fbpx
ವಿಶೇಷ

ಈ ಗುಣಗಳನ್ನು ಹೊಂದಿರುವವರನ್ನು ಅಪರೂಪದ ವ್ಯಕ್ತಿಗಳೆಂದು ಕರೆಯುತ್ತಾರೆ.

ಈ ಗುಣಗಳನ್ನು ಹೊಂದಿರುವವರನ್ನು ಅಪರೂಪದ ವ್ಯಕ್ತಿಗಳೆಂದು ಕರೆಯುತ್ತಾರೆ.

ಅಪರೂಪದ ವ್ಯಕ್ತಿಗಳು ಯಾವ ಗುಣವನ್ನು ಹೊಂದಿರುತ್ತಾರೆ, ಅವರ ವ್ಯಕ್ತಿತ್ವವೇನು? ಮಾಹಿತಿ ಇಲ್ಲಿದೆನೋಡಿ

ಕಾರ್ಲ್ ಜಂಕ್ ಸೈಕೋ ಅನಾಲಿಸಿಸ್ ಥಿಯರೀ ಅನುದಾರ ಮೇಯರ್ಸ್ ಅಂಡ್ ಬ್ರಿಗ್ಗರ್ಸ್ ಸಿಸ್ಟೆಮ್ ಪ್ರತಿ ಮನುಷ್ಯನನ್ನ ಬೇರೆ ಬೇರೆ ವ್ಯಕ್ತಿತ್ವದವರಾಗಿ ವಿಂಗಡಿಸಲಾಗಿದ್ಯಂತೆ. ಇದರ ಪ್ರಕಾರ ಮನುಷ್ಯ ಮೂಲತಃ ನಾಲ್ಕು ಪ್ರಕಾರ ಇರಬಹುದಂತೆ.

Related image

*ಅಪರೂಪದ ವ್ಯಕ್ತಿಗಳೆಂದರೆ ಸದಾ ತಮ್ಮ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಇಂಥವರು ಸಣ್ಣ ಪುಟ್ಟ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲವಂತೆ. ಯಾರನ್ನೂನಿರುತ್ಸಾಹಗೊಳಿಸುದಿಲ್ಲವಂತೆ ಹಾಗೇ ಯಾವುದನ್ನಾದರೂ ಸರಾಗವಾಗಿ ಎದುರಿಸುತ್ತಾರಂತೆ.

Image result for working hard

*ಅಪರೂಪದ ವ್ಯಕ್ತಿಗಳು ಯಾವಗಲು ಕಷ್ಟಪಟ್ಟು ದುಡಿಯುತ್ತಾರಂತೆ.  ಜೀವನದಲ್ಲಿ ಯಾವುದೂ ಸುಲಭವಾಗು ಸಿಗಲ್ಲ ಅನ್ನೋದು ಇವರಿಗೆ ಚೆನ್ನಾಗಿ ತಿಳಿದಿರುತ್ತೆ ಹಾಗಾಗಿ ಪ್ರತಿಯೊಂದು ಕೆಲಸವನ್ನೂ ಅತೀ ಪ್ರೀತಿ-ಆಸಕ್ತಿಯಿಂದ ಮಾಡ್ತಾರೆ.

Image result for self decision

*ಅಪರೂಪದ ವ್ಯಕ್ತಿಗಳು ಯಾವಾಗಲು ಮನಸ್ಸಿನ ಮಾತನ್ನು ಮಾತ್ರ ಕೇಳುತ್ತಾರೆ. ಇವರಿಗೆ ಇವರ ಮನಸ್ಸು ಕೆಲವು ಮಾತುಗಳನ್ನ ಹೇಳುತ್ತೆ ಅದನ್ನು ತುಂಬಾ ನಂಬುತ್ತಾರೆ ಹಾಗೇ ಮುಂದುವರೀತಾರೆ ಕೂಡ. ಸರಿನೋ ತಪ್ಪೋ ತಮ್ಮ ಮನಸಿನ ಹಾಗೇ ಮುಂದುವರೀತಾರೆ.

Related image

*ಅಪರೂಪದ ವ್ಯಕ್ತಿಗಳು ಬೇರೆಯವರ ನೋವಿಗೆ ಬೇಗ ಸ್ಪಂದಿಸೋದು ಇವರ ಗುಣ. ಯಾರ ನೋವಿಗೆ ಬೇಕಾದರೂ ಸ್ಪಂದಿಸೋ ಗುಣ ಇವರಿಗಿರುತ್ತೆ. ಇಷ್ಟು ಸ್ಪಂದಿಸೋ ಗುಣ ಇವರಿಗ್ಯಾಕೆ ಅಂದುಕೊಂಡರೆ, ಮತ್ತೋಬ್ಬರು ಅವರ ಪರಿಸ್ಥಿಯಲ್ಲಿ ಹೇಗೆ ಕಷ್ಟ ಅನುಭವಿಸುತ್ತಿದ್ದರೆ ಅನ್ನೋದನ್ನ ಇವರು ಅರ್ಥಮಾಡಿಕೊಳ್ಳಬಲ್ಲರು.

Related image

*ಅಪರೂಪದ ವ್ಯಕ್ತಿಗಳು ತಮ್ಮ ಸುತ್ತಮುತ್ತಲಿರುವ ಜನರನ್ನ ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ಜನರ ಮಾತು ಹಾಗೂ ಹಾವ ಭಾವನ ಇವರು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು. ಈ ಗುಣ ಇವರಿಗೆ ಕೆಟ್ಟ ಜನಗಳಿಂದ ದೂರ ಇರಿಸೋಕೆ ಸಹಾಯ ಮಾಡುತ್ತೆ.

Related image

*ಅಪರೂಪದ ವ್ಯಕ್ತಿಗಳು ಸಮಯ ಇದ್ದಾಗ ಒಂಟಿಯಾಗಿ ಕಾಲ ಕಳೆಯುವುದಕ್ಕೆ ಇಷ್ಟ ಪಡುತ್ತಾರೆ ಹಾಗಾಗಿ ಒಬ್ಬೊಬ್ಬರೇ ವಾಲ್ಕ್ ಹೋಗೋವಾಗ ಕಾಫೀ ಕುಡಿವಾಗ ನಿಮಗೆ ಸಿಗ್ತಾರೆ.

Related image

*ಅಪರೂಪದ ವ್ಯಕ್ತಿಗಳು ಇವರ ಮನಸ್ಸಿನ ಭಾವನೆಗಳು ಆಗಾಗ ಬದಲಿಸಿಕೊಳ್ಳುತ್ತಾರೆ. ಹಾಗೆ ಇವರ ಮನಸ್ಸು ಅಷ್ಟು ಬೇಗ ಕೆಲಸ ಮಾಡುತ್ತೆ.

Image result for working

*ಅಪರೂಪದ ವ್ಯಕ್ತಿಗಳು ಇವರಿಗೆ ಮಾತಾಡೋಕಿಂತ ಬರೆಯೋದೆಂದರೆ ಇಷ್ಟವಾಗುತ್ತದಂತೆ. ಹಾಗಾಗಿ ಒಬ್ಬರೇ ಕೂತು ದಿನಗಟ್ಟಲೇ ಬರೆಯೋಕೂ ಇವರು ಹಿಂಜರಿಯಲ್ಲ. ಈ ಕಾರಣಕ್ಕೇ ಇವರಲ್ಲಿಕ್ರಿಯಾಶೀಲತೆ ಹೆಚ್ಚು.

Related image

*ಅಪರೂಪದ ವ್ಯಕ್ತಿಗಳು ಜೀವನದಲ್ಲಿ ಮೌಲ್ಯಗಳನ್ನ ಪಾಲಿಸುವವರಾಗಿದ್ದಾರೆ. ಇವರು ಶಾಂತ ಸ್ವಭಾವದವರು, ದೃಢ ಮನಸ್ಸಿನವರು ಹಾಗೆ ಜೀವನದಲ್ಲಿ ಮೌಲ್ಯಗಳನ್ನ ಪಾಲಿಸುವರು. ಮಿಕ್ಕವರ ಭಾವನೆಗಳಿಗೆ ಬೆಲೆ ಕೊಡೋರು ಹಾಗೆ ಎಲ್ಲರಿಗೂ ಸಹಾಯ ಮಾಡುತ್ತಾರೆ.

 

*ಅಪರೂಪದ ವ್ಯಕ್ತಿಗಳು ಉಳಿದವರಿಗೆ ಸ್ಪೂರ್ತಿಯಾಗಿರುತ್ತಾರೆ. ಇವರಲ್ಲಿ ಉತ್ಸಾಹ ಅಲ್ಲದೇ ಕ್ರೀಯಾಶೀಲತೆ ಕೂಡ ಇರುತ್ತೆ. ಇವರು ತಮ್ಮ ಮೌಲ್ಯಗಳನ್ನ ಸದಾ ಪಾಲಿಸ್ತಾರೆ. ಹೊಸ ಹೊಸ ಯೋಜನೆಗಳ ಬಗ್ಗೆ ಸದಾ ಉತ್ಸಾಹ ತೋರುತ್ತಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top