ಜ್ಯೋತಿಷ್ಯ

ನಿಮ್ಮ ಕೈ ರೇಖೆನೇ ನಿಮ್ಮ ಹಣೆಬರಹ ಹೇಳುತ್ತೆ ತಿಳಿದುಕೊಳ್ಳಿ ….

ಪೂರಾತನ ಹಸ್ತಸಾಮುದ್ರಿಕಾ ಗ್ರಂಥಗಳಲ್ಲಿ ನಮ್ಮ ಕೈಯ ನೋಡಿ ಭವಿಷ್ಯ ಹೇಳಲಾಗುತ್ತಿತ್ತು .
ಕೆಲವು ಪ್ರಮುಖ ರೇಖೆಗಳ ಅವುಗಳ ಮಹತ್ವವನ್ನು ತಿಳಿಯೋಣ

ಹಣದ ರೇಖೆ:
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಸಣ್ಣ ಬೆರಳಿನ ಅಡಿಯಲ್ಲಿ ನೇರವಾಗಿ ಬರುವ ರೇಖೆಗಳು.

 

 

ಆಯಸ್ಸು ರೇಖೆಗಳು:

ಹೆಬ್ಬೆರಳು ಹಾಗು ಎರಡನೇ ಬೆರಳಿನ ಮಧ್ಯೆ ಬರುವ ರೇಖೆಗಳು.

 

 

ಹೃದಯ ರೇಖೆ :

ಕಿರುಬೆರಳಿನ ಅಡಿಯಲ್ಲಿ ಹಸ್ತದ ತುದಿಯಲ್ಲಿ ಆರಂಭಿಸಿ ಮಧ್ಯದ ಬೆರಳನ್ನು ಅಥವಾ ತೋರುಬೆರಳುನ ಕೆಳಗೆ ಕೊನೆಗೊಳ್ಳುತ್ತದೆ.

 

 

ಕಂಕಣ ರೇಖೆ:

ಕಿರು ಬೆರಳಿನ ಕೆಳಗೆ ಶುರು ಹೊಂದಿ ಹೃದಯ ರೇಖೆಗೆ ಹೊಂದಿಕೊಂಡಿರುತ್ತದೆ.

 

 

ಅದೃಷ್ಟ ರೇಖೆ:
ಇದು ಲಂಬ ರೇಖೆ ಮಧ್ಯಮ ಬೆರಳಿನ ಕಡೆಗೆ ಇರುತ್ತದೆ .

 

 

ಸೂರ್ಯ ರೇಖೆ:
ಮುಖ್ಯವಾಗಿ ಸಾಮರ್ಥ್ಯವನ್ನು, ಪ್ರತಿಭೆ ಮತ್ತು ಜನಪ್ರಿಯತೆಗೆ ಕಾರಣವಾಗುತ್ತದೆ.

 

 

ಮಕ್ಕಳ ರೇಖೆ:
ಕಿರುಬೆರಳಿನ ಕೆಳಗೆ ಮೂಡಿರುವ ರೇಖೆಗಳು.

 

 

ಧನ ರೇಖೆ:
ಕಿರುಬೆರಳಿನ ಬೆರಳಿನ ಅಡಿಯಲ್ಲಿ ನೇರವಾಗಿ ಸಾಗುವ ರೇಖೆಗಳು.

 

 

ಆರೋಗ್ಯ ರೇಖೆ :
ಉತ್ತಮ ಆರೋಗ್ಯ ದ ಸಲುವಾಗಿ ಈ ಸಾಲುಗಳು ಬಹಳ ಮುಖ್ಯ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top