ಸಮಾಚಾರ

ಕಿಚ್ಚ ಸುದೀಪ್ ರನ್ನು ಯಾವ ಲುಕ್ ನಲ್ಲಿ ನೋಡಲು ಮಾನ್ವಿತಾ ಇಷ್ಟ ಪಡ್ತಾಳೆ ಗೊತ್ತೇ

ಶಿವಣ್ಣ ಹೋಸ್ಟ್ ಮಾಡುತ್ತಿರುವ ಯಾರಿ ವಿತ್​ ಶಿವಣ್ಣ ಶೋ ನಲ್ಲಿ ಭಾಗವಹಿಸಿದ ಮಾನ್ವಿ. ಶಿವಣ್ಣ ಕೇಳಿರುವ ಪ್ರಶ್ನೆಗಳಿಗೆ ಮುಗುಳ್ನಗುತ್ತಾಳೆ ಉತ್ತರ ನೀಡಿದ ಮಾನ್ವಿ. ಸುದೀಪ್ ಸರ್ ಅವರನ್ನು ಸಿಕ್ಸ್ ಪ್ಯಾಕ್ ನಲ್ಲಿ ನೋಡಲು ಇಷ್ಟ ಪಡುತ್ತೇನೆ ಎಂದು ಅವರು ಹೇಳಿದರು.

 

ಇತ್ತೀಚಿಗೆ ಸ್ಯಾಂಡಲ್ ವುಡ್ ನಲಿ ಬಹು ಬೇಡಿಕೆಯ ನಟನಾಗಿ ಮಿಂಚುತ್ತಿರುವ ಕಿಚ್ಚ ಸುದೀಪ್ ಈಗ ಬಹುಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ ಸುದೀಪ್ ಜೊತೆ ಅಭಿನಯ ಮಾಡಲು ಚಿತ್ರ ನಟಿಮಣಿಯರು ಹಾತೊರೆಯುತ್ತಾರೆ.

 

ಮಾನ್ವಿ ಸುದೀಪ್ ಸರ್ ಅವರನ್ನು ಸಿಕ್ಸ್ ಪ್ಯಾಕ್ ನಲ್ಲಿ ನೋಡಲು ಇಷ್ಟ ಪಡುತ್ತೇನೆ ಎಂದು ಹೇಳಿದಾಗ ಶಿವಣ್ಣ ಸುದೀಪ್​ಗೆ ನೀನು ಸಿಕ್ಸ್​ಪ್ಯಾಕ್​ ಮಾಡಿದಾಗ ಮಾನ್ವಿಗೆ ತೋರಿಸು ಒಂದೊಂದು ನನ್ನ ಮನವಿ ಎಂದು ನಗುತ್ತ ಹೇಳಿದರು. ಕೆಂಡ ಸಂಪಿಗೆ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಮಾಡಿದ ಮಾನ್ವಿ ಉತ್ತಮ ನಟನೆಯ ಮೂಲಕ ಹೆಸರು ಗಳಿಸಿದರು.

 

 

ಕಾರ್ಯಕ್ರಮದ ರ‍್ಯಾಪಿಡ್ ರೌಂಡ್ ಸುತ್ತಿನಲ್ಲಿ ಶಿವಣ್ಣ ” ಒಂದು ವೇಳೆ ಡೇಟಿಂಗ್ ಮಾಡ್ಬೇಕಂದ್ರೆ ನೀವು ಕನ್ನಡದ ಯಾವ ನಟನ ಜೊತೆ ಡೇಟಿಂಗ್ ಮಾಡ್ತೀರಾ? ಮದುವೆಯಾಗಬೇಕಂದ್ರೆ ಯಾವ ನಟನನ್ನ ಮದುವೆಯಾಗ್ತೀರಾ? ಲಾಂಗ್ ಡ್ರೈವ್ ಹೋಗಬೇಕಂದ್ರೆ ಯಾವ ನಟನ ಜೊತೆ ಲಾಂಗ್ ಡ್ರೈವ್ ಹೋಗ್ತೀರಾ?” ಎಂದು ಮಾನ್ವಿತರನ್ನು ಕೇಳಿದರು..

ಶಿವಣ್ಣ ಈ ಪ್ರಶ್ನೆಗೆ ಉತ್ತರಿಸಿದ ಮಾನ್ವಿತಾ ಪುನೀತ್ ರಾಜಕುಮಾರ್ ಜೊತೆ ಡೇಟಿಂಗ್ ಹೋಗುತ್ತೆನೆ, ಶಿವಣ್ಣ ಜೊತೆ ಮದುವೆ ಮಾಡ್ಕೋತೀನಿ ಮತ್ತು ಧನಂಜಯ್ ಜೊತೆ ಲಾಂಗ್ ಡ್ರೈವ್ ಹೋಗುವುದಾಗಿ ಹೇಳಿದರು..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top