fbpx
ಸಿನಿಮಾ

ಸೀಕ್ರೆಟ್ ಮದುವೆ ಬಗ್ಗೆ ಬಾಯ್ಬಿಟ್ಟ ಮಾದಕ ನಟಿ ಶುಭಾ ಪೂಂಜಾ

ಇದೀಗ ಶುಭಾ ಪೂಂಜಾ ಹಾಗೂ ಕನ್ನಡ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಅಭಿನಯದ ಗೂಗಲ್ ಚಿತ್ರ ಬಿಡುಗಡೆಯಾಗುತ್ತಿದ್ದು ಭರ್ಜರಿಯಾಗಿ ಚಿತ್ರದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಚಿತ್ರತಂಡ.

 

 

ಇನ್ನು ಚಿತ್ರತಂಡದ ಶೂಟಿಂಗ್ ಸಮಯದಲ್ಲಿ ಕೆಲವು ಫೋಟೊಗಳನ್ನು ಯಾರೋ ತೆಗೆದುಕೊಂಡು ಶುಭಾ ಪೂಂಜಾ ಅವರಿಗೆ ಗುಟ್ಟಾಗಿ ಮದುವೆಯಾಗಿದೆ ಎಂಬ ಗಾಳಿ ಸುದ್ದಿಯನ್ನು ಹಬ್ಬಿಸಿದ್ದಾರೆ ಇದರಿಂದ ತೀವ್ರವಾಗಿ ಮನನೊಂದ ಶುಭಾ ಪೂಂಜಾ ಈ ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ

ಮದುವೆಯಾಗಿದೆ ಎಂಬ ಚಿತ್ರಗಳು ಕೇವಲ ವದಂತಿಯಷ್ಟೆ ಅದು ಶೂಟಿಂಗ್ ವೇಳೆ ಕೆಲವು ಹುಡುಗರು ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋವನ್ನು ವೈರಲ್ ಮಾಡಿದ್ದಾರೆ ಎಂದರು ಶುಭಾ ಪೂಂಜಾ.

 

ರಾಜಕೀಯ ಪ್ರವೇಶ ಮಾಡ್ತಾರೆ ಶುಭಾ ಪೂಂಜಾ ?

 

 

ಈ ವಿಷಯವನ್ನು ಅಲ್ಲಗಳೆದ ಶುಭಾ ಪೂಂಜಾ ಸದ್ಯಕ್ಕೆ ರಾಜಕೀಯ ಸೇರುವ ಇಂಗಿತ ಇಲ್ಲ ನಾಲ್ಕು ವರ್ಷಗಳ ನಂತರ ಯೋಚನೆ ಮಾಡುತ್ತೇನೆ ಮುಂದಿನ ಜೀವನದ ಬಗ್ಗೆ ಯಾವುದೇ ಪ್ಲಾನಿಂಗ್ ಮಾಡುವುದಿಲ್ಲ ಮುಂದೆ ಏನಾಗುವುದೋ ಯಾರಿಗೂ ಗೊತ್ತಿಲ್ಲ ಮುಂದೆ ನೋಡೋಣ ಎಂದು ಹೇಳಿ ಮಾತು ಮುಗಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top