fbpx
ಸಿನಿಮಾ

ಪಾರುಲ್ ಯಾದವ ಗೆ ಬಂದಿದ್ದ ಕಷ್ಟ ಕೇಳಿ ಎಂತವರು ಅಯ್ಯೋ ಪಾಪ ಎನ್ನುತ್ತಾರೆ. ಪಾರುಲ್ ಧೈರ್ಯವನ್ನು ಮೆಚ್ಚಲೇಬೇಕು.

ಪಾರುಲ್ ಯಾದವ ಗೆ ಬಂದಿದ್ದ ಕಷ್ಟ ಕೇಳಿ ಎಂತವರು ಅಯ್ಯೋ ಪಾಪ ಎನ್ನುತ್ತಾರೆ. ಪಾರುಲ್ ಧೈರ್ಯವನ್ನು ಮೆಚ್ಚಲೇಬೇಕು.

 

ನಟ ಕೋಮಲ ಅಭಿನಯದ ಗೋವಿಂದಾಯನಮಃ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮುಂಬೈ ಬೆಡಗಿ ಪಾರುಲ್ ಯಾದವ್. ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ನಟಿಸುತ್ತಾ ಕನ್ನಡ ಕಲಿತು ಕನ್ನಡತಿಯಾದಳು. ಕರುನಾಡ ಪ್ರೇಕ್ಷಕರ ಮನೆಮಾತಾದಳು. ಕನ್ನಡ ಚಿತ್ರರಂಗದಲ್ಲಿ ಇನ್ನು ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

 

 

ತಮ್ಮ ಅಭಿನಯದ ಮೂಲಕ ಜನರನ್ನು ರಂಜಿಸುವ ಪಾರುಲ್ ಯಾದವ್ ಅವರ ಕರಾಳ ದಿನಗಳನ್ನು ಬಿಚ್ಚಿಟ್ಟಿದ್ದಾರೆ. ಇವರ ನೋವು ಕೇಳಿದವರು ಎಂತವರು ಕೂಡ ಮರಗುತ್ತಾರೆ.

 

 

ಫೆಬ್ರುವರಿ 4 ರಂದು ವಿಶ್ವ ಕ್ಯಾನ್ಸ ದಿನದಂದು ನಟಿ ಪಾರೂಲ್ ರವರು ತಮ್ಮ ಜೀವನದಲ್ಲಿ ನಡೆದ ಕರಾಳ ದಿನಗಳ ಬಗ್ಗೆ ಅಭಿಮಾನಿಗಳ ಜೊತೆ ಹಚ್ಚಿಕೊಂಡಿದ್ದಾರೆ. ವಿಶ್ವ ಕ್ಯಾನ್ಸರ್ ದಿನದಂದು ಕ್ಯಾನ್ಸರ್ ರೋಗಿಗಳಿಗೆ ಆತ್ಮಸ್ಟ್ಟೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಪಾರೂಲ್ ಯಾದವ ರವರ ತಾಯಿಯಾದ ದೇವಯಾನಿ ಯಾದವ ರವರು ಕಳೆದ ಐದು ವರ್ಷದ ಹಿಂದೆ ಭಯಾನಕ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಕುಟುಂಬಸ್ಥರೆಲ್ಲ ಆಘಾತಕ್ಕೊಳಗಾಗಿದ್ದರು ಆದ್ರೆ ಪಾರುಲ್ ಯಾದವ್ ಧೈರ್ಯ ಕಳೆದುಕೊಳ್ಳದೆ ತಾಯಿಗೆ ಧೈರ್ಯ ತುಂಬುವ ಕೆಲಸ ಮಾಡಿದಳು. ತಾಯಿಯ ಜೊತೆಯಾಗಿದ್ದು ಸೂಕ್ತ ಚಿಕಿತ್ಸೆ ಕೊಡಿಸಿದಳು.

 

 

ಈಗ ಪಾರೂಲ್ ಯಾದವ ರವರ ತಾಯಿ ದೇವಯಾನಿ ಯಾದವ ಕ್ಯಾನ್ಸರ್ ನಿಂದ ಮುಕ್ತಿ ಹೊಂದಿದ್ದಾರೆ. ನಾವು ಎಂತಹ ಕಷ್ಟ ಬಂದರು ಧೈರ್ಯ ಕಳೆದುಕೊಳ್ಳಬಾರದು ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top