fbpx
ರಾಜಕೀಯ

ಫೇಸ್ಬುಕ್ ನಲ್ಲಿ ನಿನ್ನ ಎದೆ ಅಳತೆ ಎಷ್ಟು ಎಂದ ಬಿಜೆಪಿ ಕಾರ್ಯಕರ್ತನಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರಿಸಿದ ಅನುಪಮಾ ಶೆಣೈ

ಫೇಸ್ಬುಕ್ ನಲ್ಲಿ ನಿನ್ನ ಎದೆ ಅಳತೆ ಎಷ್ಟು ಎಂದ ಬಿಜೆಪಿ ಕಾರ್ಯಕತನಿಗೆ
ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರಿಸಿದ ಅನುಪಮಾ ಶೈಣೈ

 

ಕಳೆದ ವರ್ಷವಷ್ಟೇ ಪೊಲೀಸ್ ವೃತ್ತಿಗೆ ರಾಜೀನಾಮೆ ಕೊಟ್ಟು ರಾಜಕೀಯ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದ ಅನುಪಮಾ ಶೆಣೈ ಅವರು ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಪ್ರಧಾನಿ ಮೋದಿಯವರ ವಿರುದ್ಧ ಅನುಪಮಾ ಶೆಣೈ ಫೇಸ್ಬುಕ್ ನಲ್ಲಿ ಒಂದಾದ ಮೇಲೆ ಒಂದರಂತೆ ಪೋಸ್ಟ್ ಮಾಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಮೋದಿ ಅಭಿಮಾನಿಗಳು ಕಾಮೆಂಟ್ ಮಾಡಿ ತಿರುಗೇಟು ನೀಡುತ್ತಿದ್ದಾರೆ. ಕಾಮೆಂಟ್ ಮಾಡಿದವರಿಗೆ ಅನುಪಮಾ ಶೆಣೈ ಉತ್ತರ ನೀಡುತ್ತಿದ್ದಾರೆ.

ಅನುಪಮಾ ಶೆಣೈ ಅವರು ಪೋಸ್ಟ್ ಒಂದರಲ್ಲಿ ” 56 ಇಂಚಿನ ಎದೆಯುಳ್ಳವನು ಎಂದು ಹೇಳಿದವನು ಯಾವನೋ ಅವನು = ಬಹುವ್ರೀಹಿ ಸಮಾಸ ಎಂಬುದು ಈ ಪದದ ಅರ್ಥ ವಿಶ್ಲೇಷಣೆಯಾಗಿದೆ” ಎಂದು ಹೇಳಿದ್ದರು

ಇದರಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬ “ಇ ಪೋಸ್ಟ್‌ ಮಾಡಿದ್ದವರ ಎದೆ 00 size ಇರಬೇಕು” ಎಂದು ಹೇಳಿದಾಗ ಅನುಪಮಾ ಶೆಣೈ “ಹೌದು, ನಿನ್ನಮ್ಮನ್ ಸೈಜು” ಎಂದು ಉತ್ತರಿಸಿದರು.

 

 

ಇನ್ನೊಬ್ಬ ವ್ಯಕ್ತಿ ಅನುಪಮಾ ಶೈಣೈ ಅವರಿಗೆ ನಿನ್ನ ಎದೆ ಎಷ್ಟು ಇಂಚಿದೆ ಎಂದು ಕೇಳಿದ ಇದಕ್ಕೆ ಉತ್ತರ ನೀಡಿದ ಅನುಪಮಾ ಶೆಣೈ ನಿನ್ನ “ನಿನ್ನ ಅಮ್ಮನಷ್ಟೆ” ಎಂದು ಉತ್ತರ ನೀಡಿದರು.

 

 

ಅನುಪಮಾ ಶೆಣೈ ಅವರ ಈ ಪೋಸ್ಟ್ ಗೆ ಮೇಲಿನ ವ್ಯಕ್ತಿಗಳು ಕಾಮೆಂಟ್ ಮಾಡುತ್ತಿದ್ದರು.

 

 

#ಶಬ್ದಗಣಿದರ್ಪಣ ಒಂದು ವ್ಯಾಕರಣ ಗ್ರಂಥ. ಈ ಗ್ರಂಥದಲ್ಲಿ “#ಕಹಿಂದ” ಪದಬಳಕೆಗೆ ಉದಾಹರಣೆಯಾಗಿ “ನಾಮರ್ದ” ಪದವನ್ನು ಬಳಸಲಾಗಿದೆ.
ನಾಮರ್ದ ಪದವನ್ನು ಹೀಗೆ ಬಿಡಿಸಲಾಗಿದೆ!
ನಾ=ನಾನು
ಮರ್ದ=56 ಇಂಚಿನ ಎದೆ ಉಳ್ಳವನು!

“ನಾ” ಎಂಬುದು ಒಂದು ಕನ್ನಡ ಪದವಾಗಿದ್ದು, ಇತ್ತೀಚೆಗೆ ಕರ್ನಾಟಕದಲ್ಲಿ ಹಿಂದಿ ಬೇಕು, ಹಿಂದಿ ಬೇಕು ಅನ್ನುತಿದ್ದ ಪಕ್ಷವೊಂದರಿಂದಾಗಿ ಈ ಪದಬಳಕೆ ಕಡಿಮೆಯಾಗುತ್ತಾ ಬಂದಿದ್ದು, ಜನ “ನಾ” ಎಂಬುದನ್ನು ಹಿಂದಿ ಪದ ಅಂತ ಭಾವಿಸಲು ಪ್ರಾರಂಭಿಸಿದ್ದಾರೆ😂😂

ಅದೇ ರೀತಿ “ಮರ್ದ” ಎಂಬುದು ಉರ್ದು ಮೂಲದ ಪದವಾಗಿದ್ದು, ಕನ್ನಡ ರಾಜ್ಯದಲ್ಲಿ ಉರ್ದು ಬೇಡ, ಉರ್ದು ಬೇಡ ಅನ್ನುತ್ತಿರುವ ಪಕ್ಷದವರು ಹೆಚ್ಚಾಗಿ ಈ ಪದವನ್ನು ಹಿಂದಿ ಪದವಾಗಿ ಬಳಸುತ್ತಿದ್ದಾರೆ.

ಒಟ್ಟಿನಲ್ಲಿ, ನಾಮರ್ದ = ನಾನು 56 ಇಂಚಿನ ಎದೆಯುಳ್ಳವನು ಎಂದು ಹೇಳಿದವನು ಯಾವನೋ ಅವನು = ಬಹುವ್ರೀಹಿ ಸಮಾಸ ಎಂಬುದು ಈ ಪದದ ಅರ್ಥ ವಿಶ್ಲೇಷಣೆಯಾಗಿದೆ😂😂

“#ಕಹಿಂದ” ಪದವೆಂದರೆ ಕನ್ನಡ+ಹಿಂದಿ ಪದ. ಸತ್ಯ ಕಹಿ ಎಂದು ತಿಳಿಸುವ ಪದಗಳೇ ಕಹಿಂದ ಪದಗಳು😀

ನಾಳಿನ ತರಗತಿಯಲ್ಲಿ ಶಬ್ದಗಣಿದರ್ಪಣ ಗ್ರಂಥದ ಸಂಗ್ರಹಕಾರರು “ನಾಮರ್ದ” ಪದದ ಬಗ್ಗೆ ಏನು ಹೇಳುತ್ತಾರೆ ಎಂದು ನೋಡೋಣ😀😀   ಎಂದು ಅನುಪಮಾ ಶೆಣೈ ಬರೆದಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top