ಆರೋಗ್ಯ

ಈ ಸುಡು ಬಿಸಿಲಿನಲ್ಲಿ ದೇಹವನ್ನು ತಂಪು ಮಾಡುವಂತ ಆರೋಗ್ಯಕರವಾದ ರಾಗಿ ಅಂಬ್ಲಿ ಮಾಡುವ ವಿಧಾನ …ನೋಡಿ ,ಮಾಡಿ ,ಕುಡಿದು ಆರೋಗ್ಯವಾಗಿರಿ …

ರಾಗಿ ಅಂಬ್ಲಿಗೆ ಬೇಕಾಗುವ ಸಾಮಗ್ರಿಗಳು:

 

 

Ragi Malt Ambali

*4 ಚಮಚ ರಾಗಿ ಹಿಟ್ಟು

*4 ಚಮಚ ಬೆಲ್ಲದ ಪುಡಿ

*ಏಲಕ್ಕಿ ಪುಡಿ 2 ಚಿಟಕಿ

*ಹಾಲು

 

 

ರಾಗಿ ಹಿಟ್ಟನ್ನು ಸಣ್ಣ ಉರಿಯಲ್ಲಿ ಹುರಿದು ಕೊಳ್ಳಿ, ಒಂದು ಪಾತ್ರೆಯಲ್ಲಿ ಎರಡು ಲೋಟ ನೀರಿನಲ್ಲಿ ಹುರಿದ ರಾಗಿ ಹಿಟ್ಟು ಹಾಕಿ ಗಂಟಿಲ್ಲದ ಹಾಗೆ ಕಲಸಿ ನಂತರ ಸಣ್ಣ ಉರಿಯಲ್ಲಿ ಅಂಬಲಿಯನ್ನು ಹದಕ್ಕೆ ಕುದುಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಕೆಳಗಿಳಿಸಿ, ನಂತರ ಹಾರಲು ಬಿಡಿ ನಂತರ ತಿಳಿಯಾದ ಮಜ್ಜಿಗೆ, ಜೀರಿಗೆ, ಪುಡಿ, ಸಣ್ಣಗೆ ಹಚ್ಚಿದ ಕೊತ್ತಂಬರಿ, ಎಲ್ಲವನ್ನು ಹಾಕಿ ಚೆನ್ನಾಗಿ ಕಲಸಿ ಕುಡಿದರೆ ಬೇಸಿಗೆಯಲ್ಲಿ ತಂಪಾದ ಅನುಭವ ಬರುತ್ತದೆ. ಈ ರಾಗಿ ಅಂಬಲಿಯನ್ನು ಮಣ್ಣಿನ ಪಾತ್ರೆಯಲ್ಲಿ ಬಳಸಿದರೆ ಬಹಳ ರುಚಿಯಾಗಿ ಮತ್ತು ತಂಪಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top