು

ಹೀಗಿದ್ದರೂ ಸಹ ಎಲ್ಲಿಯೂ ಅಹಂಕಾರವನ್ನು ಮೀರದ ಅನುಪ್ರಭಾಕರ್ ತಮ್ಮ ಅಭಿಮಾನಿಗಳನ್ನು ಆದಷ್ಟು ತಮ್ಮ ಹತ್ತಿರವೇ ಇಟ್ಟುಕೊಳ್ಳಲು ಬಯಸುತ್ತಿದ್ದರು

ತಮ್ಮ ಮೆಚ್ಚಿನ ಅಭಿಮಾನಿಗಳ ಪತ್ರಗಳಿಗೆ ಕರೆಗಳಿಗೆ ಅವರು ಬಹಳ ಸುಂದರವಾಗಿ ಪ್ರತ್ಯುತ್ತರ ನೀಡುತ್ತಿದ್ದರು

 

 

 

ಅನುಪ್ರಭಾಕರ್ ಅವರಿಗೆ ಒಂದು ಹುಡುಗಿ ಪ್ರತಿನಿತ್ಯವೂ ಕರೆ ಮಾಡುತ್ತಿದ್ದಳು ಹೀಗೆ ಕರೆ ಮಾಡುತ್ತಿದ್ದ ಅಭಿಮಾನಿಗೆ ಅನು ಪ್ರತ್ಯುತ್ತರ ನೀಡುವುದನ್ನು ಮರೆಯುತ್ತಿರಲಿಲ್ಲ ಈ ಅಭ್ಯಾಸವನ್ನು ತಮ್ಮ ತಂದೆ ಮಾಡಿದ್ದರೆಂದು ಅಭಿಮಾನಿಗಳ ಪತ್ರಗಳಿಗೆ ಹಾಗೂ ಕರೆಗಳಿಗೆ ಉತ್ತರ ನೀಡಬೇಕೆಂದು ಅನು ಅವರ ತಂದೆ ಹೇಳಿಕೊಟ್ಟಿದ್ದರಂತೆ

 

 

ಬನ್ನಿ ಅನು ಅವರು ಹೇಗೆ ಪತ್ರಗಳಿಗೆ ಉತ್ತರ ನೀಡುತ್ತಿದ್ದಾರೆಂದು ತಿಳಿದುಕೊಳ್ಳೋಣ

 

 

ಇನ್ನು ಕೆಲವು ಅಭಿಮಾನಿಗಳ ಅಭಿಮಾನ ಅತಿರೇಕಕ್ಕೆ ಹೋಗಿ ಪ್ರತಿದಿನ ಕರೆ ಮಾಡಲು ತೊಡಗಿದಾಗ ಅನು ಅವರ ತಂದೆಯೇ ಖುದ್ದಾಗಿ ಅಭಿಮಾನಿಗೆ ಪತ್ರವೊಂದನ್ನು ಬರೆದಿದ್ದರೂ ಆ ಪತ್ರ ಇಲ್ಲಿದೆ ನೋಡಿ .

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top