fbpx
ದೇವರು

ಫೆಬ್ರವರಿ 10 ದಶಮಿ ತಿಥಿ ಲಕ್ಷ್ಮೀದೇವಿಗೆ ತುಂಬಾ ಇಷ್ಟವಾದ ದಿನ ಹೀಗೆ ಮಾಡಿದರೆ ಸಕಲ ಸಂಪತ್ತು ನಿಮ್ಮದಾಗುತ್ತೆ

ಫೆಬ್ರವರಿ 10 ದಶಮಿ ತಿಥಿ ಲಕ್ಷ್ಮೀದೇವಿಗೆ ತುಂಬಾ ಇಷ್ಟವಾದ ದಿನ ಹೀಗೆ ಮಾಡಿದರೆ ಸಕಲ ಸಂಪತ್ತು ನಿಮ್ಮದಾಗುತ್ತೆ

 

ಪುರಾತನ ಕಾಲದಿಂದಲೂ ಲಕ್ಷ್ಮೀದೇವಿಯನ್ನು ಧನದ ಅಧಿದೇವತೆ,ಐಶ್ವರ್ಯವನ್ನು ಕೊಡುವವಳೆಂದು ತಿಳಿದಿದ್ದೇವೆ.ಆಕೆಗೆ ಇಷ್ಟವಾದ ಕೆಲವು ನಿಯಮಗಳನ್ನು ಪಾಲಿಸಿದರೆ ಹೆಚ್ಚಿನ ಸಂಪತ್ತನ್ನು ಕೊಡುವಳಂತೆ.

 

 

ಪ್ರತಿಯೊಬ್ಬ ಮನುಷ್ಯ ಲಕ್ಷ್ಮೀ ಕಟಾಕ್ಷ ಸಿಗಲೆಂದು ಪ್ರಾರ್ಥಿಸುತ್ತಾರೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿ ತಮ್ಮ ಮನೆಯಲ್ಲಿ ನೆಲೆಸಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಪ್ರಾರ್ಥನೆ, ಪೂಜೆ, ಹವನ ಮಾಡುತ್ತಾರೆ. ಹಿಂದೂ ಧರ್ಮದಲ್ಲಿನ ದೇವತೆಗಳಲ್ಲೊಬ್ಬರು. ವೈಕುಂಠದ ಅಧಿಪತಿ ಶ್ರೀವಿಷ್ಣುವಿನ(ನಾರಾಯಣ) ಪತ್ನಿ. ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆಯೆಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ.

 

 

ನೀವು ದಾನವನ್ನು ಮಾಡಬೇಕು. ದಾನ ಮಾಡುವಾಗ ಸತ್ಪಾತ್ರರಿಗೆ ಸರಿಯಾದ ರೀತಿಯಲ್ಲಿ ದಾನವನ್ನು ಮಾಡಬೇಕು. ನೀವು ಹೊಗಳಿಕೆಯ ಉದ್ದೇಶದಿಂದ ದಾನವನ್ನು ಮಾಡಬಾರದು. ದಾನವನ್ನು ಇಲ್ಲದವರಿಗೆ ಕೊಡಬೇಕು. ಫೆಬ್ರವರಿ ೧೦ ಮಾಘ ಮಾಸದ ದಶಮಿ ತಿಥಿ ಲಕ್ಷ್ಮೀದೇವಿಗೆ ತುಂಬಾ ಇಷ್ಟವಾದ ಈ ದಿನ ನೀವು ಎಳ್ಳು ಮತ್ತು ಬೆಲ್ಲವನ್ನು ಬ್ರಾಹ್ಮಣರಿಗೆ ದಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮಗೆ ಕೋಟಿ ಕೋಟಿ ಪಟ್ಟು ಪುಣ್ಯ ದೊರಕುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದಕ್ಕೆ ಪಾತ್ರರಾಗುತ್ತೀರಾ. ನಿಮಗೆ ಲಕ್ಷ್ಮೀದೇವಿ ಇಷ್ಟಾರ್ಥಗಳನ್ನು ಈಡೇರಿಯುತ್ತಾರೆ.

 

ಯಾವುದೇ ಕಾರಣಕ್ಕೂ ನೀವು ದಾನ ಮಾಡಿರುವುದಾಗಿ ಪ್ರಚಾರ ಪಡೆಯಬೇಡಿ. ನೀವು ಮಾಡಿದ ದಾನ ನಿಮಗೆ ಮಾತ್ರ ತಿಳಿದಿರಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top