fbpx
ಆರೋಗ್ಯ

ಕುಡಿಯೋ ಚಟ ಇದ್ದವರಿಗೆ ಈ ರಸ ಕುಡಿಸಿದ್ರೆ.. ಡ್ರಿಂಕ್ಸ್ ಬಾಟಲ್ ಅವರು ಜೀವನದಲ್ಲಿ ಕಣ್ಣೆತ್ತಿ ನೋಡಲ್ಲ.

ಕುಡಿಯೋ ಚಟ ಇದ್ದವರಿಗೆ ಈ ರಸ ಕುಡಿಸಿದ್ರೆ..
ಡ್ರಿಂಕ್ಸ್ ಬಾಟಲ್ ಅವರು ಜೀವನದಲ್ಲಿ ಕಣ್ಣೆತ್ತಿ ನೋಡಲ್ಲ.

 

ಮದ್ಯಸೇವನೆ ಒಂದು ಸಾಮಾಜಿಕ ಪಿಡುಗಾಗಿದೆ, ಈ ಪಿಡುಗಿನ ವಿರುದ್ಧ ಹೋರಾಡಲು ನೀವೇ ಮನೆಮದ್ದುಗಳನ್ನು ಮನೆಯಲ್ಲಿ ತಯಾರಿಸಿ ಸೇವನೆ ಮಾಡುವುದರಿಂದ ಮದ್ಯಸೇವನೆ ಮುಕ್ತರಾಗುತ್ತಾರೆ.

ವಿಧಾನ 1:

 

 

ಬೇಕಾಗುವ ಸಾಮಗ್ರಿಗಳು:
ಹಾಗಲಕಾಯಿ ಎಲೆಗಳು ಮತ್ತು ಮಜ್ಜಿಗೆ

ತಯಾರಿಸುವ ವಿಧಾನ:
ಹಾಗಲಕಾಯಿ ಎಲೆಗಳಿಂದ 3 ಚಮಚ ರಸವನ್ನು ತೆಗೆದು ಒಂದು ಲೋಟ ಮಜ್ಜಿಗೆಗೆ ಮಿಶ್ರಣ ಮಾಡಬೇಕು. ಆ ಮಿಶ್ರಣವನ್ನು ಚಮಚದ ಸಹಾಯದಿಂದ ಚೆನ್ನಾಗಿ ತಿರುವಿ.

ಉಪಯೋಗಿಸುವ ವಿಧಾನ:
ಪ್ರತಿದಿನ ಈ ಮಿಶ್ರಣವನ್ನು ಒಂದು ತಿಂಗಳ ವರೆಗೆ ತಪ್ಪದೆ ಕುಡಿಯಬೇಕು

 

ವಿಧಾನ 2 :

 

ಬೇಕಾಗುವ ಸಾಮಗ್ರಿಗಳು:
ತರಕಾರಿ ಹಾಗು ಹಣ್ಣುಗಳಿಂದ ಜ್ಯೂಸ್

ತಯಾರಿಸುವ ವಿಧಾನ:

ಇಲ್ಲಿ ಸೂಚಿಸಿದ ಹಣ್ಣು ಮತ್ತು ತರಕಾರಿಗಳಲ್ಲೂ ಸೇವಿಸಬೇಕು. ನಿಂಬೆ ಹಣ್ಣಿನ ರಸ, ಕಿತ್ತಳೆ ಹಣ್ಣು, ಸೇಬು, ಬೀಟ್ರೂಟ್, ಗಜ್ಜರಿ ಇವುಗಳನ್ನು ನಮ್ಮ ಆಹಾರ ಪದ್ದತಿಯಲ್ಲಿ ಅಳವಡಿಸಿಕೊಳ್ಳಬೇಕು. ಇವುಗಳಿಂದ ಬೇಗನೆ ಮಧ್ಯ ಸೇವನೆ ನಿಯಂತ್ರಣಕ್ಕೆ ಬರುತ್ತದೆ.

ಉಪಯೋಗಿಸುವ ವಿಧಾನ:
ಮಧ್ಯ ಸೇವನೆ ಮಾಡಬೇಕೆನಿಸಿದಾಗಲೆಲ್ಲ ಒಂದು ಲೋಟದಷ್ಟು ಈ ಹಣ್ಣುಗಳ ರಸವನ್ನು ಅಥವಾ ತರಕಾರಿಗಳ ರಸವನ್ನು ಸೇವಿಸಬೇಕು.

 

 

ವಿಧಾನ 3 :

 

ಬೇಕಾಗುವ ಸಾಮಗ್ರಿಗಳು:
ಖರ್ಜುರ ಹಾಗು ನೀರು

ತಯಾರಿಸುವ ವಿಧಾನ:
ಒಂದು ಗ್ಲಾಸ್ ನೀರಿನಲ್ಲಿ 5 ರಿಂದ 6 ಖರ್ಜುರವನ್ನು ಹಾಕಿ. 2 ಗಂಟೆಗಳ ಕಾಲ ನೆನೆಸಿ ಇಡಬೇಕು. ನಂತರ ಅದರ ಬೀಜವನ್ನು ತೆಗೆದು ಚೆನ್ನಾಗಿ ಹಿಸುಕಿ. ರಸವನ್ನು ಮಾಡಬೇಕು

ಉಪಯೋಗಿಸುವ ವಿಧಾನ:
ಪ್ರತಿ ದಿನ 2 ಲೋಟದಂತೆ ಖರ್ಜುರದ ರಸವನ್ನು 2 ತಿಂಗಳ ಕಾಲ ಕುಡಿಯಬೇಕು.

ಮೇಲೆ ಸೂಚಿಸಿದ ಈ ಮೂರೂ ವಿಧಾನಗಳನ್ನು ತಪ್ಪದೆ ಪಾಲಿಸುವುದರಿಂದ ಎರಡರಿಂದ ಮೂರೂ ತಿಂಗಳ ಕಾಲಾವಧಿಯಲ್ಲಿ ಮದ್ಯಸೇವನೆ ಮುಕ್ತರಾಗುತ್ತಾರೆ. ಮದ್ಯಸೇವನೆ ಆರೋಗ್ಯಕ್ಕೆ ಹಾನಿಕರ ಯಾರು ಕೂಡ ಇದರ ಸೇವನೆ ಮಾಡಬೇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top