fbpx
ಸಿನಿಮಾ

ಸೆಲ್ಫಿ ಕೇಳಲು ಬಂದಿದ್ದಕ್ಕೆ ಹುಡುಗನ ಫೋನ್ ಒಡೆದುಹಾಕಿದಳು ಖ್ಯಾತಿ ನಟಿ ಹಾಗು ಆ್ಯಂಕರ್

ತೆಲುಗಿನ ಪ್ರಖ್ಯಾತ ಆ್ಯಂಕರ್ ಅನುಸೂಯ ಸಣ್ಣ ಬಾಲಕನೊಬ್ಬನ ಮೊಬೈಲ್ ಫೋನನ್ನು ಒಡೆದು ಹಾಕಿದ್ದಾರೆ ಎಂಬ ಆರೋಪಗಳು ಗಂಭೀರವಾಗಿ ಕೇಳಿ ಬರುತ್ತಿದೆ.

 

 

ಹೈದರಾಬಾದ್ ನ ತಾಜ್ ನಗರದಲ್ಲಿರುವ ತಾಯಿ ಹಾಗೂ ಮಗು ಇಬ್ಬರೂ ನಿಂತು ಕೊಂಡಿದ್ದರಂತೆ ಆ ಸಮಯಕ್ಕೆ ಅನುಸೂಯಾ ಅವರನ್ನು ಕಂಡು ಆ ಚಿಕ್ಕ ಬಾಲಕ ಸೆಲ್ಫಿ ಕೇಳಲು ಹೋಗಿದ್ದಾನೆ .

 

 

ಈ ಸಮಯದಲ್ಲಿ ಕೋಪಗೊಂಡ ನಟಿ ಹಾಗೂ ಆ್ಯಂಕರ್ ಅನುಸೂಯ ಬಾಲಕನಿಂದ ಫೋನನ್ನು ಕಿತ್ತುಕೊಂಡು ಒಡೆದು ಹಾಕಿದ್ದಾರೆ ಎಂದು ಬಾಲಕನ ತಾಯಿ ಆರೋಪಿಸುತ್ತಿದ್ದಾರೆ .

 

 

ಈ ಆರೋಪವನ್ನು ತಳ್ಳಿ ಹಾಕಿರುವ ಆ್ಯಂಕರ್ ಅನುಸೂಯಾ ಆತ ಸೆಲ್ಫಿ ಕೇಳಲು ಬಂದಿದ್ದು ನಿಜ ಆದರೆ ನಾನು ಹೊರಟಿದ್ದೆ ,ನನ್ನ ಕಾರು ಬಂದು ಕಾಯುತ್ತಿತ್ತು ಆ ಸಮಯದಲ್ಲಿ ನಾನು ಆತುರಾತುರವಾಗಿ ಹೊರಟೆ ಆ ಬಾಲಕನ ಫೋನ್ ಕೆಳಗೆ ಬಿತ್ತು ಇಲ್ಲವೋ ಎಂಬುದನ್ನು ನಾನು ಗಮನಿಸಲಿಲ್ಲ ಬಾಲಕನ ತಾಯಿ ಸುಖಾಸುಮ್ಮನೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top