ಉಪಯುಕ್ತ ಮಾಹಿತಿ

ಸಾಸಿವೆ ಮತ್ತು ಉಪ್ಪನ್ನು ಬೇರೆಯವರ ಮನೆಯಿಂದ ಸಾಲ ಪಡೆಯಬಾರದು ದರಿದ್ರ ಬರುತ್ತೆ ಎಂದು ಹೇಳ್ತಾರೆ ಅದಕ್ಕೆ ಅಸಲಿ ಕಾರಣ ಏನು ಗೊತ್ತಾ ?ಓದಿ ಗೊತ್ತಾಗುತ್ತೆ ….

ಹೌದು ನಮಗೆ ಗೊತ್ತಿಲ್ಲದೆ ನಮ್ಮ ಪೂರ್ವಜರು ಹೀಗೆ ನೂರಾರು ಅಂತೆ ಕಂತೆಗಳ ಪರ್ವವನ್ನೇ ಸೃಷ್ಟಿ ಮಾಡಿದ್ದಾರೆ.

 

 

ಕೆಲವು ಅವೈಜ್ಞಾನಿಕವಾಗಿ ಕಂಡರು ಮತ್ತೆ ಕೆಲವಕ್ಕೆ ವೈಜ್ಞಾನಿಕ ಹಾಗೂ ತಾರ್ಕಿಕ ಉತ್ತರ ಸಿಗುತ್ತದೆ, ಅಂತಹುದೇ ಒಂದು ಉದಾಹರಣೆ ಇಲ್ಲಿದೆ ಹಿಂದಿನ ಕಾಲದಲ್ಲಿ ಅಕ್ಕ ಪಕ್ಕದ ಮನೆಯವರಿಂದ ಉಪ್ಪು ಹಾಗೂ ಸಾಸಿವೆಯನ್ನು ಕೈಯಿಂದ ಸಾಲ ಪಡೆಯಬಾರದು ಎಂದು ಹೇಳುತ್ತಿದ್ದರು.

 

 

ಕಾರಣ ಉಪ್ಪು ಹಾಗೂ ಸಾಸಿವೆ ಮನೆಯ ಅಡುಗೆ ಸಾಮಾನು ಗಳಲ್ಲಿ ಅತ್ಯಂತ ಕಡಿಮೆ ಬೆಲೆಯದ್ದು ಆದ್ದರಿಂದ ಯಾರಿಗು ಕನಿಷ್ಠ ಅಡುಗೆ ಸಾಮಾನುಗಳನ್ನು ಕೊಳ್ಳುವಷ್ಟು ದಾರಿದ್ರವಿರದೆ ಆಲಸಿ ಜೀವನವನ್ನು ಬಿಟ್ಟು ಮನೆಯ ಖರ್ಚುಗಳನ್ನು ಗಂಡಸು ನಿಭಾಯಿಸಲಿ ಎಂಬುದಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top