fbpx
ಜೀವನ ಕ್ರಮ

ಹನಿಮೂನ್ ಹೋಗೋಕೆ ಯಾವ ಜಾಗ ಚೆನ್ನಾಗಿರುತ್ತೆ ಅಂತ ತುಂಬಾ ತಲೆ ಕೆಡಿಸಿಕೊಂಡಿದ್ರೆ ಇಲ್ಲಿದೆ ನೋಡಿ ಹನಿಮೂನ್ ಗೆ ಹೇಳಿ ಮಾಡಿಸಿದ ಸೂಪರ್ ಡೂಪರ್ 15 ಜಾಗ

2 ರಿಂದ 2.5 ಲಕ್ಷದ ಒಳಗೆ ಹನಿಮೂನ್ ಹೋಗೋಕೆ ಹೇಳ್ಮಾಡ್ಸಿದ್

15 ಜಾಗಗಳು

 

01 ಗ್ರೀಸ್

ಸುಂದರ ಬೀಚ್, ರೆಸ್ಟೋರೆಂಟ್ ಗಳು , ಆರಾಮದಾಯಕವಾದ ವಸತಿ , ಸಂತೋರಿನೀ ಮತ್ತು ಅಥೆನ್ಸ್ ನಗರಗಳು ಅದ್ಭುತ .

 

 

 

02 ಥೈಲ್ಯಾಂಡ್

ಪರ್ವತ , ಕಡಲತೀರಗಳು, ಏಕಾಂಗಿ ಸಮುದ್ರ ತೀರದ ಯಾನ , ಪ್ರಾಣಿ ಧಾಮಗಳು ಇನ್ನು ಅನೇಕ ಆಕರ್ಷಣೆಗಳು ಇವೆ.

 

 

03 ಮಾಲ್ಡೀವ್ಸ್

ಸ್ಕೂಬಾ ಡೈವಿಂಗ್, ಮೀನುಗಾರಿಕೆ, ಸ್ನಾರ್ಕೆಲಿಂಗ್, ಪಿಕ್ನಿಕ್ಕಿನ್ಗ್ , ಕಡಲ ಕಿನಾರೆಯ ಅನುಭವ ಇನ್ನು ಮತ್ತಷ್ಟು ಆಕರ್ಷಣೆಗಳು.

 

 

04 ಫಿಜಿ ದ್ವೀಪಗಳು

ಸ್ಕೈ ಡೈವಿಂಗ್, ಡರ್ಟ್ ಬೈಕಿಂಗ್, ನದಿ ರಾಫ್ಟಿಂಗ್, ಚಾರಣ, ಸ್ಕೂಬಾ ಡೈವಿಂಗ್ ಇನ್ನು ಮತ್ತಷ್ಟು ಆಕರ್ಷಣೆಗಳು

 

05 ಮಾರಿಷಸ್

ಅದ್ಭುತ ದೃಶ್ಯಾವಳಿ, ವರ್ಣರಂಜಿತ ಕರಾವಳಿ ತೀರಾ , ಬೆಚ್ಚಗಿನ ಆತಿಥ್ಯ ಮತ್ತು ಸಾಹಸ ಚಟುವಟಿಕೆಗಳು ಇನ್ನು ಅನೇಕ ಆಕರ್ಷಣೆಗಳು.

 

 

06 ಈಜಿಪ್ಟ್

ಪಿರಮಿಡ್ಗಳು ಮತ್ತು ನೈಲ್ , ವಸ್ತುಸಂಗ್ರಹಾಲಯಗಳು ಹಾಗೂ ಸಾಹಸ ಪ್ರಿಯರಿಗೆ ಕ್ರೀಡೆಗಳು ಇನ್ನು ಅನೇಕ ವಿಧವಾದ ಅನುಭವಕ್ಕೆ ಭೇಟಿ ಮಾಡಿ.

 

 

 

07  ಬಾಲಿ

ಕಡಲತೀರಗಳು, ಸುಂದರ ದೇವಾಲಯಗಳು ಮತ್ತು ಬೆರಗುಗೊಳಿಸುವ ರೆಸಾರ್ಟ್ಗಳು.

 

 

08 ಕಾಂಬೋಡಿಯ

ಪುರಾತತ್ವ ಪಾರ್ಕ್ ಮತ್ತು ತಾ ಪ್ರಾಹ್ಮ್ ದೇವಾಲಯ , ಅಂಕೊರ್ ನೈಟ್ ಮಾರ್ಕೆಟ್, ಪಬ್ ಸ್ಟ್ರೀಟ್ ಮತ್ತು ಪೀಸರ್ ಚಾ ಮಾರುಕಟ್ಟೆ ಇನ್ನು ಅನೇಕ ಆಕರ್ಷಣೆಗಳಿವೆ.

 

 

09 ಫಿಲಿಪ್ಪೀನ್ಸ್

ಸ್ಕೂಬಾ ಡೈವಿಂಗ್, ಗಾಳಿಪಟ ಬೋರ್ಡಿಂಗ್, ಬಂಡೆಯ ಡೈವಿಂಗ್, ಸರ್ಫಿಂಗ್ ಮತ್ತು ವಿಂಡ್ಸರ್ಫಿಂಗ್ , ನೀರ ಒಳಗಿನ ದ್ವೀಪಗಳು ಮತ್ತು ಜ್ವಾಲಾಮುಖಿ ಸರೋವರ ಇನ್ನು ಅನೇಕ ಆಕರ್ಷಣೆಗಳು.

 

 

10 ಮೊರಾಕೊ

ವರ್ಣರಂಜಿತವಾದ ಪ್ರದೇಶ , ಶಾಪಿಂಗ್ , ಸೂರ್ಯಾಸ್ತಮಾನ ಆನಂದಿಸಿ .

 

 

11  ಫ್ರಾನ್ಸ್

ಈಫೆಲ್ ಟವರ್ ಗಿಂತ ಇನ್ನು ದೊಡ್ಡ ಆಕರ್ಷಣೆ ಬೇಕೇ ?

 

 

12  ಟರ್ಕಿ

ರೋಮಾಂಚಕ ರಾತ್ರಿ, ಹಲವಾರು ಶಾಪಿಂಗ್ ಕೇಂದ್ರಗಳು, ಅದ್ಭುತ ರೆಸಾರ್ಟ್ಗಳು, ದೃಶ್ಯವಳಿಗಳು ಈ ಸ್ಥಳದ ಮುಖ್ಯ ಆಕರ್ಷಣೆಗಳು.

 

 

13  ಮಲೇಷ್ಯಾ

ನೈಟ್ -ಟೈಮ್ ಡೈವಿಂಗ್ , ಐಲ್ಯಾಂಡ್ -ಹೊಪ್ಪಿಂಗ್ , ಕಾಡಿನಲ್ಲಿ ಚಾರಣ ಮತ್ತು ಜಲ ಕ್ರೀಡೆಗಳು ಮುಖ್ಯ ಆಕರ್ಷಣೆಗಳು.

 

 

14  ಹಂಗೇರಿ

ರಾತ್ರಿ, ದೃಶ್ಯಗಳು ವಿಹಂಗಮ ತಾಣ ,ಮನಸಿಗೆ ಮುದನೀಡುವ ವಾತಾವರಣ.

 

 

15 ಭೂತಾನ್

ಹಳೆ ಅರಮನೆ , ಕಲ್ಮಶವಿಲ್ಲದ ವಾತಾವರಣ , ತಂಪು ಗಾಳಿ ಇನ್ನು ಅನೇಕ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top