ಆರೋಗ್ಯ

ದೊಡ್ಡ ಮೆಣಸು ಅನ್ನಿಸ್ಕೊಳ್ಳೋ ಹಿಪ್ಪಲಿ ಆರೋಗ್ಯದ ವಿಷಯದಲ್ಲಿ ಚಮತ್ಕಾರವನ್ನೇ ಮಾಡುತ್ತೆ !

ಹಿಪ್ಪಲಿ ಸಸ್ಯದ ಆರೋಗ್ಯಕಾರಿ ಗುಣಗಳು

 

 

ದೇಹದ ನೋವುಗಳ ಪರಿಹಾರಕ್ಕೆ :

ಸೊಂಟ ನೋವು ಮತ್ತು ಸಂಧಿವಾತ ಕಾಯಿಲೆಗೆ ಹಿಪ್ಪಲಿ ಗಿಡದ ಕಾಯಿ ಮತ್ತು ಬೇರುಗಳನ್ನು ಬಳಸುತ್ತಾರೆ.

 

 

ಶರೀರವನ್ನು ಡಿಟಾಕ್ಸಿಫ್ಯ್ ಮಾಡಲು :

ದೇಹದಲ್ಲಿನ ವಿಷಕಾರಿ ಅಂಶಗಳನ್ನು ದೇಹದಿಂದ ಹೊರ ಹಾಕಲು ಬಳಸಲಾಗುತ್ತದೆ.

 

 

ಸಾಮಾನ್ಯ ಕಾಯಿಲೆಗೆ:

ನೆಗಡಿ, ಕೆಮ್ಮು, ಗಂಟಲುಬೇನೆ, ಬಿಕ್ಕಳಿಕೆ ನಿವಾರಣೆಗೆ ಹಿಪ್ಪಲಿ ಸಹಕಾರಿ.
ಹಿಪ್ಪಲಿಯನ್ನು ಸ್ವಲ್ಪ ಬಿಸಿ ಮಾಡಿ ಜೇನುತುಪ್ಪದೊಂದಿಗೆ ಮಕ್ಕಳ ಕೆಮ್ಮು ನಿವಾರಣೆಗೆ ನೀಡುತ್ತಾರೆ.

 

 

ಕಾಮೋತ್ತೇಜಕ ಉತ್ಪನ್ನಗಳಲ್ಲಿ :

ಕಾಮೋತ್ತೇಜಕವಾಗಿ ಮತ್ತು ಶಕ್ತಿವರ್ಧಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

 

 

ಪಿತ್ತ ಸಮಸ್ಯೆಗೆ ಪರಿಹಾರ :

ಪಿತ್ತನಾಳ ಮತ್ತು ಪಿತ್ತಕೋಶಗಳ ತೊಂದರೆ ನಿವಾರಣೆಗೆ ಹಿಪ್ಪಲಿ ಸಹಕಾರಿ.
ಮಲಬದ್ಧತೆ, ಆಮಶಂಕೆ ಬೇಧಿ, ವಾತದ ನಿವಾರಣೆಗೆ ಸರಿಯಾದ ಪಚನ ಕ್ರಿಯೆಗೆ ಹಿಪ್ಪಲಿ ಬೇಕು.

 

 

ನಿದ್ರೆಯ ಸಮಸ್ಯೆಗೆ :

ನಿದ್ರೆಯ ಸಮಸ್ಯೆ ಯಿಂದ ಬಳಲುತ್ತಿದ್ದರೆ ರಾತ್ರಿ ವೇಳೆ ಒಳ್ಳೆ ಗಾಢನಿದ್ದೆ ಮಾಡಲು ಹಿಪ್ಪಲಿ ಬಳಸಿ.

 

 

ಶ್ವಾಸನಾಳದ ಕಾಯಿಲೆ ಸಮಸ್ಯೆಗೆ:

ಶ್ವಾಸನಾಳದ ಕಾಯಿಲೆಗಳಾದ ಕೆಮ್ಮು, ಬ್ರಾಂಕೈಟೀಸ್,ದಮ್ಮು ವಾತ, ಉಬ್ಬಸ,ಕ್ಷಯರೋಗ ಮತ್ತು ಇತರ ನೋವುಗಳನ್ನು ಗುಣ ಪಡಿಸಲು ಹಿಪ್ಪಲಿ ಬಳಸಿ.

 

 

ಕುಷ್ಠರೋಗಗಳ ಚಿಕಿತ್ಸೆಯಲ್ಲಿ:

ಕುಷ್ಠರೋಗಗಳ ಚಿಕಿತ್ಸೆಯಲ್ಲಿಯೂ ಉಪಯೋಗಿಸುತ್ತಾರೆ.

 

 

ರಕ್ತದೊತ್ತಡಕ್ಕೆ ಮದ್ದು :

ರಕ್ತ ಪರಿಚಲನೆಗೆ,ರಕ್ತಹೀನತೆ ಸಹಕಾರಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top