ವಿಶೇಷ

ಗಣಿತ ಅಂದ್ರೆ ಸಾಕು ತಲೆಲಿ ಹುಳ ಬಿಟ್ಕೊಳ್ಳೋ ಪಡ್ಡೆ ಹೈಕ್ಳು ಈ ಇಬ್ಬರು ಮೇಷ್ಟ್ರು ಪಾಠ ಕೇಳಿ ತಲೆ ತಿರುಗುತ್ತೆ

ಗಣಿತ ಅಂದ್ರೆ ಸಾಕು ತಲೆಯಲ್ಲಿ ಹುಳ ಬಿಟ್ಕೊಳ್ಳೋರು ಈ ಗಣಿತದ ಮೇಷ್ಟ್ರು ಹತ್ರ ಕಲಿತುಕೊಂಡರೆ ಬಹಳ ಮನಸ್ಸಿಟ್ಟು ಗಣಿತ ಕಲಿತಿರಿ ಯಾಕೆ ಗೊತ್ತಾ

 

ಪಿಯೆಟ್ರೊ ಬೊಸೆಲ್ಲಿ

 

ಈತನ ಹೆಸರು ಪಿಯೆಟ್ರೊ ಬೊಸೆಲ್ಲಿ ಅಂತ ಇತ್ತ ಪ್ರಪಂಚದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಫೇಮಸ್ ಆಗಿ ಬಿಟ್ಟಿದ್ದಾನೆ ‘ಸೆಕ್ಸಿ ಗಣಿತದ ಅಧ್ಯಾಪಕ’ ಎಂಬ ಬಿರುದನ್ನು ಕೂಡ ಈತ ಪಡೆದುಕೊಂಡಿದ್ದಾನೆ ಹೇಗೆ ಗೊತ್ತೇ

 

 

ಮೂಲತಃ ಇಟಲಿ ದೇಶಕ್ಕೆ ಸೇರಿದ ಬೊಸೆಲ್ಲಿ ಇಂಜಿನಿಯರಿಂಗ್ ಅಭ್ಯಾಸ ಮಾಡಿದ್ದಾನೆ ಈತನಿಗೆ ಗಣಿತದ ವಿಷಯ ಎಂದರೆ ಬಹಳ ಇಷ್ಟ ಯೂನಿವರ್ಸಿಟಿ ಕಾಲೇಜ್ ಲಂಡನ್ ನಲ್ಲಿ ಈತ ಗಣಿತದ ಪಾಠ ಮಾಡುತ್ತಾನೆ ಜೊತೆಗೆ ಈತ ತನ್ನ ಪಿಎಚ್ಡಿ ಅಭ್ಯಾಸವನ್ನು ಸಹ ಮಾಡುತ್ತಿದ್ದಾನೆ.

 

 

ತನ್ನ ಆರನೇ ವರ್ಷಕ್ಕೆ ಮಾಡೆಲಿಂಗ್ ಹಿರಿಯರನ್ನು ಶುರು ಮಾಡಿದ್ದ ಪಿಟ್ ಈಗ ಗಣಿತದ ಪ್ರಾಧ್ಯಾಪಕರಾಗಿದ್ದರೂ ಸಹ ಬಹಳ ಫೇಮಸ್ ಆಗಿದ್ದಾರೆ ಈತನಿಗೆ ತನ್ನ ಅಂದ ಚೆಂದದಿಂದ ಬಹಳಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದರು ಸಹ ವಿದ್ಯೆಯ ಬಗ್ಗೆ ವಿಶೇಷ ಕಾಳಜಿ ಇದೆ ಚೆನ್ನಾಗಿರುವ ವ್ಯಕ್ತಿ ಬುದ್ದಿವಂತನಾಗಿರುವುದಿಲ್ಲ ಎಂಬ ಅಭಿಪ್ರಾಯಕ್ಕೆ ಈತ ಕಪ್ಪು ಚುಕ್ಕೆ ಇದ್ದಂತೆ.

 

 

ಪ್ರಪಂಚದಾದ್ಯಂತ ಹುಡುಗಿಯರ ಹೃದಯದ ಬಡಿತ ಹೆಚ್ಚಿಸಿದ ಈತನಿಗೆ ಹಲವಾರು ಲವ್ ಪ್ರಪೋಸಲ್ ಕೂಡ ಬಂದಿವೆಯಂತೆ ಆದರೂ ಸಹ ಯಾವುದೇ ಏರಿಕೆಗೆ ಈತ ತಲೆ ಕೊಡದೆ ತನ್ನ ಕೆಲಸವನ್ನ ತನ್ನ ಪಾಡಿಗೆ ಮಾಡಿಕೊಂಡು ಹೋಗುತ್ತಿದ್ದಾನೆ

ಓಕ್ಸನ ನೇವೇಸೆಲಯಾ

 

ಈಕೆಯ ಹೆಸರು ಓಕ್ಸನ ನೇವೇಸೆಲಯಾ ಈಕೆಯ ನಲವತ್ತೈದು ಸೆಕೆಂಡ್ಗಳ ಗಣಿತದ ಪಾಠ ಮಾಡುವ ವಿಡಿಯೋಯೊಂದು ಇಂಟರ್ನೆಟ್ನಲ್ಲಿ ಬಹಳವಾಗಿ ಮೆಚ್ಚುಗೆ ಗಳಿಸಿತ್ತು ಇದನ್ನು ನೋಡಿದ ಪಡ್ಡೆ ಹುಡುಗರು ನಿದ್ದೆ ಕೆಡಿಸಿಕೊಂಡು ಈಕೆಗೆ ಫಿದಾ ಆಗಿ ಹೋದರೂ ಇನ್ನೂ ಇನ್ಸ್ಟಾ ಗ್ರಾಮದಲ್ಲಿ ಈಕೆಗೆ ಲಕ್ಷಕ್ಕಿಂತಲೂ ಹೆಚ್ಚಿನ ಫಾಲೋ ಗಳಿರುವುದು ಇದಕ್ಕೆ ಸಾಕ್ಷಿ ಈಕೆಯ ವಿವಿಧ ಭಂಗಿಯ ಬಿಕಿನಿ ಫೋಟೋಗಳು ಹಾಟ್ ಕೇಕ್ನಂತೆ ನೋಡುಗರ ಮೆಚ್ಚುಗೆಗೆ ಪಾತ್ರವಾಗಿವೆ .

 

 

ಇನ್ನು ಈ ಇಬ್ಬರು ಗಣಿತದ ಟೀಚರ್ ಗಳ ಪಾಠವನ್ನು ಕೇಳುವುದಕ್ಕಿಂತ ಅವರನ್ನು ನೋಡಲು ವಿದ್ಯಾರ್ಥಿಗಳು ಕಾತುರರಾಗಿರುವ ದಂತೂ ನೂರಕ್ಕೆ ನೂರರಷ್ಟು ಸತ್ಯ

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top