fbpx
ಸಿನಿಮಾ

ಹೀರೋಗಳನ್ನು ಮೀರಿಸುವಷ್ಟು ವರ್ಕೌಟ್ ಮಾಡುತ್ತಿರುವ ಶಾನ್ವಿ.. ವಿಡಿಯೋ ನೋಡಿ

ಹೀರೋಗಳನ್ನು ಮೀರಿಸುವಷ್ಟು ವರ್ಕೌಟ್ ಮಾಡುತ್ತಿರುವ ಶಾನ್ವಿ.. ವಿಡಿಯೋ ನೋಡಿ

 

ಸ್ಯಾಂಡಲ್’ವುಡ್ ನ ಪ್ರತಿಭಾನ್ವಿತ ನಟಿ ಮಾದಕ ಚೆಲುವೆ ಶಾನ್ವಿ ಶ್ರೀವಾತ್ಸವ್ ತನ್ನ ಕ್ಯೂಟ್ ನೆಸ್ ಇಂದ ಪಡ್ಡೆ ಹುಡುಗರ ನಿದ್ದೆಕೆಡಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಚಂದ್ರಲೇಖ ಚಿತ್ರದ ಮೂಲಕ ಸ್ಯಾಂಡಲ್’ವುಡ್ ಗೆ ಎಂಟ್ರಿಕೊಟ್ಟಿದ್ದ ಶಾನ್ವಿ ನಂತರ ‘ಮಾಸ್ಟರ್‌ ಪೀಸ್‌, ಭಲೇ ಜೋಡಿ, ಸುಂದರಾಂಗ ಜಾಣ, ತಾರಕ್, ಮಫ್ತಿ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿ ಸಾಯಿ ಎನಿಸಿಕೊಂಡಿದ್ದಾರೆ. ಷಂವಿ ಈಗ ಸಿಕ್ಕಾಪಟ್ಟೆ ವರ್ಕೌಟ್ ಶುರು ಮಾಡಿಕೊಂಡಿದ್ದಾರೆ.

 

 

ತೆರೆ ಮೇಲೆ ಅದ್ಬುತ ನಟನೆ ಮಾಡುವ ಶ್ವಾನಿ ಫಿಟ್ ಅಂಡ್ ಫೈನ್ ಆಗಿರಲು ದಿನಾಲೂ ಸಖತ್ ವರ್ಕ್ ಔಟ್ ಮಾಡುತ್ತಾರೆ. ಶಾನ್ವಿ ತಾವು ವರ್ಕ್ ಔಟ್ ಮಾಡುವ ವಿಡಿಯೋವನ್ನ ಶಾನ್ವಿ ತಮ್ಮ ಅಧಿಕೃತ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

 

 

ಶಾನ್ವಿ ವರ್ಕೌಟ್ ಮಾಡುತ್ತಿರುವ ವಿಡಿಯೋ ನೋಡಿದ ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಶಾನ್ವಿ ಎರಡು ಸಿನೆಮಾಗಳಲ್ಲಿ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೆ ಪ್ರಥಮವಾಗಿ ರಕ್ಷಿತ್ ಶೆಟ್ಟಿ ಜೊತೆ ನಾಯಕ ನಟಿಯಾಗಿ ಅಭಿನಯ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

 

 

ವರುಣದೇವ ಕೊಲಪು ನಿರ್ದೇಶನದ ಮೊದಲ ಚಿತ್ರವಾದ “ಸಾನ್ವಿ” ಎಂಬ ಸಿನಿಮಾದಲ್ಲಿ ಶಾನ್ವಿ ಶ್ರೀನಿವಾತ್ಸವ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಮೂರು ಬಗೆಯ ಪಾತ್ರದಲ್ಲಿ ಶಾನ್ವಿ ಅಭಿನಯಿಸಲಿದ್ದಾರೆ ಈ ಚಿತ್ರದಲ್ಲಿ ತಮ್ಮ ಅಭಿನಯದ ಟ್ಯಾಲೆಂಟ್ ತೋರಿಸಲು ಅವಕಾಶವಿದೆ ಎಂದು ನಿರ್ದೇಶಕ ವರುಣದೇವ ಹೇಳಿದ್ದಾರೆ. ಚಿತ್ರದಲ್ಲಿ ಶಾನ್ವಿ ಜೊತೆ ಹಿರಿಯ ನಟಿ ಸುಹಾಸಿನಿ, ಕಿಶೋರ್ ಕೂಡ ಕಾಣಿಸ್ಕೊಳ್ಳಲಿದ್ದಾರೆ.

ಈ ವಿಡಿಯೋ ನೋಡಿ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top