fbpx
ಸಿನಿಮಾ

ಡಿ -ಬಾಸ್ 51 ನೇ ಚಿತ್ರಕ್ಕೆ ಈ 2 ಹುಡುಗೀರು ನಾಯಕಿಯರು

ದರ್ಶನ್ ಐವತ್ತನೇ ಸಿನಿಮಾ ಮುಗಿದ ಮೇಲೆ ಮುಂದೆ ಐವತ್ತನೇ ಸಿನಿಮಾದ ಬಗ್ಗೆ ಎಲ್ಲರಿಗೂ ಬಹಳ ಆಸಕ್ತಿ

 

 

ನಮಗೆ ಈಗಾಗಲೇ ತಿಳಿದಿರುವಂತೆ ‘ಡಿ -ಉತ್ಸವ’ ಎಂದು ದರ್ಶನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಭರ್ಜರಿಯಾಗಿ ಆಚರಿಸುತ್ತಿದ್ದಾರೆ ,ಅಂದರೆ ದರ್ಶನ್ ಅವರ ಐವತ್ತೊಂದನೇ ಚಿತ್ರದ ಟೈಟಲ್ ಅನ್ನು ಅನೌನ್ಸ್ ಮಾಡುವ ಸಾಧ್ಯತೆಗಳಿವೆ.

ಇನ್ನು ದರ್ಶನ್ ಸಿನಿಮಾಗಳಿಗೆ ಅವರ ಹೈಟ್ ಹಾಗೂ ಅವರ ವ್ಯಕ್ತಿತ್ವಕ್ಕೆ ಸೂಟ್ ಆಗುವಂತೆ ಹೀರೋಯಿನ್ ಗಳನ್ನು ಆಯ್ಕೆ ಮಾಡುತ್ತಾರೆ ಈ ಬಾರಿ ದರ್ಶನ್ ಅವರ ಜೊತೆ ನಟನೆ ಮಾಡಲು ನಟಿ ಕರ್ನಾಟಕದ ಕ್ರಶ್ ಎಂದೇ ಕರೆಯುವ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ

 

 

ಈ ಚಿತ್ರಕ್ಕೆ ಪಿ ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ ಫೆಬ್ರವರಿ ಕೊನೆಯ ವಾರದಲ್ಲಿ ಶೂಟಿಂಗ್ ಶುರುವಾಗುವ ಸಾಧ್ಯತೆಗಳಿವೆ

ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ರಶ್ಮಿಕಾ ಮಂದಣ್ಣ ಒಬ್ಬ ನಾಯಕಿಯಾದರೆ ಇನ್ನೊಬ್ಬ ನಾಯಕಿ ಈಗಾಗಲೇ ಹೋಂ ಮಿನಿಸ್ಟರ್ ಚಿತ್ರದಲ್ಲಿ ಮಿಂಚಿದ್ದ ತಾನ್ಯಾ ಹೋಪ್

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top