ಹೆಚ್ಚಿನ

“ತುಜೆ ದೇಕಾ ತೊಯೆ” ಹಾಡಿಗೆ ಡಾನ್ಸ್ ಮಾಡುತ್ತಲೇ ಸಾವನಪ್ಪಿದ ಯುವಕ: ಮನಕಲಕುವ ವಿಡಿಯೋ ನೋಡಿ

ನಾವು ಹುಟ್ಟುವುದು ಸಹಜ ಸಾಯುವುದು ಅನಿಶ್ಚಿತವಾಗಿರುತ್ತದೆ ಎಂಬುದಕ್ಕೆ ಎಂಬುದಕ್ಕೆ ತಾಜಾ ಉದಾಹರಣೆ ಎಂಬಂತೆ ಡಾನ್ಸ್ ಮಾಡುತ್ತಿದ್ದ ಯುವಕನೊಬ್ಬ ನೋಡನೋಡುತ್ತಲೇ ಸಾವನಪ್ಪಿದ ಆಘಾತಕಾರಿ ಘಟನೆಯೊಂದು ನಡೆದಿದೆ.

 

ರಾಜಸ್ತಾನದಲ್ಲಿ ಮದುವೆ ಸಮಾರಂಭ ದಲ್ಲಿ ಯುವ ಯುವತಿ ವೇದಿಕೆ ಮೇಲೆ ” ತುಜೆ ದೇಕಾ ತೊಯೆ, ತೇರಿ ಬಾಹೋ ಮೇ ಮರ್ ಜಾಹೇ ಹಮ್ ” ಎಂಬ ಹಾಡಿಗೆ ಸಂತೋಷದಿಂದ ಡಾನ್ಸ್ ಮಾಡುತ್ತಿದ್ದರು ಅಲ್ಲಿದ್ದವರು ಇವರ ಡಾನ್ಸ್ ನೋಡುತ್ತಾ ಖುಷಿ ಪಡುತ್ತಾ ಚಪ್ಪಾಳೆ ತಟ್ಟಿ ಪ್ರೋತ್ಸಾಹ ಮಾಡುತ್ತಿದ್ದರು. ಸ್ವಲ್ಪ ಕಾಲ ಅದ್ಬುತ ಡಾನ್ಸ್ ಮಾಡಿದ ಇವರು. ಇದ್ದಕ್ಕಿದ್ದ ಹಾಗೆ ಯುವ ಕುಸಿದು ಬಿದ್ದ. ಆದರೆ ಯುವತಿ ನರ್ತನೆ ಮಾಡುತ್ತ ತಲ್ಲೀನಳಾಗಿದ್ದಳು . ಅಲ್ಲಿದ್ದವರು ಅವಳಿಗೆ ಯುವ ಬಿದ್ದಿರುವ ಸೂಚನೆ ನೀಡಿದರು. ಈಗ ಯುವತಿ ಯುವಕನನ್ನು ಎಬ್ಬಿಸಲು ನೋಡಿದಳು. ಆದರೆ ಯುವಕ ಏಳಲೇ ಇಲ್ಲ. ಅಲ್ಲಿಗೆ ಯುವನ ಪ್ರಾಣ ಪಕ್ಷಿ ಹಾರಿಹೋಗಿತ್ತು.

 

 

ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದ ಆತ ಕೆಲವೇ ಕ್ಷಣದಲ್ಲಿ ಅವನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಯುವಕ ಹಾಗು ಯುವತಿ ಇಬ್ಬರು ಗಂಡ ಹೆಂಡತಿ ಆಗಿದ್ದರು ಎಂದು ತಿಳಿದು ಬಂದಿದೆ. ತಮ್ಮ ಕಣ್ಣ ಮುಂದೆಯೇ ಸಂತಸದಿಂದ ಕುಣಿಯುತ್ತಿದ್ದ ಯುವಕ ಇದ್ದಕ್ಕಿದ್ದ ಹಾಗೆ ಒಮ್ಮೆಲೇ ಹೃದಯಾಘಾತದಿಂದ ಸಾವನಪ್ಪಿದನ್ನು ಕಣ್ಣಾರೆ ಕಂಡ ಅಲ್ಲಿನ ವ್ಯಕ್ತಿಗಳು ತುಂಬಾ ನೋವು ಪಟ್ಟರು.

ಈ ವಿಡಿಯೋ ನೋಡಿ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top