fbpx
ಸಿನಿಮಾ

ರಮ್ಯ ಫೇಕ್ ಪಾಠ, ‘ನಶೆ ರಾಣಿ’ ಅವಳು ಎಂದ ಶಿಲ್ಪ ಗಣೇಶ್ , ಮುಗಿಯದ ಎರಡು ಜಡೆ ಕಾಳಗ !

 

ಕಾಂಗ್ರೆಸ್​​​ನ ಸಾಮಾಜಿಕ ಜಾಲತಾಣದ ಹಾಗೂ ಸಂವಹನ ಘಟಕದ ಮುಖ್ಯಸ್ಥೆ ರಮ್ಯಾ ಫೇಸ್‌ಬುಕ್‌, ಟ್ವಿಟರ್‌ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ‘ಫೇಕ್‌’ ಅಕೌಂಟ್‌ ಬಗ್ಗೆ ತಮ್ಮ ಕಾರ್ಯಕರ್ತರಿಗೆ ಉಪದೇಶ ನೀಡಿರುವ ವಿಡಿಯೊ ಹೊರಬಿದ್ದಿದ್ದು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್‌ ಆಗಿದೆ. ಈ ಮೂಲಕ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಫೇಕು’ ಎಂದು ನಿಂದಿಸಿದ್ದ ರಮ್ಯಾ ಈಗ ತಾವೇ ಫೇಕ್‌ ವಿವಾದದಲ್ಲಿ ಸಿಕ್ಕಿ ಬಿದ್ದಿ ಪೇಚಿಗೆ ಸಿಲುಕಿದ್ದಾರೆ.

 

 

ಕಳೆದ ವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಾಗಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ರಮ್ಯಾ ಪಾಠ ಮಾಡಿದ್ದಾರೆ. ಆ ವೇಳೆ ಕಾರ್ಯಕರ್ತರೊಬ್ಬರು ಫೇಸ್‍ಬುಕ್ ಫೇಕ್ ಅಕೌಂಟ್ ಬಗ್ಗೆ ಕೇಳಿದ ಪ್ರಶ್ನೆಗೆ ರಮ್ಯಾ, “ಒಬ್ಬರಿಗೆ ಮೂರು ನಾಲ್ಕು ಅಕೌಂಟ್ ಗಳಿದ್ದರೆ ತಪ್ಪೇನಿಲ್ಲ. ಆದರೆ ಫೇಕ್ ಅಕೌಂಟ್ ಅಂದ್ರೆ ರೋಬಾಟ್ಸ್. ಅದು ಮಷೀನ್, ಮನುಷ್ಯ ಅಲ್ಲ. ಆದ್ರೆ ಒಬ್ಬರಿಗೆ ಅನೇಕ ಅಕೌಂಟ್ ಇಟ್ಕೋಬೋದು ಅದ್ರಲ್ಲಿ ಏನೂ ತಪ್ಪಿಲ್ಲ ಎಂದು ಉತ್ತರಿಸಿದ್ದರು.”

 

 

ರಮ್ಯಾ ಅವರ ಫೇಕ್ ಅಕೌಂಟ್ ಉಪದೇಶವನ್ನ ಅವರ ಬಾಯಲ್ಲೇ ಕೇಳಿ.

 

 

ಓದಲು ಈ ಲಿಂಕ್ ಕ್ಲಿಕ್ ಮಾಡಿ

 

ಇನ್ನು ಈ ವಿಡಿಯೋ ವೈರಲ್ ಆಗಿದ್ದೆ ತಡ ನವರಸ ನಾಯಕ ಜಗ್ಗೇಶ್ ರಮ್ಯ ವಿರುದ್ಧ ಹರಿಹಾಯ್ದಿದ್ದಾರೆ .

 

 

 

 ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಪ್ರತಿಪಕ್ಷ ಬಿಜೆಪಿಯ ಶಿಲ್ಪ ಗಣೇಶ್ ತೀವ್ರ ಆಕ್ಷೆಪಣೆ ವ್ಯಕ್ತಪಡಿಸಿದ್ದಾರೆ

 

 

ಸುಳ್ಳಿಗೂ ಕಾಂಗ್ರೆಸ್‌ಗೂ ಅವಿನಾಭಾವ ಸಂಬಂಧ. ಯಾವಾಗಲೂ ಬೇರೊಬ್ಬರ ತಪ್ಪು ಹುಡುಕುವ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಅದ್ಯಕ್ಷೆ, ನಶೆ ರಾಣಿ ರಮ್ ರವರ ನಿಜಬಣ್ಣಇದು.ಸಾಮಾಜಿಕ ಜಾಲತಾಣಗಳಲ್ಲಿ ತಾವೇ ಸ್ವತಃ ಅನೇಕ ನಕಲಿಖಾತೆ ಹೊಂದಿರುವುದಲ್ಲದೇ ತಮ್ಮ ಬೆಂಬಲಿಗರಿಗೂ ನಕಲಿ ಖಾತೆ ಮೂಲಕ ಬಿಜೆಪಿಯ ಬಗ್ಗೆ ತಪ್ಪುಮಾಹಿತಿ ರವಾನಿಸುವಂತೆ ಹೇಳುತ್ತಿರುವ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top