fbpx
ಮನೋರಂಜನೆ

ಒಂದು ರಾತ್ರಿಗೆ 20 ಲಕ್ಷ ಕೊಡ್ತೀನಿ ಎಂದು ನೇರವಾಗಿಯೇ ನಟಿಯನ್ನು ಕೇಳಿದ ಪಟಿಂಗ: ಇದಕ್ಕೆ ನಟಿ ಕೊಟ್ಟ ಉತ್ತರ ಏನು ಗೊತ್ತಾ?

ಸೋಷಿಯಲ್ ಮೀಡಿಯಾ ಎಂಬುದು ಈವತ್ತಿಗೆ ಪರಿಧಿ ಮೀರಿ ಬೆಳೆದುಕೊಂಡಿದೆ. ಅದರಿಂದ ಅದೇನೇನು ಒಳ್ಳೆಯದ್ದಾಗುತ್ತಿದೆಯೋ ಗೊತ್ತಿಲ್ಲ… ಆದರೆ ಅದರಿಂದಾಗುತ್ತಿರುವ ಕೆಟ್ಟದ್ದರ ಪ್ರಮಾಣವೇ ಹೆಚ್ಚು. ಅದರಲ್ಲಿಯೂ ಫೇಸ್ ಬುಕ್ ಸೇರಿದಂತೆ ಸಾಕಷ್ಟು ಸೋಷಿಯಲ್ ಮೀಡಿಯಾಗಳ ಖಾತೆ ಹೊಂದಿರೋ ಹೆಣ್ಣುಮಕ್ಕಳ ಪಾಡಂತೂ ಹೇಳತೀರದು. ಹೆಣ್ಣುಮಕ್ಕಳ ಬೇಟೆಗೆಂದೇ ಇನ್‌ಬಾಕ್ಸಲ್ಲಿ ಹೊಂಚಿಕೂತ ಆನ್‌ಲೈನ್ ಕಾಮುಖರ ಹಿಂಡೊಂದು ಸೋಷಿಯಲ್ ಮೀಡಿಯಾಗಳಲ್ಲಿ ಜಮೆಯಾಗಿದೆ.

 

ಸದಾ ಒಂದಿಲ್ಲೊಂದು ವಿಚಾರಗಳಿಗಾಗಿ ಸುದ್ದಿಯ್ನಾಗುವ ಬಿಚ್ಚಮ್ಮ ರಾಣಿ ಸೋಫಿಯಾ ಹಯಾತ್‌’ಗೆ ವ್ಯಕ್ತಿಯೊಬ್ಬನು ಅಶ್ಲೀಲಾ ಮೆಸೇಜ್ ಕಳುಹಿಸಿದ್ದು ಆತನ ಮೆಸೇಜ್ ಮತ್ತು ಅದಕ್ಕೆ ಈಕೆ ಕಳುಹಿಸಿರುವ ರಿಪ್ಲೇ ಎರಡನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು ತಮ್ಮ ಅಕೌಂಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.. ಅಂದಹಾಗಿ ಆ ಪುಣ್ಯಪುರುಷನ ಹೆಸರು ಅಭಿಷೇಕ್ ಸಿಂಗ್ ಅಂತ, ಈ ಕಾಮುಕ ಇನ್ಸ್ಟಾಗ್ರಾಮ್ ನಲ್ಲಿ ನಟಿ ಸೋಫಿಯಾಳನ್ನು ನೇರವಾಗಿಯೇ ಮಂಚಕ್ಕೆ ಕರೆದು ಇನ್ಸ್ಟಾಗ್ರಾಮ್ ನಲ್ಲೇ ತನ್ನ ಪೌರುಷ ತೋರಿಸಿದ್ದಾನೆ.

 

 

ಅಭಿಷೇಕ್ ಈಕೆಗೆ ಒಂದು ರಾತ್ರಿಗೆ ಇಪ್ಪತ್ತು ಲಕ್ಷ ರೂಪಾಯಿ ಕೊಡ್ತೀನಿ ಬರ್ತೀಯ ಅಂತ ನೇರವಾಗಿಯೇ ಕೇಳಿದ್ದಾನೆ.. ಇದಕ್ಕೆ ಕೆಂಡವಾಗಿ ರಿಪ್ಲೇ ಮಾಡಿರುವ ನಟಿ “20 ಲಕ್ಷ ಅಲ್ಲ, ಇಪ್ಪತ್ತು ಕೋಟಿ ಕೂಡ ನನ್ನನ್ನು ಕೊಂಡುಕೊಳ್ಳಲು ಆಗೋದಿಲ್ಲ. ನಿನ್ನತ್ರ 20 ಲಕ್ಷ ಇದ್ರೆ ನಿಮ್ ಅಮ್ಮ ಬರ್ತರಾ ಕೇಳು” ಎಂದು ಮುಟ್ಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟಿದ್ದಾಳೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top