fbpx
ಮಾಹಿತಿ

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ(RTE)ಗೆ  ಅರ್ಜಿ ಸಲ್ಲಿಸುವ ದಾಖಲಾತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ.. ನಿಮ್ಮ ಒಂದು ಶೇರ್ ಎಷ್ಟೋ ಬಡ-ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯವಾಗಬಲ್ಲದು…

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ(RTE)ಗೆ  ಅರ್ಜಿ ಸಲ್ಲಿಸುವ ದಾಖಲಾತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ.. ನಿಮ್ಮ ಒಂದು ಶೇರ್ ಎಷ್ಟೋ ಬಡ-ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯವಾಗಬಲ್ಲದು

ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಉಚಿತ R T E ಅಡ್ಮಿಷನ್ ಪಡೆಯಲು ಅರ್ಜಿ ಹಾಕಲು February 15 ರಿಂದ ಪ್ರಾರಂಭ ಆಗುತ್ತದೆ,,,

RTE ಉಚಿತ ಮತ್ತು ಕಡ್ಡಾಯ ಶಿಕ್ಷಣ

Related image

ಪ್ರತಿ ವರ್ಷದಂತೆ ಜನವರಿ ತಿಂಗಳಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿನ ಅಡಿಯಲ್ಲಿ ಅರ್ಜಿ ಆಹ್ವಾನಿಸಲಿದ್ದಾರೆ…

1ನೇ ತರಗತಿ ಗೆ ದಾಖಲಾಗಲು 01/08/2010 ರಿಂದ 31/07/2011 ರೊಳಗೆ ಜನಿಸಿದ ಮಕ್ಕಳು ಮಾತ್ರ ಅರ್ಜಿ ಹಾಕಲು ಅರ್ಹತೆ ಹೊಂದಿರುತ್ತಾರೆ.

 

ಮತ್ತು

LKG ಗೆ ದಾಖಲಾಗಲು ದಿನಾಂಕ 01/08/2012 ರಿಂದ 31/07/2013 ರೊಳಗೆ ಜನಿಸಿದ ಮಕ್ಕಳು ಅರ್ಜಿ ಸಲ್ಲಿಸಬಹುದು.

Image result for RET education

ಅರ್ಜಿ ಹಾಕಲು ಬೇಕಾದ ದಾಖಲೆಗಳು.

1.ವಿದ್ಯಾರ್ಥಿಯ ಆಧಾರ ಕಾರ್ಡ ,

2.ಮತ್ತು ಜನ್ಮ ಧೃಡೀಕರಣ ಪ್ರಮಾಣ ಪತ್ರ.

3.ತಂದೆ,ತಾಯಿಯ ಜಾತಿ ಮತ್ತು ಆದಾಯ ದೃಢೀಕರಣ ಪತ್ರ.

4.ತಂದೆ,ತಾಯಿಯ ಆಧಾರಕಾರ್ಡ ,

5. ಸರ್ಕಾರ ನೀಡಿರುವ ಯಾವುದಾದರೊಂದು

ವಿಳಾಸದ ಗುರುತಿನ ಪತ್ರ. Government employees also apply to RTE

Related image

ಅರ್ಜಿ ಸಲ್ಲಿಸುವ ಆನ್ ಲೈನ್ ವಿಳಾಸ .www.schooleducation.kar.nic.in .

 

Please share this message to all your friends and family members. ದಯವಿಟ್ಟು ನಿಮ್ಮ ಅಕ್ಕ ಪಕ್ಕದ ಬಡ ಮಕ್ಕಳಿಗೆ ಸರಕಾರದ ಉಚಿತ ಶಿಕ್ಷಣದ ಬಗ್ಗೆ ತಿಳಿಸಿ ಶಿಕ್ಷಣ ಬೆಳೆಸಿ….

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top