ಆರೋಗ್ಯ

ಲುಸರ್ನೆ ಸೊಪ್ಪು ಹಸಿವು ಹೆಚ್ಚಿಸಲು ಹಾಗು ಕರುಳಿನ ಸಮಸ್ಯೆಗಳಿಗೆ ರಾಮಬಾಣ

ಲುಸರ್ನೆ ಸೊಪ್ಪು ಈ ಗಿಡವನ್ನ ನೋಡಿರುತ್ತೀವಿ ಆದರೆ ಹೆಸರು ಗೊತ್ತಿರೋದಿಲ್ಲ .
ಇದರ ಹೂವುಗಳು ನೀಲಿ ಹಾಗು ಹಳದಿ ಬಣ್ಣದಲ್ಲಿ ಇರುತ್ತೆ .

 

 

 

ಔಷಧೀಯ ಬಳಕೆಗೆ:
ಜೀರ್ಣಕಾರಕವಾಗಿ
ಮೂತ್ರದ ಮತ್ತು ಕರುಳಿನ ಸಮಸ್ಯೆಗಳು
ಸಂಧಿವಾತ

 

 

ಬಳಸುವುದು ಹೇಗೆ:
ಲುಸರ್ನೆ ಸೊಪ್ಪಿನ ನವಿರಾದ ಚಿಗುರುಗಳನ್ನು ಹಸಿವನ್ನು ಹೆಚ್ಚಿಸಲು ಹಾಗು ಮೂತ್ರವರ್ಧಕವಾಗಿ ಬಳಸಲಾಗುತ್ತದೆ.
ಲುಸರ್ನೆ ಸೊಪ್ಪಿನ ಚಹಾ ಮೂತ್ರದ ಮತ್ತು ಕರುಳಿನ ಸಮಸ್ಯೆಗಳ ಶಮನ ಮಾಡುತ್ತದೆ.
ಇದು ಸಂಧಿವಾತ ರೋಗಕ್ಕೆ ತುಂಬಾ ಅನುಕೂಲಕರ.
ಸಸ್ಯದ ಕಷಾಯ ಹಸಿವು ಉತ್ತೇಜಿಸಲು ಸಹಾಯಕ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top