ಸಮಾಚಾರ

ಮಗ 118 ಕೆಜಿ ಇಳಿಸಲು ಕಾರಣವಾದ ರಹಸ್ಯದ ಗುಟ್ಟನ್ನು ಬಿಚ್ಚಿಟ್ಟ ತಾಯಿ ನೀತಾ ಅಂಬಾನಿ

ಐಪಿಎಲ್ ಮುಂಬೈ ಇಂಡಿಯನ್ಸ್ ತಂಡದ ಮಾಲಿಕೆ, ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಅವರ ಪತ್ನಿ ನಿಂತ ಅಂಬಾನಿ ತಮ್ಮ ಮಗ 118 ಕೆಜಿ ತೂಕವನ್ನು ಹೇಗೆ ಇಳಿಸಿಕೊಂಡ ಎಂಬ ಗುಟ್ಟನ್ನು ಈಗ ಖಾಸಗಿ ಸಮಾರಂಭದಲ್ಲಿ ಬಹಿರಂಗ ಪಡಿಸಿದ್ದಾರೆ.

 

 

2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟ್ರೋಫಿ ಗೆದ್ದಿತ್ತು ಆಗ ಮಗನಾದ ಅನಂತ್ ಜೊತೆ ಟ್ರೋಫಿ ಸ್ವೀಕಾರವನ್ನು ನೀತಾ ಅಂಬಾನಿ ಮಾಡಿದ್ದರು. ಮಗನ ದಡೂತಿ ತೂಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್ ಆಗಿತ್ತು. ಇದರಿಂದ ತಾಯಿ ನಿಂತ ಅಂಬಾನಿ ಚಿಂತೆಗೀಡಾಗಿದ್ದರು. ಮಗನ ತೂಕವನ್ನು ಹೇಗೆ ಕಡಿಮೆ ಮಾಡುವುದು ಎಂದು ಯೋಚನೆ ಮಾಡಲು ಶುರು ಮಾಡಿದರು.

 

 

ಸಾಮಾಜಿಕ ಜಾಲತಾಣದಲ್ಲಾದ ಟ್ರೊಲ್ ಬಳಿಕ ಇದನ್ನೇ ಚಾಲೆಂಜ್ ಆಗಿ ತೆಗೆದುಕೊಂಡ ಅನಂತ ತೂಕವನ್ನು ಇಳಿಸುವ ನಿರ್ಧಾರ ಮಡಿದ. ಜಾಮನಗರದಲ್ಲಿ 500 ದಿನಗಳ ಕಾಲಾವಧಿವರೆ, ಪ್ರತಿದಿನ 23 ಕಿಲೋ ಮೀಟರ್ ನಡೆಯುವ ಮೂಲಕ ಸ್ವಾಭಾವಿಕವಾಗಿ ತೂಕವನ್ನು ಇಳಿಸಿದರು. ಅನಂತ್ ನಿರಂತರ ಪರಿಶ್ರಮ ಹಾಕಿ ತನ್ನ ತೂಕವನ್ನು ಕರಗಿಸಿದರು ಎಂದು ತಾಯಿ ನೀತಾ ಅಂಬಾನಿ ಹೇಳಿದರು.

 

ಈ ಕಾರ್ಯಕ್ರಮದಲ್ಲಿ ಇನ್ನೊಂದು ವಿಷಯದ ಬಗ್ಗೆ ತಿಳಿಸಿದ ನಿಂತ ಅಂಬಾನಿ ತಮ್ಮ ಮಕ್ಕಳಿಗೆ ಅವರ ಬಾಳಸಂಗಾತಿಯಾರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಿದ್ದೇನೆ ಎಂದು ತಿಳಿಸಿದರು. ನಿಂತ ಅಂಬಾನಿ ಅವರು ಮಕ್ಕಳ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top