fbpx
ಸಿನಿಮಾ

ಶ್ ! ಚಿತ್ರದ ನಾಯಕಿ ‘ಬೆಟ್ಟಿಂಗ್ ಭಾರತಿ ‘ ಅಲಿಯಾಸ್ ಮೇಘ ಈಗ ಹೇಗಿದ್ದಾರೆ ಗೊತ್ತಾ ? ಏನ್ ಮಾಡ್ಕೊಂಡಿದ್ದಾರೆ ಗೊತ್ತಾ ?

1993 ರಲ್ಲಿ ಶ್ ! ಚಿತ್ರದಲ್ಲಿ ಕುಮಾರ್ ಗೋವಿಂದ್ ಅವರಿಗೆ ನಾಯಕಿ ನಟಿಯಾಗಿ ನಟಿಸಿ ಸದಾ ಬೆಟ್ಟಿಂಗ್ ಮಾಡುತ್ತಾ ಎಲ್ಲರ ಮನಗೆದ್ದಿದ್ದ ನಟಿ ಮೇಘ ಅಲಿಯಾಸ್ ‘ಬೆಟ್ಟಿಂಗ್ ಭಾರತಿ

ಕುಮಾರ್ ಗೋವಿಂದ್ ಹಾಗು ಮೇಘ ಅಭಿನಯದ ‘ ಅವನಲ್ಲಿ ಇವಳಿಲ್ಲಿ’ ಹಾಡು ಫೇಮಸ್ ಆಗಿತ್ತು

 

 

ಈ ಚಿತ್ರದ ಯಶಸ್ಸಿನ ಬಳಿಕ ಮತ್ತೆ ಹಿಂತಿರುಗಿ ನೋಡಲಿಲ್ಲ ನಟಿ ಮೇಘ ಇದಾದ ಬಳಿಕ 1994 ರಲ್ಲಿ ಮಂಡ್ಯದ ಗಂಡು ಚಿತ್ರದಲ್ಲಿ ನಟಿಸಿದ್ದರು ಈ ಚಿತ್ರವೂ ಸಹ ಸೂಪರ್ ಹಿಟ್ ಆಗಿತ್ತು .

 

 

ಈ ಚಿತ್ರಗಳು ಮುಗಿದ ನಂತ್ರ ಮತ್ತೆ ಅಷ್ಟು ಚಿತ್ರಗಳಲ್ಲಿ ಯಶಸ್ವಿಯಾಗಿ ಕಾಣಿಸಿಕೊಳ್ಳಲಿಲ್ಲ ನಟಿ ಮೇಘ ,ಕಾಲ ಚಕ್ರ ಉರುಳಿದ ಹಾಗೆ ಅನೇಕ 80 ಹಾಗು 90 ರ ಹೀರೋಯಿನ್ ಗಳಂತೆ ಖಾಸಗಿ ಬದುಕಿಗೆ ಹೆಚ್ಚು ಒತ್ತುಕೊಡಲು ನಿರ್ಧರಿಸಿದರು ನಟಿ ಮೇಘನಾ ,ಇತರ ನಟಿಯರಂತೆ ತಮ್ಮ ಕುಟುಂಬ ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡರು .

 

ಈಗ ಮೇಘ ಏನು ಮಾಡುತ್ತಿದ್ದಾರೆ ?

 

ಅಂದು ಸುರಸುಂದರಿಯಾಗಿದ್ದ ಮೇಘ ಈಗಲೂ ಹಾಗೆ ಇದ್ದಾರೆ , ಸಧ್ಯಕ್ಕೆ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ (ಪ್ರಿನ್ಸಿಪಾಲ್) ಆಗಿ ಕೆಲಸ ಮಾಡುತ್ತಿದ್ದಾರೆ .

 

 

ಮೇಘ ಈಗ ಈ ರೀತಿ ಇದ್ದಾರೆ ನೋಡಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top