ಆರೋಗ್ಯ

ಪುರುಷರು ತಮ್ಮ ಲೈಂಗಿಕ ಸಮಸ್ಯೆಯಿಂದ ಹೊರಬರಬರಲು ಈ ಆಹಾರ ಸೇವಿಸಿ !!

ಈಗಿನ ಬ್ಯುಸಿ ಜೀವನ ಕ್ರಮ ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಕಡಿಮೆಯಾಗುವಂತೆ ಮಾಡಿ , ೧೦೦ ರಲ್ಲಿ ಶೇಕಡಾ ೪೦ ರಿಂದ ೪೫ ಮಂದಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ ,

ಮಕ್ಕಳಾಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ಕುಡಿತ, ಧೂಮಪಾನ ,ಪಿಜ್ಜಾ ಬರ್ಗರ್ ನಂತಹ ಆಹಾರಗಳು ಹಾಗು ಅಧಿಕ ಕೆಲಸದ ಒತ್ತಡ .

 

ಸುಲಭವಾಗಿ ಮನೆಯಲ್ಲಿ ಸಿಗುವ ಆಹಾರ ಪದಾರ್ಥಗಳಿಂದ ವೀರ್ಯಾಣು ಸಂಖ್ಯೆ ಯನ್ನು ವೃದ್ಧಿಸಿಕೊಂಡು ಗಂಡಸರ ಪುರುಷತ್ವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು

 

ಬೆಳ್ಳುಳ್ಳಿ:

ಬೆಳ್ಳುಳ್ಳಿ ಟೆಸ್ಟೋಸ್ಟೆರಾನ್ ಹೆಚ್ಚಿಸುತ್ತದೆ, ಇದು ಪ್ರೋಟೀನ್ ಹೀರುವಿಕೆ ಸುಧಾರಿಸುತ್ತದೆ ಮತ್ತು ಸ್ನಾಯುಗಳನ್ನ ಬಲಪಡಿಸುತ್ತದೆ.

 

ಮೀನು :

ಮೀನಿನಲ್ಲಿರುವ ಒಮೆಗಾ-3 ಕೊಬ್ಬಿನ ತೈಲ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ.

 

 

ಕುಂಬಳಕಾಯಿ ಬೀಜ:

ಕುಂಬಳಕಾಯಿ ಬೀಜದಲ್ಲಿ ಜಿಂಕ್, ಒಮೇಗಾ ಫ್ಯಾಟಿ ಆಸಿಡ್ ಇದ್ದು ಜನನಾಂಗಕ್ಕೆ ರಕ್ತ ಸರಾಗವಾಗಿ ಸರಬರಾಜಾಗುವಂತೆ ಮಾಡುತ್ತದೆ.

 

 

ಸ್ಟ್ರಾಬೆರಿ :

ವಿಟಮಿನ್ ಬಿ ಇದ್ದು ನರ ಮತ್ತು ಸ್ನಾಯುಗಳ ಕಾರ್ಯಕ್ಷಮತೆಯನ್ನು ಬಲಪಡಿಸುತ್ತದೆ, ರಕ್ತಸಂಚಾರ ಹೆಚ್ಚಿಸಿ
ಲೈಂಗಿಕ ಆಸಕ್ತಿ ,ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

 

 

ಶತಾವರಿ (Asparagus):

ವಿಟಮಿನ್-ಸಿ ಲೈಂಗಿಕ ಕ್ರಿಯೆಗೆ ಅನುಕೂಲವಾಗುವ ಹಾರ್ಮೋನ್ ಉತ್ಪಾದನೆ ಮತ್ತು ವೀರ್ಯಾಣು ಸಂಖ್ಯೆ ವೃದ್ಧಿಸುತ್ತದೆ.

 

 

ಮಟ್ಟನ್:

ಪ್ರೊಟೀನ ಹೆಚ್ಚಾಗಿದ್ದು ಅಧಿಕ ಎನರ್ಜಿ ಯನ್ನು ನೀಡುತ್ತದೆ.

 

ಚಿಪ್ಪು ಮೀನು(Oysters):

ಕಾಮೋತ್ತೇಜಕ ಅಂಶ ಆಫ್ರೊದಿಸಿಯಾಕ್ಸ್(aphrodisiacs) ಪುರುಷರ ಲೈಂಗಿಕ ಶಕ್ತಿಯನ್ನು ವೃದ್ಧಿಸುತ್ತದೆ.
ಜಿಂಕ್ ಅಧಿಕ ಪ್ರಮಾಣದಲ್ಲಿ ಇದ್ದು ಜನನಾಂಗದ ರಕ್ತ ಪರಿಚಲನೆ ವೃದ್ಧಿಯಾಗುತ್ತದೆ. ವೀರ್ಯಾಣು ಸಂಖ್ಯೆ ಯನ್ನು ವೃದ್ಧಿಸುತ್ತದೆ.

 

ಬಾದಾಮಿ :

ಹೃದಯಬಡಿತ ಮತ್ತು ರಕ್ತಸಂಚಾರ ಉತ್ತಮಗೊಳ್ಳುತ್ತದೆ,ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಮಾಡುತ್ತದೆ, ಇತರ ಒಣ ಹಣ್ಣುಗಳನ್ನು ತಿಂದರೆ ವಿವಿಧ ಕೊಬ್ಬಿನ ಆಮ್ಲಗಳು ಹೆಚ್ಚಾಗುತ್ತದೆ ಇವು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ .

 

 

ಟೊಮೇಟೊ :

ಟೊಮೇಟೊ ಹಣ್ಣಿನಲ್ಲಿ ನಪುಂಸಕತೆಗೆ ಹೋಗಲಾಡಿಸಬಲ್ಲ ಲೈಕೊಪೇನ್,ವಿಟಮಿನ್ b6 , ಆಂಟಿ ಆಕ್ಸಿಡೆಂಟ್‌ ಮತ್ತು ಇತರ ಪೋಷಕಾಂಶಗಳಿವೆ. ಇವು ವಿಶೇಷವಾಗಿ ಪುರುಷರಲ್ಲಿ ಜನನಾಂಗಗಳಿಗೆ ರಕ್ತಸಂಚಾರ ಹೆಚ್ಚಿಸುವ ಮೂಲಕ ಲೈಂಗಿಕ ಸಾಮರ್ಥ್ಯವನ್ನು ಕ್ಷಿಪ್ರವಾಗಿ ಹೆಚ್ಚಿಸಲು ನೆರವಾಗುತ್ತವೆ.

 

 

ಕ್ಯಾರೆಟ್ :

ವೀರ್ಯಾಣು ಸಂಖ್ಯೆ ಯನ್ನು ವೃದ್ಧಿಸುತ್ತದೆ.

 

 

ಬಾಳೆಹಣ್ಣು:ಬಾಳೆಹಣ್ಣಿನಲ್ಲಿ ಸಾಕಷ್ಟು ವಿಟಮಿನ್ ಎ, ಸಿ, ಬಿ 1, ಪ್ರೋಟೀನ್ ಮತ್ತು ಮೆಗ್ನೀಷಿಯಮ್ ಇರುತ್ತದೆ.

 

 

ದಾಳಿಂಬೆ:

ದಾಳಿಂಬೆಯಲ್ಲಿರುವ ಆಂಟಿಆಕ್ಸಿಡೆಂಟ್ಸ್(antioxidants) ಜನನಾಂಗದಿಂದ ವೀರ್ಯಾಣು ತನ್ನ ಸಾಮರ್ಥ್ಯ ಕಳೆದುಕೊಂಡು ಹಾಳಾಗದಂತೆ ಕಾಪಾಡುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top