ವಿಶೇಷ

ಅಪ್ಸರೆಯಂತ ಬರೀ ಹುಡುಗಿಯರು ಇರೋ ಈ ಗ್ರಾಮದಲ್ಲಿ ಹುಡುಗಿಯರಿಗೆ ಕಟ್ಟುಮಸ್ತಾಗಿರುವ ಗಂಡಂದಿರು ಬೇಕಂತೆ ಹುಡಕಾಟ ನಡೆದಿದೆ

ಬರೀ ಹುಡುಗಿಯರೇ ಇರುವ ಅಪ್ಸರೆಯರ ಗ್ರಾಮ ಜೀವನದಲ್ಲಿ ಒಂದು ಬಾರಿಯಾದರೂ ಈ ಗ್ರಾಮಕ್ಕೆ ಹೋಗಿ ಬರಬೇಕು .

 

ಈ ಊರಿನಲ್ಲಿ ಹುಡುಗಿಯರು ಅಂದವಾಗಿ ಇರುತ್ತಾರೆ, ಅಂದರೆ ಅಸೂಯೆ ಪಡಬೇಕು ಎನ್ನುವಷ್ಟು ಸುಂದರವಾಗಿ ಕಾಣಿಸುತ್ತಾರೆ. ಅವರೆಲ್ಲರೂ ಒಂದೇ ಊರಿನಲ್ಲಿ ಇರುತ್ತಾರೆ. ಒಂದೇ ಜಾಗದಲ್ಲಿ ಇರುತ್ತಾರೆ. ಅವರು ಎಲ್ಲ ಮದುವೆಯಾಗದೇ ಇರುವ ಸುಂದರಿಯರು.

 

 

ಹೌದು ನಿಜ ಆ ಊರಿನಲ್ಲಿ ಹುಡುಗಿಯರು ಮಾತ್ರ ಇರುತ್ತಾರೆ . ಇಂತಹ ವಿಚಿತ್ರವಾದ ಊರು ಎಲ್ಲಿದೆ ಎಂದು ನಿಮಗೆ   ಗೊತ್ತಾ ? ಬನ್ನಿ ತಿಳಿದುಕೊಳ್ಳೊಣ 

 

ಆ ಊರಿನ ಹೆಸರು ನೋಯವರಡೋ ಕಡೀರೋ.  ಈ ಊರು ಬ್ರೆಜಿಲ್ ದೇಶದಲ್ಲಿ ಇದೆ. ಇಲ್ಲಿರುವ ಹುಡುಗಿಯರ ವಯಸ್ಸು ಇಪ್ಪತ್ತರಿಂದ  ಮೂವತ್ತೈದು ವರ್ಷದ ಒಳಗಿನವರೇ ಇದ್ದಾರೆ . ಇಲ್ಲಿ ಇರುವ ಹುಡುಗರಿಗೆ ಎಲ್ಲರಿಗೂ ಮದುವೆಯಾಗಿದೆ. ಅಲ್ಲಿ ಯಾರಾದರೂ ಒಬ್ಬ ಹುಡುಗನನ್ನು ಮದುವೆ ಮಾಡಿಕೊಳ್ಳಬೇಕು ಎಂದು ಅಂದುಕೊಂಡರೂ ಸಹ ಅಲ್ಲಿರುವ ಶೇಕಡ ಎಂಬತ್ತು ರಷ್ಟು ಹುಡುಗರು ಈ ಹುಡುಗಿಯರಿಗೆ ಅಣ್ಣ ತಮ್ಮಂದಿರೇ ಆಗುತ್ತಾರಂತೆ.

ಅಲ್ಲಿರುವ ಹುಡುಗಿಯರು. ಆ ಊರನ್ನು ಬಿಟ್ಟು ಹೋಗಬೇಕು ಎಂದುಕೊಂಡರೂ ಸಹ ಬಿಟ್ಟು ಹೋಗುವುದಿಲ್ಲ, ಅಂದರೆ ಇವರು ಪಕ್ಕದ ಊರಿನವರನ್ನು ಮದುವೆಯಾಗುವಂತಿಲ್ಲ, ಕೊನೆಗೆ ಈ ಹುಡುಗಿಯರದೇ ಮೇಲುಗೈ. ಎಲ್ಲ ಕೆಲಸಗಳನ್ನು ಕೂಡ ಇವರೇ ಮಾಡುತ್ತಾರೆ. ಅಲ್ಲಿರುವ ಗಂಡಸರಿಗೆ ಕೆಲಸ ಇಲ್ಲವಂತೆ ಅಲ್ಲಿರುವ ಗಂಡಸರು ಬೇರೆ ಊರಿಗೆ ಹೋಗಿ ಕೆಲಸ ಮಾಡುತ್ತಾರಂತೆ ಮತ್ತು ಅಲ್ಲಿಯೇ ನೆಲೆಸುತ್ತಾರೆ. ಕೇವಲ ವಾರಕ್ಕೆ ಒಂದು ಬಾರಿ ಮಾತ್ರ ಆ ಊರಿಗೆ ಬರುತ್ತಾರಂತೆ.

 

ಇನ್ನೊಂದು ವಿಷಯ ಏನೆಂದರೆ ಅಲ್ಲಿರುವ ಹುಡುಗರಿಗೆ ಹದಿನೆಂಟು ವರ್ಷ ವಯಸ್ಸಾದರೆ. ಆ ಊರಿನಿಂದ ಹೊರಗೆ ಕಳಿಸುತ್ತಾರಂತೆ, ಮತ್ತೆ ಈ ಊರಿಗೆ ಬರಬೇಕು ಎಂದರೆ, ಯಾವುದಾದರೂ ಬೇರೆ ಹುಡುಗಿಯರನ್ನು ಮದುವೆ ಮಾಡಿಕೊಂಡು ಬರಬೇಕಂತೆ. ಆ ಊರಿನ  ನಿಯಮಗಳ ಪ್ರಕಾರ ಬೇರೆ  ಯಾವುದೇ ಊರಿನ ಹುಡುಗರು ಆ ಊರಿಗೆ ಬರುವಂತಿಲ್ಲ.

ಬಂದರೆ ಆ ಊರಿನ ಹುಡುಗಿಯನ್ನು ಮದುವೆಯಾಗಿ ಹೋಗಬೇಕಂತೆ. ಆ ಊರಿನ ಹುಡುಗಿಯರನ್ನು ಮದುವೆ ಆಗುವುದಕ್ಕೆ ಕೆಲವು ನಿಯಮಗಳನ್ನು ಪಾಲಿಸಬೇಕು .ಆ ನಿಯಮಗಳನ್ನು ಪಾಲಿಸುತ್ತೇವೆ ಎಂದರೆ ಮಾತ್ರ ಮದುವೆಗೆ ಸಿದ್ಧರಾಗಬೇಕಂತೆ . ಇತ್ತೀಚೆಗೆ ಅವರು ನಮ್ಮ ಅನುಗುಣವಾಗಿ ಇರಬೇಕೆಂದು ಬಹಿರಂಗವಾಗಿ ಪ್ರಕಟಣೆ ಕೊಟ್ಟಿದ್ದರು.

 

 ಈ ರೀತಿ ನಡೆಯುವುದಕ್ಕೆ ಕಾರಣ  ಏನು ಗೊತ್ತೇ ?

 

 

1891 ರಲ್ಲಿ ಮರೀನಾ ಸೋಲೋನಿಯ ಎಂಬ ಯುವತಿಗೆ ಬಲವಂತದಿಂದ ಮದುವೆ ಮಾಡಬೇಕು ಎಂದು ಅವರ ತಂದೆ ತಾಯಿ ನಿಶ್ಚಯಿಸಿದ್ದರಂತೆ. ಆದರೆ ಆ ಹುಡುಗಿಗೆ ಈ ಮದುವೆ ಇಷ್ಟವಿರಲಿಲ್ಲ. ಆದ್ದರಿಂದ ಆ ಗ್ರಾಮಸ್ಥರು ಆ ಕುಟುಂಬವನ್ನು ಗ್ರಾಮದಿಂದ ಬಹಿಷ್ಕಾರ  ಹಾಕಿದ್ದಾರಂತೆ. ಅದಾದ ಮೇಲೆ ಕೆಲವು ಹುಡುಗಿಯರು ಆ ಊರಿಗೆ ಸೇರಿಕೊಂಡಂತೆ.

1940 ರಲ್ಲಿ ಆ ಊರಿಗೆ ಒಬ್ಬ ಚರ್ಚ್ನ ಫಾದರ್ ಅದೇ ಊರಿನ ಯುವತಿಯನ್ನು ಮದುವೆ ಮಾಡಿಕೊಂಡು ಚರ್ಚ್ ಸ್ಥಾಪಿಸಿದರಂತೆ. ಆ ಫಾದರ್ ವಿಧವಿಧವಾದ  ನಿಯಮಗಳನ್ನು ಮಾಡಿದ್ದರಂತೆ. ಆ ನಂತರ ಆ ಫಾದರ್ ಸತ್ತು ಹೋದ. ನಂತರ ಕೆಲವು ದಿನಗಳಾದ ಮೇಲೆ ಅಲ್ಲಿರುವ ಹುಡುಗಿಯರು ಪ್ರತ್ಯೇಕವಾಗಿ ನಿಯಮಗಳನ್ನು ಮಾಡಿದ್ದರೂ ಅವಾಗಿನಿಂದ ಈ ಹುಡುಗಿಯರದ್ದೇ ಮೇಲುಗೈ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top