fbpx
ಸಿನಿಮಾ

11 ವರ್ಷ ಪೂರೈಸಲಿರುವ ದುನಿಯಾ ,ಸಕ್ಕತ್ ಭರ್ಜರಿಯಾಗಿ ಆಚರಿಸುತ್ತಾರಂತೆ ನಿರ್ದೇಶಕ ಸೂರಿ

ಸತತ ಹನ್ನೊಂದು ವರ್ಷಗಳನ್ನು ಪೂರೈಸಿದ ಸೆನ್ಸೇಷನ್ ಹುಟ್ಟುಹಾಕಿದ ಸಿನಿಮಾ ದುನಿಯಾ

 

ಇನ್ನೂ ಅನೇಕ ಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ಸಣ್ಣ ಸಣ್ಣ ಪಾತ್ರಗಳನ್ನು ಮಾಡುತ್ತಿದ್ದ ದುನಿಯಾ ವಿಜಿಯನ್ನು ಹೀರೋವಾಗಿ ಗುರುತಿಸಿ ಕೊಟ್ಟ ಚಿತ್ರ ವಾಯಿತು

ದುನಿಯಾ ವಿಜಯ್ ಮಾತ್ರವಲ್ಲದೇ ನಿರ್ದೇಶಕ ಸೂರಿ ಹಾಗೂ ಲೂಸ್ ಮಾದ ಯೋಗಿ ,ನಾಯಕ ನಟಿ ರಶ್ಮಿ ಹಾಗೂ ಅನೇಕ ತಂತ್ರಜ್ಞರಿಗೆ ಈ ಚಿತ್ರ ಉತ್ತಮ ಕೊಡುಗೆಯನ್ನು ನೀಡಿತ್ತು.

 

 

ದುನಿಯಾ ಚಿತ್ರ ಒಳ್ಳೆಯ ಹೆಸರನ್ನು ತಂದು ಕೊಟ್ಟು ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯೊಂದನ್ನು ಸೃಷ್ಟಿಸಿತ್ತು ಹೊಸಬರ ತಂಡವಾಗಿ ಬಂದ ದುನಿಯಾ ಚಿತ್ರ ತಂಡ ದಾಖಲೆಯನ್ನು ನಿರ್ಮಿಸಿತ್ತು

ಇದೇ ಫೆಬ್ರವರಿ ಇಪ್ಪತ್ತ್ಮೂರು ನೇ ತಾರೀಖು ದುನಿಯಾ ಚಿತ್ರ ಬಿಡುಗಡೆಯಾಗಿ ಸತತ ಹನ್ನೊಂದು ವರ್ಷ

 

 

ಈ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧಾರ ಮಾಡಿದ್ದಾರೆ ನಿರ್ದೇಶಕ ಸೂರಿ ಅದೇನಪ್ಪಾ ಅಂದರೆ ಫೆಬ್ರವರಿ ಇಪ್ಪತ್ತ್ಮೂರು ನೆಯ ತಾರೀಖು ಸೂರಿ ನಿರ್ದೇಶನದ ಬಹುನಿರೀಕ್ಷಿತ ಚಲನಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮುಖ್ಯಭೂಮಿಕೆಯಲ್ಲಿ ಬಿಡುಗಡೆಯಾಗುತ್ತಿದೆ ಟಗರು ಚಿತ್ರ

 

 

ದುನಿಯಾ ಸೂರಿಗೆ ಒಳ್ಳೆಯ ಲೈಫನ್ನು ಕೊಟ್ಟ ದುನಿಯಾ ಚಿತ್ರ ಅಂತೆಯೇ ಟಗರು ಚಿತ್ರವು ಕೂಡ ಯಶಸ್ಸನ್ನು ಕಾಣಲಿ ಎಂದು ಹಾರೈಸೋಣ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top