fbpx
ಜೀವನ ಕ್ರಮ

ಅನೇಕ ದೇವಾಲಯಗಲ್ಲಿ ನಾವು ನೋಡಿರುವಂತೆ ಅಲ್ಲಿನ ಕೆತ್ತನೆಯಲ್ಲಿ ಕಾಮಲೀಲೆಗಳ ಚಿತ್ರವಿರುತ್ತದೆ ,ಅದು ಯಾಕೆ ಅಂತ ಯೋಚನೆ ಮಾಡಿದ್ದೀರಾ ,ಇಲ್ಲಿದೆ ನೋಡಿ ಅದರ ಅಸಲಿ ಕಾರಣ

ದೇವಾಲಯಗಳಲ್ಲಿ ಕಾಮಲೀಲೆಗಳ ಚಿತ್ರಗಳು:

ಮನುಷ್ಯನ ಜೀವನದಲ್ಲಿ ನಾವು ನಾಲ್ಕು ‘ಪುರುಷಾರ್ಥ’ಗಳನ್ನು ಕೇಳಿದ್ದೇವೆ ಅದೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ , ಕಾಮ ಸಹ ಒಂದು ಪುರುಷಾರ್ಥ
ಕಾಮ ಎಂದರೆ ಕಾಮನೆ ಎಂದು ಅರ್ಥ .
ಕಾಮ ಕ್ರೀಡೆಯ ಚಿತ್ರಗಳನ್ನು ಬಿಡಿಸುವುದು ಸಹ ಶಿಲ್ಪಿ ಕಲೆಯ ಒಂದು ಭಾಗವಾಗಿದೆ.

 

ಕಾಮವನ್ನು ಜೀವನದ ಒಂದು ಪವಿತ್ರ ಅಧ್ಯಯನ ಎಂದೇ ಹಿಂದಿನ ಶಾಸ್ತ್ರಗಳು ಹೇಳುತ್ತವೆ

 

ಈ ದೇವಾಲಯಗಳ ಕೆತ್ತನೆಯ ಉದ್ದೇಶವು ಮನುಷ್ಯ ಭೂಮಿಯ ಎಲ್ಲ ಭೋಗಗಳನ್ನು ಅನುಭವಿಸಿ ತನ್ನ ಕಟ್ಟ ಕಡೆಯ ಮಾರ್ಗ ವಿಮೋಚನೆ ಅಥವಾ ಮುಕ್ತಿ ಮಾರ್ಗವನ್ನು ತಿಳಿಯಲಿ ಎಂಬುದಾಗಿದೆ.

ದೇವಾಲಯಗಳು ಸಾಮಾನ್ಯವಾಗಿ ಬ್ರಹ್ಮಾಂಡದ ಶಾಸ್ತ್ರದ ಪ್ರತಿಕೃತಿಗಳಾಗಿವೆ,ವೈದಿಕ ಶಾಸ್ತ್ರದಲ್ಲಿ ಹದಿನಾಲ್ಕು ಗ್ರಹಗಳು ಇವೆ ಮತ್ತು ಈ ಹದಿನಾಲ್ಕು ಗ್ರಹಗಳ ವ್ಯವಸ್ಥೆಗಳ ಮೀರಿ ವೈಕುಂಠವಿದೆ ಆಧ್ಯಾತ್ಮಿಕ ಜಗತ್ತಿನ ಕಡೆಗೆ ಚಲಿಸುವ ಎಲ್ಲ ಭೋಗಗಳನ್ನು ಅನುಭವಿಸುತ್ತ ಸಾಗುತ್ತಾನೆ ಹಾಗು ವೈಕುಂಠ ಗುರಿಯಾಗಿರ ಬೇಕು ಎಂಬ ಕಲ್ಪನೆಯಲ್ಲಿ ಕಾಮ ಕ್ರೀಡೆಯ ಚಿತ್ರಗಳನ್ನು ಕೆತ್ತಿರುತ್ತಾರೆ .

 

ಎಲ್ಲರ ದೇಹದಲ್ಲೂ(ಔರಾ) ಪಾಸಿಟಿವ್ ಹಾಗು ನೆಗೆಟಿವ್ ತರಂಗಗಳು ಇರುತ್ತವೆ (vibrations ) ಭೋಗ ಸುಖದಲ್ಲಿ ಸತಿ ಪತಿಯ ನಡುವಿನ ಅನ್ಯೋನ್ಯತೆಯು ಹೆಚ್ಚುತ್ತದೆ ಎಂಬುದಕ್ಕೆ ಮುಖ್ಯ ಕಾರಣವೂ ಇದೆ ಹಾಗು ಇದು ವೈಜ್ಞಾನಿಕವಾಗಿಯೂ ದೃಢವಾದ ಸತ್ಯ .

 

ಕೆಲವು ಕಾಮಲೀಲೆಗಳ ಚಿತ್ರಗಳನ್ನು ಬಿಡಿಸಲಾದ ದೇವಾಲಯಗಳು :

ಖಜುರಾಹೋ , ಮಧ್ಯ ಪ್ರದೇಶ :

 

ಮಾರ್ಕಂಡೇಶ್ವರ ದೇವಾಲಯ, ಮಹಾರಾಷ್ಟ್ರ:

 

ಪಡವಾಲಿ ದೇವಾಲಯ, ಮಧ್ಯಪ್ರದೇಶ:

 

ರಣಕ್ಪುರ್ ಜೈನ ದೇವಾಲಯಗಳು, ರಾಜಸ್ಥಾನ:

 

ಸೂರ್ಯ ದೇವಾಲಯ, ಒರಿಸ್ಸಾ:

 

ಸೂರ್ಯ ದೇವಾಲಯ, ಗುಜರಾತ್:

 

ಓಶಿಯನ್ ರಾಜಸ್ಥಾನ:

 

ವಿರೂಪಾಕ್ಷ ದೇವಾಲಯ, ಕರ್ನಾಟಕ:

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top