ಸಿನಿಮಾ

ಇಂದು ಬಾಲಿವುಡ್ ಸ್ಟಾರ್ ನಟಿಯಾಗಿರುವ ಈ ಪುಟ್ಟ ಬಾಲಕಿಗೆ ಹುಟ್ಟುಹಬ್ಬದ ಸಂಭ್ರಮ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಈ ಪುಟ್ಟ ಬಾಲಕಿ ಯಾರು ಎಂದು ಯೋಚನ ಮಾಡುತ್ತಿದ್ದೀರಾ. ಅವರೇ ಆಲಿಯಾ ಭಟ್. ಇಂದು ಆಲಿಯಾ ಭಟ್ ಅವರಿಗೆ ಹುಟ್ಟು ಹಬ್ಬದ ಸಂಭ್ರಮ ಈ ದಿನದಂದು ಅವರ ತಂದೆ ಆಲಿಯಾ ಭಟ್ ಗೆ ಟ್ವಿಟ್ಟರ್ ನಲ್ಲಿ ಹುಟ್ಟುಹಬ್ಬದ ಶುಭಾಶಯ ಕೊರಿದ್ದಾರೆ ಹಾಗು ಆಲಿಯಾ ಚಿಕ್ಕವಳಿರುವಾಗಿನ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.

 

 

 

ಆಲಿಯಾ ಭಟ್ ಅವರಿಗೆ ಬಾಲಿವುಡ್ ಚಿತ್ರರಂಗದ ಕರಣ್ ಜೋಹರ್‌, ಅಕ್ಷಯ್ ಕುಮಾರ್‌, ಶ್ರದ್ಧಾ ಕಪೂರ್ ಸೇರಿದಂತೆ ಬಾಲಿವುಡ್‌ನ ನಟರುಗಳು ಜನುಮ ದಿನದ ಶುಭಾಶಯ ಕೊರಿದ್ದಾರೆ.

 

 

ನಿರ್ದೇಶಕರಾಗಿರುವ ಮಹೇಶ್ ಭಟ್ ತಮ್ಮ 90 ದಶಕದ ‘ಸಡಕ್’ ಸಿನಿಮಾ ಮುಂದುವರಿದ ಭಾಗವನ್ನು ನಿರ್ಮಿಸಲು ಯೋಜನೆ ಮಾಡುತ್ತಿದ್ದಾರಂತೆ. ಈ ಸಿನಿಮಾದಲ್ಲಿ ಸಂಜಯ್ ದತ್ ಹಾಗು ಪೂಜಾ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ತಮ್ಮ ನಿರ್ದೇಶನದ ‘ಸಡಕ್’ ಮುಂದುವರೆದ ಸಿನೆಮಾಗೆಮಹೇಶ್ ಭಟ್ ತಮ್ಮ ಕಿರಿಯ ಮಗಳಾದ ಆಲಿಯಾ ಭಟ್ ರನ್ನು ಮುಖ್ಯಭೂಮಿಕೆಯಲ್ಲಿ ನಟನೆ ಮಾಡಿಸಲು ತೀರ್ಮಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಆಲಿಯಾ ಭಟ್ ಜನುಮ ದಿನದಂದು ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ತಮ್ಮ ಮುಂದಿನ ಸಿನಿಮಾ ‘ರಾಝಿ’ ನ್ಯೂ ಲುಕ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮುದ್ದು ಮೊಗದ ಆಲಿಯಾ ಅವರಿಗೆ ಸಾಕಷ್ಟು ಅಭಿಮಾನಿ ಬಳಗ ಇದ್ದು. ತಮ್ಮ ಅಭಿನಯದ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.

 

 

 

ಇತ್ತೀಚಿಗೆ ಬೇಸಿಗೆಯಲ್ಲಿ ರಿಫ್ರೆಶ್‌ ಆಗಲು ಬಾಲಿವುಡ್‌ ನಟಿ ಆಲಿಯಾ ಭಟ್‌ ಬೀಟ್ರೂಟ್‌ ಜ್ಯೂಸ್‌ ಕುಡಿಯಲು ಶುರು ಮಾಡಿದ್ದರಂತೆ ಬೀಟ್ರೂಟ್‌ ರಸದ ಗ್ಲಾಸ್‌ ಹಿಡಿದುಕೊಂಡು ಇತ್ತೀಚಿಗೆ ಇನ್‌ಸ್ಟಗ್ರಾಂನಲ್ಲಿ ಚಿತ್ರವನ್ನು ಶೇರ್‌ ಮಾಡಿದ್ದರು. ಈ ಮೂಲಕ ತಮ್ಮ ಆರೋಗ್ಯದ ಮೇಲೆ ಕಾಳಜಿ ತೋರಿದ್ದ ಆಲಿಯಾ ಅಭಿಮಾನಿಗಳಿಗೂ ಬೀಟ್ರೂಟ್‌ ಸೇವನೆ ಮಾಡಲು ಉತ್ತೇಜನ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top