fbpx
ರಾಜಕೀಯ

ರಮ್ಯಾಗೆ ಮಂಗಳಾರತಿ ಮಾಡಿದ ಶಿಲ್ಪಾ ಗಣೇಶ್. ರಮ್ಯಾ ಹೆಸರಿನಲ್ಲೇ ರಮ್ ಇದೆ. ಅವಳು ಕುಡಿದು ಟ್ವೀಟ್ ಮಾಡುತ್ತಾಳೆ

ರಮ್ಯಾಗೆ ಮಂಗಳಾರತಿ ಮಾಡಿದ ಶಿಲ್ಪಾ ಗಣೇಶ್. ರಮ್ಯಾ ಹೆಸರಿನಲ್ಲೇ ರಮ್ ಇದೆ. ಅವಳು ಕುಡಿದು ಟ್ವೀಟ್ ಮಾಡುತ್ತಾಳೆ

 

ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಪ್ರಧಾನಿ ಮಾತನಾಡಿದ ಬಳಿಕ ಟ್ವಿಟ್ಟರ್ ವಾರ್ ಶುರುವಾಗಿದೆ.

ನಮ್ಮ TOP ಆದ್ಯತೆ ಟೊಮ್ಯಾಟೋ, ಆನಿಯನ್, ಪೊಟ್ಯಾಟೋ ಎಂದಿದ್ದ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ‘ನೀವು ನಶೆಯಲ್ಲಿದ್ದರೆ ಹೀಗೆಯೇ ಆಗೋದು’ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟೀಕಿಸಿ ಟ್ವಿಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕಿ ಶಿಲ್ಪಾ ಗಣೇಶ್ ರಮ್ಯಾಗೆ ಟ್ವಿಟ್ಟರ್ ನಲ್ಲಿ ಟಾಂಗ ನೀಡಿದ್ದಾರೆ.

 

 

ರಮ್ಯಾಗೆ ಟ್ವೀಟ್ ಮಾಡಿ ಟಾಂಗ ನೀಡಿದ ಬಿಜೆಪಿ ನಾಯಕಿ ಶಿಲ್ಪಿ ಗಣೇಶ್ ಹೀಗೆ ಬರೆದಿದ್ದಾರೆ.

 

 

“Ramya has a Rum in her name…looks like she is always drunk when she tweets🙄”

ರಮ್ಯಾ ಹೆಸರಿನಲ್ಲೇ ರಮ್ ಇದೆ. ಅವಳು ಕುಡಿದು ಟ್ವೀಟ್ ಮಾಡುತ್ತಾಳೆ ಎಂದು ಅಣಕಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top