fbpx
ಹೆಚ್ಚಿನ

ಪ್ರೇಮ ವೈಫಲ್ಯ: ಯುವಕನ ಮನೆ ಮುಂದೆ ಕುಡಿದು ಕುಪ್ಪಳಿಸಿ ಯುವತಿ ಆಕ್ರೋಶ

ಪ್ರೇಮ ವೈಫಲ್ಯ: ಯುವಕನ ಮನೆ ಮುಂದೆ ಕುಡಿದು ಕುಪ್ಪಳಿಸಿ ಯುವತಿ ಆಕ್ರೋಶ

 

ಪ್ರೇಮ ವೈಫಲ್ಯ ಆಗಿರುವ ಕಾರಣ ಯುವತಿಯೊಬ್ಬಳು ತನ್ನ ಪ್ರಿಯತಮನ ಮನೆಯ ಮುಂಭಾಗದಲ್ಲಿ ಡಿಜೆ ಸೌಂಡ್‌ಗೆ ಡಾನ್ಸ್ ಮಾಡಿ ತನ್ನ ಮನಸ್ಸಿನಲ್ಲಿರುವ ನೋವನ್ನು ಹೊರಹಾಕಿರುವ ಘಟನೆ ಹರ್ಯಾಣ ರಾಜ್ಯದ ಗುರ್‌ಗಾಂವ್‌ನಲ್ಲಿ ನಡೆದಿದೆ.’=

 

 

ಯುವತಿಯು ಕಾಲೇಜಿನ ಸ್ನೇಹಿತನೊಬ್ಬನನು ಪ್ರೀತಿಸುತ್ತಿದ್ದಳು ಯುವಕನ ಮನೆಯವರು ಪ್ರೀತಿಗೆ ಒಪ್ಪದಿದ್ದಕ್ಕೆ ಯುವಕ ಪ್ರೀತಿಯನ್ನು ನಿರಾಕರಿಸಿದ್ದ ಬ್ರೇಕ್ ಅಪ್ ಮಾಡಿಕೊಂಡಿದ್ದ. ಆದರೆ ಯುವತಿಗೆ ಇದು ಸಮ್ಮತಿ ಇರಲಿಲ್ಲ ಯುವಕನನ್ನು ಕರೆದಾಗ ಆತ ಬರದಿದ್ದಾಗ ಆತನ ಮನೆಗೆ ಮಾತುಕತೆಗೆಂದು ತೆರಳಿದ್ದಾಳೆ. ಮನೆಯಲ್ಲಿದ್ದ ಆತ ಹೊರಗಡೆ ಬಂದು ಮಾತಾಡಲು ನಿರಾಕರಣೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

 

 

ಇದರಿಂದ ಆಕ್ರೋಶಗೊಂಡ ಯುವತಿ ಆತನ ವಿರುದ್ಧ ಮನೆಯ ಮುಂದೆ ಕಿರುಚಾಟ ಮಾಡಿದಳು. ಅವೇಳೆಗೆ ಅಲ್ಲಿ ಡಿಜೆ ಸೌಂಡ್‌ ಪ್ರಾರಂಭವಾಯಿತು. ಕುಡಿದ ಮತ್ತಿನಲ್ಲಿದ್ದ ಯುವತಿ ಡಾನ್ಸ್ ಮಾಡಲು ಪ್ರಾರಂಭ ಮಾಡಿದಳು. ಯುವತಿಯ ಗೆಳತಿಯರು ಆಕೆಯನ್ನು ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಹೋದರು.

 

ಯುವತಿ ಡಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ನೋಡಿ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top