fbpx
ಆರೋಗ್ಯ

ತಣ್ಣೀರು ಸ್ನಾನದ ಪ್ರಯೋಜನ ಗೊತ್ತಾದ್ರೆ. ಚಳಿಯಲ್ಲೂ ತಣ್ಣೀರು ಸ್ನಾನ ಮಾಡಲು ಶುರು ಮಾಡ್ತೀರಾ.

ತಣ್ಣೀರು ಸ್ನಾನದ ಪ್ರಯೋಜನ ಗೊತ್ತಾದ್ರೆ. ಚಳಿಯಲ್ಲೂ ತಣ್ಣೀರು ಸ್ನಾನ ಮಾಡಲು ಶುರು ಮಾಡ್ತೀರಾ.

 

ರೋಗ ನಿರೋಧಕ:

ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಳ ಮಾಡುತ್ತದೆ. ದಿನಾಲೂ ನಾವು ತಣ್ಣೀರಿನ ಸ್ನಾನವನ್ನು ಮಾಡಿದಲ್ಲಿ, ರೋಗಗಳೊಂದಿಗೆ ಹೊರಡುವ ಬಿಳಿ ರಕ್ತದ ಕಣಗಳ ಸಂಖ್ಯೆ ಹೆಚ್ಚುತ್ತದೆ ಎಂದು ಎಂದು ಅಧ್ಯಯನಗಳು ಹೇಳುತ್ತವೆ. ಮೆಟಾಬಾಲಿಜಂ ಪ್ರಕ್ರಿಯೆ ಕೂಡ ವೇಗವಾಗುತ್ತದೆ

 

 

ಒತ್ತಡ ನಿವಾರಣೆ:

 

 

ತಣ್ಣೀರಿನ ಸ್ನಾನ ಮಾಡುವುದರಿಂದ ಒತ್ತಡ, ಡಿಪ್ರೆಷನ್ ಸಮಸ್ಯೆ ಕಡಿಮೆಯಾಗುತ್ತದೆ. ಮನಸ್ಸು ಉಲ್ಲಾಸಭರಿತವಾಗುತ್ತದೆ ದಿನವಿಡೀ ಆರಾಮಾಗಿರಬಹುದು.

 

ಸುಗಮ ರಕ್ತ ಸಂಚಾರ:

 

ತಣ್ಣೀರಿನ ಸ್ನಾನವು ರಕ್ತ ಪ್ರಸಾರವನ್ನು ಉತ್ತಮಗೊಳಿಸುತ್ತದೆ. ನಾವು ಆರೋಗ್ಯವಾಗಿರಲು ಸಹಾಯಕಾರಿಯಾ ಆಗುತ್ತದೆ.

ಕಾಂತಿಯುತ ಚರ್ಮ:

 

 

ನಮ್ಮ ಚರ್ಮದ ಕಾಂತಿ ಹೆಚ್ಚಳ ಮಾಡಿ ಚರ್ಮವು ಹೊಳೆಯುವಂತೆ ಕಾಣಲು ಸಹಾಯಕಾರಿ ಆಗುತ್ತದೆ.

ಏಕಾಗೃತೆ:

ತಣ್ಣೀರಿನಿಂದ ಸ್ನಾನವನ್ನು ಮಾಡಿದರೆ ಮೆದಳು ಜಾಗರಿತವಾಗಿ ನಮ್ಮ ಏಕಾಗ್ರತೆ ಹೆಚ್ಚಳವಾಗುತ್ತದೆ. ನಮ್ಮ ಕೆಲಸದಲ್ಲಿ ಪ್ರಗತಿ ಸಾಧಿಸಲು ಸಹಾಯಕಾರಿಯಾಗುತ್ತದೆ.

ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ:

 


ನಾವು ದೇಹದ ತೂಕವನ್ನು ಇಳಿಸಲು ಹಲವು ಕಸರತ್ತು ಮಾಡುತ್ತೇವೆ ಅದರ ಜೊತೆಯಾಗಿ ತಣ್ಣೀರಿನ ಸ್ನಾನ ಮಾಡುತ್ತ ಬಂದರೆ ಖಂಡಿತವಾಗಿ ದೇಹದ ತೂಕ ನಿದಾನವಾಗಿ ಕಡಿಮೆ ಆಗುತ್ತಾ ಬರುತ್ತದೆ. ನಾವು ಆರೋಗ್ಯವಾಗಿರಲು ಸಹಾಯಕಾರಿಯಾಗುತ್ತದೆ.

ಬಂಜೆತನ ನಿವಾರಣೆ:

ಹೆಚ್ಚಾಗಿ ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಬಂಜೆತನ ಉಂಟಾಗುವ ಸಂಭವವಿರುತ್ತದೆ. . ಪುರುಷರ ವೃಷಣಕ್ಕೆ ಬಿಸಿನೀರು ಜಾಸ್ತಿ ಬೀಳುವುದರಿಂದ ವೀರ್ಯಾಣು ವೃದ್ಧಿಯಾಗುವುದಿಲ್ಲ, ಸ್ಪರ್ಮ್ ಕೌಂಟ್ ಕಡಿಮೆಯಾಗುತ್ತದೆ ಹಾಗಾಗಿ ತಣ್ಣೀರಿನ ಸ್ನಾನ ಮಾಡುವುದರಿಂದ ಈ ಸಮಸ್ಯೆ ಪರಿಹಾರ ವಾಗುತ್ತದೆ.

ಹಾರ್ಮೋನ್:

 

ತಜ್ಞರ ವರದಿಯ ಪ್ರಕಾರ ಗಂಡಸರ ಅಂಗಗಳ ಬೆಳವಣಿಗೆ ಹಾಗು ಬಲವರ್ಧನೆಗೆ ತಣ್ಣೀರಿನ ಸ್ನಾನ ತುಂಬ ಸಹಾಯಕ ಎಂದು ತಿಳಿದು ಬಂದಿದೆ.

ಅಲರ್ಜಿ ನಿವಾರಣೆ:

 

ತ್ವಚೆ ಅಲರ್ಜಿ ಸಮಸ್ಯೆ ಉಂಟಾಗಿದ್ದರೆ ತಣ್ಣೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಗಾಯದ ಉರಿ ಹೆಚ್ಚಾಗುತ್ತದೆ.

 

ಪ್ರತಿದಿನ ತಣ್ಣೀರ ನೀರಲ್ಲಿ ಈಜುವುದು ಆರೋಗ್ಯಕ್ಕೆ ಉತ್ತಮ. ಪೆಟ್ಟು ಬಿದ್ದಿರುವ ದೇಹದ ಭಾಗವನ್ನು ತಣ್ಣೀರಲ್ಲಿ ಮುಳುಗಿಸಿ ಮಾಲೀಷ್ ಮಾಡಿದರೆ ಬೇಗನೆ ಗುಣವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top