fbpx
ಸಿನಿಮಾ

ಈ ಕಾರಣಕ್ಕಾಗಿ ಅಂಬರೀಷ್ ಜೊತೆಜೊತೆಯಾಗಿ ನಿಂತ್ರು ಕಿಚ್ಚ ಸುದೀಪ್

ಅಂಬರೀಷ್ ಜತೆ ಜತೆಯಾಗಿ ನಿಂತ ಸುದೀಪ್

 

 

ಈಗಾಗಲೇ ಬಹಳಷ್ಟು ಸದ್ದು ಮಾಡುತ್ತಿರುವ ಅಂಬಿ ನಿಂಗೆ ವಯಸ್ಸಾಯ್ತು ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದೆ ಇನ್ನು ಈ ಚಿತ್ರದಲ್ಲಿ ಅಂಬರೀಶ್ ಅವರ ಜೋಡಿಯಾಗಿ ನಟಿ ಸುಹಾಸಿನಿ ಅಭಿನಯಿಸುತ್ತಾರೆ.

 

 

ಬಿಗ್ಬಾಸ್ ಸೀಸನ್ ಮುಗಿಯಿತು ಅಷ್ಟೇ ಅಲ್ಲದೆ ದಿ ವಿಲನ್ ಚಿತ್ರೀಕರಣವೂ ಒಂದು ಹಂತಕ್ಕೆ ಬಂದಿದೆ ಹೀಗಿರುವಾಗ ನಟ ಸುದೀಪ್ ತಮ್ಮ ಸಮಯವನ್ನು ಬಿಡುವು ಮಾಡಿಕೊಂಡು ಅಂಬರೀಶ್ ಅವರ ಜತೆಗೆ ಶೂಟಿಂಗ್ ಮಾಡಲು ಸಿದ್ಧವಾಗಿದ್ದಾರೆ

ಅಂಬರೀಶ್ ಅವರ ಚಿಕ್ಕ ವಯಸ್ಸಿನ ಪಾತ್ರವನ್ನು ಸುದೀಪ್ ಇಲ್ಲಿ ನಿರ್ವಹಿಸುತ್ತಿದ್ದು ಸುದೀಪ್ ಅವರಿಗೆ ಜೋಡಿಯಾಗಿ ನಟಿ ಶ್ರುತಿ ಹರಿಹರನ್ ಅಭಿನಯಿಸುತ್ತಿದ್ದಾರೆ.

 

ತಮಿಳಿನ ಪವರ್ ಪಾಂಡಿ ಚಿತ್ರದ ರೀಮೇಕ್ ಈ ಚಿತ್ರವಾಗಿತ್ತು ನಿರ್ದೇಶಕ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳಿದ್ದಾರೆ ,ಈ ಚಿತ್ರಕ್ಕೆ ಜಬೀನ್ ಜಾಕೋಬ್ ಅವರ ಛಾಯಾಗ್ರಹಣ ವಿತ್ತು ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top