ಆರೋಗ್ಯ

ಬರಿ ಅಡುಗೆಗೆ ಮಾತ್ರ ಅಲ್ಲ ಸೋಂಪು ಹೊಟ್ಟೆಯ ಸಮಸ್ಯೆಗೂ ರಾಮಬಾಣ

ಬರಿ ಅಡುಗೆಗೆ ಮಾತ್ರ ಅಲ್ಲ ಸೋಂಪು ಹೊಟ್ಟೆಯ ಸಮಸ್ಯೆಗೂ ರಾಮಬಾಣ

ಔಷಧೀಯ ಬಳಕೆಗೆ:

 

ಶ್ವಾಶಕೋಶದ ಸೆಳೆತ
ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ ಮತ್ತು ಹೊಟ್ಟೆ ಅಥವಾ ಕರುಳಿನ ಅನಿಲವನ್ನು ದೇಹದಿಂದ ಹೊರದೂಡಲು ಸಹಾಯಕ.
ನೆಗಡಿಯಾದಾಗ ಅಧಿಕ ಸಿಮಠವನ್ನು ತೆಗೆದು ಹಾಕಲು ಪ್ರಯೋಜನಕಾರಿ.

 

 

ಶಕ್ತಿ ಒದಗಿಸುತ್ತದೆ

ಹೊಟ್ಟೆ ನೋವಿನ ಶಮನಕ್ಕಾಗಿ 
ರಕ್ತದಲ್ಲಿ ಅಧಿಕ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಬಾಣಂತಿಯರಲ್ಲಿ ಹಾಲು ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ.
ತಲೆಯ ಹೇನುಗಳ ನಿವಾರಣೆಗೆ ಬಳಸಬಹುದು.
ನಿದ್ರಾಹೀನತೆ ಸಮಸ್ಯೆಗೆ 
ಕರುಳಿನ ಶುದ್ದೀಕರಣ ಮಾಡಲು ಸಹಾಯಕ.



ಬಳಸುವುದು ಹೇಗೆ:

ತಲೆಯ ಹೇನುಗಳ ನಿವಾರಣೆಗೆ ಸೋಂಪು ಕಾಳಿನ ಬೀಜ ತೈಲವನ್ನು ನೆತ್ತಿಯ ಮೇಲೆ ಉಜ್ಜಲಾಗುತ್ತದೆ.
ಒಂದು ಲೀಟರ್ ನೀರಿಗೆ 10 ರಿಂದ 15 ಗ್ರಾಂ ಸೋಂಪು ಕಾಳಿನ ಪುಡಿ ಮಿಶ್ರಣ ಮಾಡಿ 4 ಅಥವಾ 5 ಕಪ್ ದಿನ ಕುಡಿಯಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top