fbpx
ಸಮಾಚಾರ

ತನ್ನ ಪ್ರೇಯಸಿಯ ಶವಕ್ಕೆ ಈತ ಮಾಡಿದ್ದೇನು ಗೊತ್ತಾ? ನಡೆಯಿತು ಮನಕಲಕುವ ಘಟನೆ

ತನ್ನ ಪ್ರೇಯಸಿಯ ಶವಕ್ಕೆ ಈತ ಮಾಡಿದ್ದೇನು ಗೊತ್ತಾ?

 

 

ತಮಿಳುನಾಡಿನಲ್ಲಿ ನಡೆದ ಒಂದು ಹೃದಯ ಕಲಕುವ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಸತ್ತು ಮಲಗಿದ್ದ ತನ್ನ ಪ್ರೇಯಸಿಯನ್ನು ನೋಡಿ ನೋವನ್ನು ಅರಗಿಸಿಕೊಳ್ಳಲಾಗದ ಪ್ರೇಯಕರ ತನ್ನ ಹುಡುಗಿಯ ಶವಕ್ಕೆ ತಾಳಿಯನ್ನು ಕಟ್ಟುಬಿಟ್ಟಿದ್ದಾನೆ. ಶವದ ಮುಂದೆ ಆಕ್ರಂದನವನ್ನು ನೋಡಲಾಗದ ಯುವಕ ಶವಕ್ಕೆ ಕಟ್ಟುವ ಮೂಲಕ ತನ್ನ ಪ್ರೀತಿಯ ಶ್ರೇಷ್ಠತೆಯನ್ನು ಎತ್ತಿಹಿಡಿದು ಪ್ರೀತಿ ಅಮರ ಎಂದುದನ್ನು ಸಾಬೀತು ಪಡಿಸಿದ್ದಾನೆ.

 

 

ಪ್ರೇಮಿಗಳ ದಿನದ ಪ್ರಯುಕ್ತ ಯುವ ಪ್ರೇಮಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದು ಈ ಘಟನೆ ನಡೆದಿದ್ದು ಎಲ್ಲಿ, ಆ ಯುವಕ ಯಾರು? ಆ ಯುವತಿ ಏಕೆ ಮರಣಹೊಂದಿದಳು? ಎಂಬ ಇತ್ಯಾದಿ ವಿಷಯಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಯುವಕನ ನಿಜವಾದ ಪ್ರೀತಿಗೆ ಯುವ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವೀಡಿಯೊವನ್ನು ಇಲ್ಲಿ ನೋಡಿ.👇👇👇

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top