fbpx
ಸಿನಿಮಾ

ಒಂದು ಮೊಟ್ಟೆಯ ಇನ್ನೊಂದು ಕಥೆ

 

ನಿರ್ದೇಶಕ ಹಾಗೂ ನಾಯಕನಾಗಿ ಮೊದಲ ಚಿತ್ರದಲ್ಲೇ ಎಲ್ಲರ ಗಮನ ಸೆಳೆದಿದ್ದ ಒಂದು ಮೊಟ್ಟೆ ಕತೆ ಹೀರೋ ರಾಜ್ ಬಿ ಶೆಟ್ಟಿ ಯವರು ಇನ್ನೊಂದು ಪ್ರಯೋಗಾತ್ಮಕ ಚಿತ್ರಕ್ಕೆ ಕೈ ಹಾಕಿದ್ದಾರೆ.

 

 

ಈ ಚಿತ್ರದ ಹೆಸರು ‘ಅಮ್ಮಚ್ಚಿ ಎಂಬ ನೆನಪು’ ಈ ಚಿತ್ರದ ನಿರ್ದೇಶಕರಾಗಿ ಚಂಪಾ ಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ ಇದೊಂದು ಮಹಿಳಾ ಕೇಂದ್ರಿತ ಚಿತ್ರದಂತೆ ಕಾಣುತ್ತದೆ .

ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ರಾಜ್ ಬಿ ಶೆಟ್ಟಿ ಅವರ ಈ ಚಿತ್ರಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top