fbpx
ಸಿನಿಮಾ

ಕತ್ರಿನಾ ಜತೆ ಸೆಲ್ಫಿ ತೆಗೆಸಿಕೊಂಡು ಯದ್ವಾ ತದ್ವಾ ಟ್ರೊಲ್ ಗೆ ಒಳಗಾದ ಅಮೀರ್ ಖಾನ್‌

ಕತ್ರಿನಾ ಜತೆ ಸೆಲ್ಫಿ ತೆಗೆಸಿಕೊಂಡು ಯದ್ವಾ ತದ್ವಾ ಟ್ರೊಲ್ ಗೆ ಒಳಗಾದ ಅಮೀರ್ ಖಾನ್‌

 

ಬಾಲಿವುಡ್ ನಟನಾಗಿರುವ ಅಮೀರ್ ಖಾನ್ ಮತ್ತು ನಟಿ ಕತ್ರಿನಾ ಕೈಫ್‌ ಇಬ್ಬರು ಜೊತೆಯಾಗಿ ‘ಥಗ್ಸ್‌ ಆಫ್‌ ಹಿಂದೂಸ್ತಾನ್’ ಸಿನಿಮಾದಲ್ಲಿ ಅಭಿನಯವನ್ನು ಮಾಡುತ್ತಿದ್ದಾರೆ. ಅಮಿರ್ ಖಾನ್ ಅಭಿಮಾನಿಗಳು ಈ ಚಿತ್ರದ ಮೇಲೆ ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಚಿತ್ರದ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

 

 

‘ಥಗ್ಸ್‌ ಆಫ್‌ ಹಿಂದೂಸ್ತಾನ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದೆ. ಚಿತ್ರೀಕರಣ ನಡೆಯುತ್ತಿದ್ದ ಸೆಟ್ನಲ್ಲಿ ಅಮಿರ್ ಖಾನ್ ಹಾಗು ಕತ್ರಿನಾ ಕೈಫ್ ಒಂದು ಸೆಲ್ಫಿ ಕ್ಲಿಕ್ಕಿಸಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು ಈ ಚಿತ್ರ ಈಗ ದೊಡ್ಡ ಮಟ್ಟದಲ್ಲಿ ಟ್ರೊಲ್ ಆಗುತ್ತಿದೆ. ಎಲ್ಲರು ಅಮಿರ್ ಖಾನ್ ಗೆ ಹೆಚ್ಚು ಟಾರ್ಗೆಟ್ ಮಾಡುತ್ತಿದ್ದಾರೆ. ಇಷ್ಟಕ್ಕೂ ಈ ಚಿತ್ರದಲ್ಲಿ ಅಂಥದ್ದೇನು ಇದೆ ಅಂತೀರಾ ಮುಂದೆ ಓದಿ.

 

 

 

ಈ ಚಿತ್ರದಲ್ಲಿ ಅಮಿರ್ ಖಾನ್ ಕತ್ರಿನಾ ಕೈಫ್ ಗಿಂತಲೂ ಎತ್ತರವಾಗಿ ಕಾಣಿಸಿಕೊಂಡಿದ್ದಾರೆ. ಎತ್ತರವಿರುವ ಕತ್ರಿನಾ ಸ್ವಲ್ಪ ಬೆಂಡ್‌ ಆಗಿರುವುದೇ ಇದಕ್ಕೆ ಕಾರಣ. ಚಿತ್ರದ ಪ್ರಚಾರಕ್ಕಾಗಿ ಈ ರೀತಿ ಮಾಡಿರಬಹುದು ಎಂದು ಕೆಲವೆಡೆ ಕೇಳಿ ಬರುತ್ತಿದೆ. ಈ ಫೋಟೋ ನೋಡುತ್ತಲೇ ಟ್ರೋಲ್‌ಗಳ ಸುರಿಮಳೆಯಾಗಿದೆ ಅಪಾರ ಜನ ಟ್ರೊಲ್ ಮಾಡಲು ಶುರು ಮಾಡಿದರು ಅಮಿರ್ ಹಿಲ್ಸ್ ಹಾಕಿದ್ದಾರೆ ಎಂದು ಕೆಲವರು ಟ್ರೊಲ್ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top