ಉಪಯುಕ್ತ ಮಾಹಿತಿ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಮರದ ಬಾಗಿನ ಕೊಡುವುದನ್ನು ನೋಡಿರ್ತೀರಿ ಅಂದ್ರೆ ಯಾಕೆ ಕೊಡ್ತಾರೆ ?ಮತ್ತು ಅದರಲ್ಲಿ ಇರೋ ವಸ್ತುಗಳ ಪ್ರಾಮುಖ್ಯತೆ ಬಗ್ಗೆ ತಿಳಿಯೋಣ ಬನ್ನಿ…

ಇನ್ನೇನು ಗೌರಿಹಬ್ಬ ಸಮೀಪಿಸುತ್ತಿದೆ ಹೆಣ್ಣು ಮಕ್ಕಳು ಮೊರದ ಬಾಗಿನ ಕೊಟ್ಟುತೆಗೆದುಕೊಳ್ಳುವುದು ಸಂಪ್ರದಾಯ. ಹಾಗಾದರೆ
ಮರದ ಬಾಗಿನದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳ ಬಗ್ಗೆ ತಿಳಿದುಕೊಳ್ಳುವ …

Items to be put in the Bhagina :

೧. ಅರಿಸಿನ : ಗೌರಿದೇವೀ. Turmeric : Gowri Devi

೨. ಕುಂಕುಮ : ಮಹಾಲಕ್ಷ್ಮೀ Kumkum : Maha Lakshmi

೩. ಸಿಂಧೂರ : ಸರಸ್ವತೀ Sindoor : Saraswathi

೪. ಕನ್ನಡಿ : ರೂಪಲಕ್ಷ್ಮೀ. Mirror : Roopa Lakshmi

೫. ಬಾಚಣಿಗೆ : ಶೃಂಗಾರಲಕ್ಷ್ಮೀ. Comb: Sringara Lakshmi

೬. ಕಾಡಿಗೆ : ಲಜ್ಜಾಲಕ್ಷ್ಮೀ. : Kajal : Lajja Lakshmi

೭. ಅಕ್ಕಿ : ಶ್ರೀ ಲಕ್ಷ್ಮೀ. Rice : Shree Lakshmi

೮. ತೊಗರಿಬೇಳೆ : ವರಲಕ್ಷ್ಮೀ. Toor Dal : Vara Lakshmi

೯. ಉದ್ದಿನಬೇಳೆ : ಸಿದ್ದಲಕ್ಷ್ಮೀ. Urda Dal : Siddha Lakshmi

೧೦. ತೆಂಗಿನಕಾಯಿ : ಸಂತಾನಲಕ್ಷ್ಮೀ. Coconut: Santana Lakshmi

೧೧. ವೀಳ್ಯದ ಎಲೆ : ಧನಲಕ್ಷ್ಮೀ. Bettel Leaves : Dhana Lakshmi

೧೨. ಅಡಿಕೆ : ಇಷ್ಟಲಕ್ಷ್ಮೀ. Bettel Nut – Issta Lakshmi

೧೩. ಫಲ(ಹಣ್ಣು) : ಜ್ಞಾನಲಕ್ಷ್ಮೀ. Fruit – Jnana Lakshmi

೧೪. ಬೆಲ್ಲ : ರಸಲಕ್ಷ್ಮೀ. Jaggery : Rasa Lakshmi

೧೫. ವಸ್ತ್ರ : ವಸ್ತ್ರಲಕ್ಷ್ಮೀ. Cloth : Vasthra Lakshmi

೧೬. ಹೆಸರುಬೇಳೆ : ವಿದ್ಯಾಲಕ್ಷ್ಮೀ. Moong dal : Vidhya Lakshmi

ಮುತ್ತ್ತೈದೆ ದೇವತೆಯರು ೧೬ ಜನರು. ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..
Married woman are equal to 16 people.They call them Shodasha Lakshmi.

ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ, ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..
Gowri, Padhma, Shuchi, Medha, Savitiri, Vijaya, Jaya, Devasena, Saha, Mataraloka, Matara, Shanthi, Pruthvi, Druthi, Tushti, Swadhadevi.

ಸೀರೆಯ ಸೆರಗಿನಲ್ಲಿ ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿನ ಕೊಡುತ್ತಾರೆ..
Goddess Lakshmi resides in the saree pallu, and that;s why you should hold the pallu and give the Bhagina.

ಮೊರದ ಬಾಗಿನಕ್ಕೆ ಸಂಸ್ಕೃತದಲ್ಲಿ ವೇಣುಪಾತ್ರ ಎಂದು ಕರೆಯುತ್ತಾರೆ..
Maradha Bhagina is called as Venu Patra in Sanskrit.

ಮೊರದಬಾಗಿನದಲ್ಲಿ ನಾರಾಯಣನ ಅಂಶ ಇರುತ್ತದೆ..
Lord Narayana resides in Maradha Bhagina.

ಮೊರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,
ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ ೧೬ ಸುಮಂಗಲೀ ದೇವತೆಗಳ ಸಾಕ್ಷಿಯಾಗಿ ಬಾಗಿನ ಕೊಡುತ್ತಾರೆ

source : watsapp

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top