ಉಪಯುಕ್ತ ಮಾಹಿತಿ

ನೀವು ಪ್ರೀತಿ ಮಾಡ್ತಾಇದ್ರೆ ನೀವು ಪ್ರೀತಿ ಮಾಡೋ ಹುಡುಗಿನ ಇಂಪ್ರೆಸ್ ಮಾಡಬೇಕು ಅಂತ ಇದ್ರೆ ಈಗೇ ಮಾಡಿ …

ನಿಮ್ಮ ಹುಡುಗಿಯನ್ನು ಇಂಪ್ರೆಸ್ ಮಾಡಿ ಪಟಾಯಿಸಲು ಈ ಮಾರ್ಗಗಳನ್ನು ಅನುಸರಿಸಿ

 

 

ಸಕ್ಕತ್ತಾಗಿ ಡ್ರೆಸ್ ಮಾಡಿ :

ಕೇವಲ ನೀವು ನೋಡಲು ಆಕರ್ಷಕವಾಗಿದ್ದರೆ ಸಾಲದು ನಿಮ್ಮ ದೇಹದಿಂದ ಬರುವ ವಾಸನೆಯು ಸಹ ಹೆಚ್ಚು ಆಕರ್ಷಕವಾಗಿರಬೇಕು , ನಿಮ್ಮ ಅಂದದ ಬಗ್ಗೆ ಆರೈಕೆಯನ್ನು ಸಹ ಮಾಡಿಕೊಳ್ಳಿ ,
ಅವಳು ಧರಿಸುವ ಬಟ್ಟೆಗಳ ಶೈಲಿಯನ್ನು ಗಮನಿಸಿ ಒಳ್ಳೆ impressive ಬಟ್ಟೆಗಳನ್ನ ಧರಿಸಿ ಹಾಗೂ ಬಟ್ಟೆ ಸ್ವಚ್ಛ ವಾಗಿರಲಿ.

 

 

ದೇಹ ಸೌಂದರ್ಯ ತುಂಬಾ ಇಂಪಾರ್ಟೆಂಟ್ :

ಒಳ್ಳೆಯ ಸುಗಂಧ ದ್ರವ್ಯಗಳು , ಸೋಪ್ ಬಳಸಿ,
ಕೆಲವು ಹೆಣ್ಣು ಮಕ್ಕಳಿಗೆ ಗಡ್ಡ ಇಷ್ಟವಾಗುತ್ತದೆ ಇನ್ನು ಕೆಲವರಿಗೆ ಕ್ಲೀನ್ shave ಮಾಡಿದ್ದರೆ ಇಷ್ಟವಾಗುತ್ತದೆ ನಿಮ್ಮ ಸಂಗಾತಿಯ ಇಷ್ಟವನ್ನು ಅರಿತು ಪ್ರಯತ್ನ ಮಾಡಿ, ಒಳ್ಳೆಯ ಹೇರ್ ಸ್ಟೈಲ್ ನಿಮ್ಮದಾಗಿರಲಿ ,
ನಿಮ್ಮ ಬಾಯಿ ಸ್ವಚ್ಛವಾಗಿರಿಸಿ. ಎರಡು ಬಾರಿ ಬ್ರಷ್ ಮಾಡಿ , ಬಾಯಿಯ ದುರ್ವಾಸನೆಯನ್ನು ತಡೆಯಲು ಮೌತ್ ಫ್ರೆಶ್ನರ್ , ಚೀವಿಂಗ್ ಗಮ್ , ಏಲಕ್ಕೆ ಬಳಸಬಹುದು.

 

 

Behaviour ಸರಿಯಾಗಿರಲಿ :

ಉತ್ತಮ ನಡತೆ ಹೊಂದಿದ್ದೀರಾ ಎಂದರೆ ನೀವು ನೀರಸ ಎಂದಲ್ಲ  ಬಹುತೇಕ ಹುಡುಗಿಯರು ತಮ್ಮ ಗೆಳೆಯರು ಸದ್ಬುದ್ಧಿ ಹೊಂದಿರಲಿ ಎಂದು ಬಯಸುತ್ತಾರೆ.

 

 

 

ಮಾತಾಡುವಾಗ ಜೋಪಾನ :

ನೀವು ಏನಾದರೂ ಹೇಳುವ ಮುನ್ನ ಕೆಲವು ಸೆಕೆಂಡುಗಳು ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ , ಬಾಯಿಗೆ ಬಂದಂಗೆ ಮಾತಾಡೋದು ಬೇಡ.
ಅಸಹ್ಯ ಪದಗಳ ಬಳಕೆ , ಬೇರೆಯವರ ಬಗ್ಗೆ ಕೀಳಾಗಿ ಮಾತಾಡುವುದು, ಇತರ ಹುಡುಗಿಯರ ಬಗ್ಗೆ ಹಗುರವಾಗಿ ಮಾತಾಡುವುದು ಬೇಡ.

 

 

ಕಾಂಪ್ಲಿಮೆಂಟ್ ಕೊಟ್ಟರೆ ತಪ್ಪೇನಿಲ್ಲ:

ನೀವು ತನ್ನ ಸುತ್ತ ಇರುವಾಗ ಪ್ರಾಮಾಣಿಕ ಅಭಿನಂದನೆಗಳನ್ನ ನೀಡಿ ಅದು ಆಕೆಯನ್ನು  ಸಂತೋಷ ಪಡಿಸುತ್ತದೆ ಡ್ರೆಸ್ ,ನಗು, ಮುಖ,ವಾಚ್ , ಆಕೆಯ ಹಾವ ಭಾವ ಹೀಗೆ ಯಾವುದಾರೊಂದು ಕಾಂಪ್ಲಿಮೆಂಟ್ ನೀಡಿ.

 

 

ವಿಶೇಷ ಆದ್ಯತೆ ನೀಡಿ :

ಅವಳು  ಮಾತನಾಡಲು ಬಯಸಿದರೆ ನೀವು ಸಹ ಬ್ಯುಸಿ ಇದ್ದರು ಸಮಯ ಕೊಡಿ , ಆಕೆಯ ಮೆಸೇಜ್ ಗಳಿಗೆ ಬಿಡುವು ಮಾಡಿಕೊಂಡು ಉತ್ತರ ಕೊಡಿ .
ಆಕೆಯನ್ನು surprise ಗೊಳಿಸಲು ಆಗಾಗ ಗಿಫ್ಟ್ ಗಳನ್ನೂ ಸಹ ನೀಡಬಹುದು,
ಮನಸಿಂದ ನಿಮ್ಮ ಭಾವನೆಗಳನ್ನು ವ್ಯಕ್ತ ಪಡಿಸಿ , ನಿಮ್ಮ ಗೆಳತಿಯೊಂದಿಗೆ ನಿಯತ್ತಾಗಿರಿ
ಆಕೆ ನಿಮಗೆ ಎಷ್ಟು important ಎಂಬುದನ್ನು ತಿಳಿಸಿ .

ಅವಳಿಗೋಸ್ಕರ ಚಿಕ್ಕ ಪುಟ್ಟ ತ್ಯಾಗಗಳನ್ನು ಮಾಡಿ, ಅವಳ ಭಾವನೆಗಳಿಗೆ ಆದ್ಯತೆ ನೀಡಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top