fbpx
ಸಿನಿಮಾ

ರಮ್ಯ ‘ಪಲ್ಲಂಗ’ ಹೇಳಿಕೆ , ನಾನು ಹೇಳಿದ್ದು ಹಂಗಲ್ಲ ಹಿಂಗೇ ಅಂದ್ರು ನವರಸ ನಾಯಕ ಜಗ್ಗೇಶ್

ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಪ್ರಧಾನಿ ಮಾತನಾಡಿದ ಬಳಿಕ ಟ್ವಿಟ್ಟರ್ ವಾರ್ ಶುರುವಾಗಿದೆ.

ನಮ್ಮ TOP ಆದ್ಯತೆ ಟೊಮ್ಯಾಟೋ, ಆನಿಯನ್, ಪೊಟ್ಯಾಟೋ ಎಂದಿದ್ದ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ‘ನೀವು ನಶೆಯಲ್ಲಿದ್ದರೆ ಹೀಗೆಯೇ ಆಗೋದು’ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟೀಕಿಸಿ ಟ್ವಿಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕ ಜಗ್ಗೇಶ್ ರಮ್ಯಾಗೆ ಟ್ವಿಟ್ಟರ್ ನಲ್ಲಿ ಟಾಂಗ ನೀಡಿದ್ದಾರೆ.

 

ರಮ್ಯಾಗೆ ಟ್ವೀಟ್ ಮಾಡಿ ಟಾಂಗ ನೀಡಿದ ಜಗ್ಗೇಶ್ ಹೀಗೆ ಬರೆದಿದ್ದಾರೆ.

 

 

ಇನ್ನೊಂದು ಟ್ವೀಟ್ ನಲ್ಲಿ ಕೂಡ ರಮ್ಯಾಗೆ ಟಾಂಗ ಕೊಟ್ಟು ಹೀಗೆ ಬರೆದಿದ್ದಾರೆ.

 

ಜಗೇಶ್ ಪಲ್ಲಂಗ ಎನ್ನುವ ಪದ ಬಳಕೆ ಮಾಡಿದ್ದೆ ಮಾಡಿದ್ದು ಜಗ್ಗೇಶ್ ರವರಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹಿಗ್ಗಾ ಮುಗ್ಗಾ ಟ್ರೊಲ್ ಮಾಡ್ತಿದ್ದಾರೆ .

ಇನ್ನು ಈ ಟ್ವಿಟ್ಟರ್ ವೈರಲ್ ಆಗಿದ್ದೆ ಆಗಿದ್ದು ಜಗೇಶ್ ಬಳಸಿದ ‘ಪಲ್ಲಂಗ’ ಪದ ಭಾರಿ ಚರ್ಚೆ ಕಾರಣವಾಯಿತು ..

 

 

ರಮ್ಯ ಅಭಿಮಾನಿಗಳು ಹಾಗು ಇತರ ಮಹಿಳೆಯರು ಸಭ್ಯತೆಯಿಂದ ವರ್ತಿಸಿ ಎಂದು ಜಗ್ಗೇಶ್ ವಿರುದ್ಧ ಕಿಡಿಕಾರಿದ್ದಾರೆ

.

ಅನೇಕ ಉತ್ತರ ಪ್ರತ್ಯತ್ತರಗಳ ನಂತ್ರ ಜಗ್ಗೇಶ್ ಪಲ್ಲಂಗ ಎಂದರೆ ಬೇರೆಯದೇ ಅರ್ಥ ಇದೆ ಎಂದು ಸ್ಪಷ್ಟಿಕರಣ ನೀಡಿದ್ದಾರೆ

“ಇವತ್ತಿನ ಕಾರ್ಮೆಂಟ್ ಸಂಸ್ಕೃತಿಗೆ ದೇಶಿ ಕನ್ನಡ..ಹಳಗನ್ನಡ..ಗ್ರಾಮೀಣ ಕನ್ನಡ ಎಲ್ಲಿ ಗೋತ್ತು..ಆದರು ಕನ್ನಡಿಗರು..”

“ಗ್ರಾಮೀಣ ಕನ್ನಡದ ಸೊಬಗು ಅರಿಯದವರು ಧೌರ್ಭಾಗ್ಯ”ಪಲ್ಲಂಗ” ಎಂದರೆ ಸುಖದ ಸುಪ್ಪತ್ತಿಗೆ ಎಂದು ಅರ್ಥವಾದವರಿಗೆ. ಆಗದವರಿಗೆ ಅವರಿಗೆ ಅನ್ನಿಸಿದ್ದೆ ಅರ್ಥ! 13ಸಾವಿರ ಟ್ವಿಟ್ಗಳನ್ನ ಜೀವನ,ಬದುಕು,ಆಧ್ಯಾತ್ಮ,ಪರಿಸರ,ತಂದೆತಾಯಿ,ದೇಶ ಸಂಸ್ಕೃತಿ,ಗಂಡಹೆಂಡತಿ ಸಂಬಂಧ,ಕ್ರೈಂ,ಟ್ರಾಫಿಕ್ ಮಠಮಂದಿರ.ವಿಶ್ವದೇಶ ತಿಳಿಸಿರುವೆ ಯಾವುದು ಕಾಣಲಿಲ್ಲಾ ಕುರುಡರಿಗೆ!”

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top