ಸಿನಿಮಾ

ಸನ್ನಿ ಲಿಯೋನ್ ಚಹಾ ಮಾಡಿದ್ದನ್ನು ನೋಡಿದ್ರೆ ಹೊಟ್ಟೆ ಹುಣ್ಣಾಗುವಷ್ಟು ನಗ್ತೀರಾ

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಲು ಸೆಲೆಬ್ರೆಟಿಗಳು ಏನಾದರು ಒಂದು ಕಸರತ್ತು ಮಾಡುತ್ತಲೇ ಇರುತ್ತಾರೆ. ಆಮೇಲೆ ಟ್ರೊಲ್ ಆಗಿ ಪಾಪ್ಯುಲಾರಿಟಿ ತೆಗೆದುಕೊಳ್ಳುತ್ತಾರೆ. ಇದೆ ಹಾದಿಯಲ್ಲಿ ಸಾಗುತ್ತಿರುವ ಸನ್ನಿ ಲಿಯೋನ್ ಈಗ ಸಿಗರೇಟ್ ಗಾಗಿ ಬಳಸುವ ಲೈಟರ್ ಮೂಲಕ ಚಹಾ ಕಾಯಿಸುವ ಪ್ರಯತ್ನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್ ಆಗಿದ್ದಾರೆ.

 

 

ಸನ್ನಿ ಲಿಯೋನ್‌ ಇಂಥದ್ದೊಂದು ವಿಚಿತ್ರ ಪ್ರಯತ್ನಕ್ಕೆ ಕೈಹಾಕಿ ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೆ ಗುರಿಯಾಗಿದ್ದಾರೆ.

 

 

 

ಹಾಟ್ ಬೆಡಗಿ ಸನ್ನಿ ಲಿಯೋನ್‌ ಮಾಡಿರುವ ಈ ಪ್ರಯತದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ವಿವಿಧ ರೀತಿಯ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ. ಸದ್ಯಕ್ಕೆ ಮೂರು ಮಕ್ಕಳ ತಾಯಿಯಾಗಿರುವ ಸನ್ನಿ ಲಿಯೋನ್, ಏಕೆ ಈ ತರಹ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದರೂ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡತೊಡಗಿದೆ. ಈ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಈ ಚಿತ್ರ ಹರಿದಾಡುತ್ತಿದೆ.

 

 

ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್ ದಂಪತಿಗಳು ಕಳೆದ ವರ್ಷ ನಿಶಾ ಎಂಬ ಮಗುವನ್ನು ದತ್ತು ಪಡೆದು ಸಾಕುತ್ತಿದ್ದರು. ಈಗ ದಂಪತಿಗಳಿಗೆ ಎರಡು ಗಂಡು ಮಕ್ಕಳು ಮಡಿಲಿಗೆ ಬಂದಿದ್ದಾರೆ. ಎರಡು ಮಕ್ಕಳ ಹೆಸರು ಅಶೆರ್ ಸಿಂಗ್ ವೆಬರ್ ಮತ್ತು ನೋಹಾ ಸಿಂಗ್ ವೆಬರ್ ಎಂದು ಇಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿ ಸನ್ನಿ ಲಿಯೋನ್ ತಿಳಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top