fbpx
ಸಮಾಚಾರ

ವಾಹನ ಸವಾರರಿಗೆ ಶಾಕಿಂಗ್ ಸುದ್ದಿ ಇದು. ಪೆಟ್ರೋಲ್ ದರ 81 ರೂ. ಗಡಿ ದಾಟಿದ್ದು, ಡೀಸೆಲ್ ಬೆಲೆ ಹೊಸ ದಾಖಲೆ ಬರೆದಿದೆ.

ವಾಹನ ಸವಾರರಿಗೆ ಶಾಕಿಂಗ್ ಸುದ್ದಿ ಇದು. ಪೆಟ್ರೋಲ್ ದರ 81 ರೂ. ಗಡಿ ದಾಟಿದ್ದು, ಡೀಸೆಲ್ ಬೆಲೆ ಹೊಸ ದಾಖಲೆ ಬರೆದಿದೆ.

Image result for petrol price

ಮುಂಬೈ : ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಕಳೆದ ಡಿಸೆಂಬರ್ ನಿಂದ ಏರುಗತಿಯಲ್ಲಿರುವ ತೈಲ ಬೆಲೆ ಮತ್ತೆ ಏರಿಕೆಯಾಗಿದೆ. ವಾಹನ ಸವಾರರಿಗೆ ಶಾಕಿಂಗ್ ಸುದ್ದಿ ಇದು. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 81 ರೂ. ಗಡಿ ದಾಟಿದ್ದು, ಡೀಸೆಲ್ ಬೆಲೆ ಹೊಸ ದಾಖಲೆ ಬರೆದಿದೆ.

Related image

ಫೆ. 5 ರಂದು ಸೋಮವಾರ ಮುಂಬೈನಲ್ಲಿ ಪೆಟ್ರೋಲ್ ದರ 81.17 ರೂ.ಆಗಿದೆ. ಹಿಂದಿನ ದಿನ ದರಕ್ಕೆ ಹೋಲಿಸಿದಾಗ 15 ಪೈಸೆ ಜಾಸ್ತಿಯಾಗಿದೆ. ಅದೇ ರೀತಿ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸಲ್ ಬೆಲೆ 68.30 ರೂ. ಆಗಿದೆ. ಹಿಂದಿನ ದಿನದ ದರಕ್ಕೆ 7 ಪೈಸೆ ಏರಿಕೆಯಾಗಿದೆ.

Image result for petrol diesel price

ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 73.31 ರೂ. ಡಿಸೇಲ್ ಲೀಟರ್ ಗೆ 64.14 ರೂ. ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 76 ರೂ. ಡಿಸೇಲ್ 66.81 ರೂ. ಇದೆ. ಚೆನ್ನೈನಲ್ಲಿ ಪೆಟ್ರೊಲ್ 76.04 ರೂ. ಡೀಸೆಲ್ 67.65 ರೂ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top