ದೇವರು

ಈ ಮಂತ್ರ ಪಠನೆಯಿಂದ ನಿಮ್ಮ ಮನೆಯಲ್ಲಿರುವ ಕಲಹಗಳು ದೂರವಾಗುತ್ತವೆ.

ಈ ಮಂತ್ರ ಪಠನೆಯಿಂದ ನಿಮ್ಮ ಮನೆಯಲ್ಲಿರುವ ಕಲಹಗಳು ದೂರವಾಗುತ್ತವೆ.

 

ಮನೆಯಲ್ಲಿರುವ ನಿತ್ಯ ಕಲಹಗಳು ಗಂಡ – ಹೆಂಡತಿ, ಮಕ್ಕಳ ಕಲಹಗಳಿಂದ ಇವುಗಳಿಂದ ನಿಮ್ಮ ಮನೆಯಲ್ಲಿ ದಿನವೂ ಅಶಾಂತಿ ಸೃಷ್ಟಿಯಾಗುತ್ತದೆ. ನಿತ್ಯ ಕಲಹಗಳಿಂದ ಅರೋಗ್ಯ ನಷ್ಟ, ಧನ ನಷ್ಟ, ಬುದ್ದಿ ನಷ್ಟ ಹೀಗೆ ಅನೇಕ ಸಮಸ್ಯೆಗಳು ಮನೆಯಲ್ಲಿ ತಲೆದೋರುತ್ತವೆ. ಇವುಗಳ ನಿವಾರಣೆಗೆ ಹೀಗೆ ಮಾಡಿದರೆ ಮನೆಯಲ್ಲಿ ಶಾಂತಿ ನೆಲೆಸಿ ಕಲಹಗಳು ನಿವಾರಣೆ ಆಗುತ್ತವೆ.

 

 

ಪ್ರತಿನಿತ್ಯ ಅಸುರ ಸಂಧ್ಯಾ ವೇಳೆಯಲ್ಲಿ ಸುಮಾರು ಸಂಜೆ 5 :45 ರಿಂದ 6 :30 ರವೆರೆಗೆ ಸೂರ್ಯಾಸ್ತಮಾನದ ಸಂಧರ್ಭದಲ್ಲಿ ಮನೆಯಲ್ಲಿ ಸುಂದರಖಾಂಡ ಪುಸ್ತಕವನ್ನು ಪೂಜೆಮಾಡಿ ನೈವೆದ್ಯಕ್ಕೆ ಇಟ್ಟು ಪ್ರತಿ ದಿನ ಓದಬೇಕು. ಓದುವಾಗ ಒಂದು ಮನೆಯ ಮೇಲೆ ಕುಳಿತುಕೊಳ್ಳಿ ಒಂದು ವಸ್ತ್ರದ ಮೇಲೆ ಪುಸ್ತಕವನ್ನು ಇಡಿ. ಆಮೇಲೆ ಎಲ್ಲರಿಗು ನೈವೆದ್ಯ ಪ್ರಸಾದವನ್ನು ಹಂಚಿ. ಹೀಗೆ ಪ್ರತಿನಿತ್ಯ 48 ದಿನಗಳ ಕಾಲ ಮಾಡುತ್ತ ಬನ್ನಿ ನಿಮ್ಮ ಮನೆಯಲ್ಲಿ ನಿತ್ಯಕಲಹಗಳು ಪರಿಹಾರವಾಗುತ್ತವೆ. ನೀವು ನೆಮ್ಮದಿಯಿಂದ ಹಾಯಾಗಿ ಇರಬಹುದು.

 

 

ಮೇಲಿನ ಪರಿಹಾರದ ಜೊತೆಗೆ ನಿಮ್ಮ ಮನೆಯಲ್ಲಿ ದೇವರ ಮುಂದೆ ದೀಪವನ್ನು ಹಚ್ಚಿ. ಯಾವುದಾದರು ಒಳ್ಳೆಯ ಕೆಲಸಕ್ಕೆ ಹೋಗುವಾಗ ದೇವರ ಮುಂದೆ ದೀಪವನ್ನು ಹಚ್ಚಿ ಭಕ್ತಿಯಿಂದ ಪ್ರಾರ್ಥನೆ ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top